ಕೆಯ್ಯೂರು: ಬಿ.ಜೆ.ಎಂ ಮಾಡಾವು ಇದರ ಮಹಾಸಭೆಯು ಎನ್ಐಎಂ ಮದ್ರಸ ಹಾಲ್ ನಲ್ಲಿ ಪಿಎಂ ಅಬ್ದುಲ್ ಖಾದರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಎಂಇ, ಅಧ್ಯಕ್ಷರಾಗಿ ಹುಸೈನಾರ್ ಸಂತೋಷ್, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಹನೀಫ್ ಮುಸ್ಲಿಯಾರ್ ಎಂಎ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಹಾಜಿ ಫ್ಯಾಮಿಲಿ, ಜೊತೆಕಾರ್ಯದರ್ಶಿಯಾಗಿ ಎಂ.ಎಂ ಹುಸೈನಾರ್ ಮುಸ್ಲಿಯಾರ್, ಇಬ್ರಾಹಿಂ ಅಯ್ಯನಕಟ್ಟೆ, ಕೋಶಧಿಕಾರಿಯಾಗಿ ಪುತ್ತುಂಞ್ಞಿ ಅಕ್ಕರೆ ಆಯ್ಕೆಗೊಂಡರು.ಕಾರ್ಯಕಾರಿ ಸಮಿತಿ ನೂತನ ಸದಸ್ಯರಾಗಿ ಅಬ್ಬಾಸ್ ಸಂತೋಷ್, ಪಿ.ವೈ ಮುಹಮ್ಮದ್ ಹಾಜಿ, ಎಂ ಎಂ ಅಬೂಬಕ್ಕರ್, ಇಸ್ಮಾಯಿಲ್ ಮುಸ್ಲಿಯಾರ್, ಇಬ್ರಾಹಿಂ ಎ.ಎಂ, ಸುಲೈಮಾನ್ ಹಾಜಿ ಫ್ಯಾಮಿಲಿ, ಸೂಫಿಚ್ಚ ಅಕ್ಕರೆ, ಟಿ.ಎಂ ಉಮ್ಮರ್, ಶಾಫಿ ಕಣಿಯಾರು, ಟಿ.ಎ ಸುಲೈಮಾನ್ ಮುಸ್ಲಿಯಾರ್, ಬಿ.ಕೆ ಹನೀಫ್ ಮುಸ್ಲಿಯಾರ್, ಎಸ್ ಎಂ ಮಹಮ್ಮದ್, ಅಂಬಾಚು ಅಕ್ಕರೆ, ಅಶ್ರಫ್ ಎ.ಕೆ ರವರನ್ನು ಅಯ್ಕೆ ಮಾಡಲಾಯಿತು.