ನಿಶ್ಚಿತಾರ್ಥ : ಗೋಪಾಲಕೃಷ್ಣ-ಗಂಗಾ Posted by suddinews15 Date: January 18, 2023 in: ಶುಭಾಶಯ/ಶುಭಾರಂಭ Leave a comment 138 Views Ad Here: x Ad Here: x Ad Here: x ಕಡಬ ತಾಲೂಕು ಕುದ್ಮಾರು ಗ್ರಾಮದ ಕಾರ್ಲಾಡಿ ಲಿಂಗಪ್ಪ ಗೌಡರ ಪುತ್ರ ಗೋಪಾಲಕೃಷ್ಣ ಮತ್ತು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಅಜಿರೆ ಚಂದ್ರಶೇಖರ ಗೌಡರ ಪುತ್ರಿ ಗಂಗಾ(ಸ್ವಾತಿ)ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು. Ad Here: x Ad Here: x Ad Here: x