ನಿಡ್ಪಳ್ಳಿ ದೈವಗಳ ಜಾತ್ರೋತ್ಸವದಲ್ಲಿ ಕಿನ್ನಿಮಾಣಿ ದೈವದ ನೇಮೋತ್ಸವ

0

ನಿಡ್ಪಳ್ಳಿ; ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ವರ್ಷಾವದಿ ಜಾತ್ರೋತ್ಸವದಲ್ಲಿ ಜ.21 ರಂದು ಬೆಳಿಗ್ಗೆ ಕಿನ್ನಿಮಾಣಿ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಅರಿಗ ನಿಡ್ಪಳ್ಳಿ ಗುತ್ತು, ಬಾರಿಕೆ ಮನೆಯವರು ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.
  ಜ.22 ರಂದು ಬೆಳಿಗ್ಗೆ ಪೂಮಾಣಿ ರಾತ್ರಿ ಹುಲಿಭೂತ ಹಾಗೂ ಪ್ರಾತ;ಕಾಲ ದೂಮಾವತಿ ದೈವದ ನೇಮ ನಡೆಯಲಿರುವುದು.

LEAVE A REPLY

Please enter your comment!
Please enter your name here