ಪುತ್ತೂರು: ಪುತ್ತೂರಿನ ಅರುಣಾ ಥಿಯೇಟರ್ ಎದುರುಗಡೆಯ ಕೃಷ್ಣಪ್ರಸಾದ್ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ವಿಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ವಿಶೇಷ ಸ್ಪೋಕನ್ ಇಂಗ್ಲಿಷ್ ತರಬೇತಿ ಬ್ಯಾಚುಗಳು ಫೆ.1ರಿಂದ ನಡೆಯಲಿದೆ.
ಉದ್ಯೋಗಾಂಕ್ಷಿಗಳಿಗೆ ಹಾಗೂ ಗೃಹಿಣಿಯರಿಗೆ ಬೆಳಿಗ್ಗೆ 10 ರಿಂದ 12 ರವರೆಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸಂಜೆ 4.30 ರಿಂದ 6.30 ರವರೆಗೆ, ಉದ್ಯೋಗಿಗಳಿಗೆ ಮತ್ತು ಎಲ್ಲ ಆಸಕ್ತರಿಗೆ ಸಂಜೆ 7 ರಿಂದ 8.30 ರವರೆಗೆ ನಡೆಯಲಿದೆ. ಸೀಮಿತ ಸೀಟುಗಳು ಲಭ್ಯವಿದ್ದು ಹೆಚ್ಚಿನ ವಿವರಗಳಿಗಾಗಿ 948049818 ಕರೆ ಮಾಡಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.