ಆಲಂಕಾರು: ಕೊಯಿಲ ಗ್ರಾಮದ ಬಡಿಲ ಜಯರಾಮ ಶೆಟ್ಟಿ ಮತ್ತು ಸುಜಾತ ಜಯರಾಮ ಶೆಟ್ಟಿ ಯವರ ಮಗಳು ಸಾತ್ವಿಕ ಮತ್ತು ಹೆಬ್ರಿ ತಾಲೂಕಿನ ವರಾಂಗ ಗ್ರಾಮದ ಕಬ್ಬಿನಾಳೆ ಸದಾಶಿವ ಶೆಟ್ಟಿ ಯವರ ಪುತ್ರ ನಿತೇಶ್ ರವರ ಶುಭ ವಿವಾಹ ಅ.31 ರಂದು ಕಾರ್ಕಳ ಮಯೂರ ಇಂಟರ್ ನ್ಯಾಶನಲ್ ಹೊಟೇಲ್ ನ ಸಭಾಭವನದಲ್ಲಿ ನಡೆದು ನ.1 ರಂದು ಬಂಟ್ವಾಳ ಬಂಟರ ಭವನದಲ್ಲಿ ಅತಿಥಿ ಸತ್ಕಾರ ನಡೆಯಿತು.
