ಬಡಗನ್ನೂರು : ಪುತ್ತೂರು ತಾಲೂಕು ಸರ್ವೆ ಗ್ರಾಮದ ಸೊರಕೆ ಸುಕ್ರತಾ ಮತ್ತು ವಿಜಯಕುಮಾರ್ ಸೊರಕೆ ರವರ ಪುತ್ರ ತೇಜಸ್ ಸೊರಕೆ ರವರ ನಿಶ್ಚಿತಾರ್ಥವು ಬೆಳ್ತಂಗಡಿ ತಾಲೂಕು ಹೇರಾಜೆ ನಿಶ್ಚಿತಾ ಮತ್ತು ರಾಜೇಶ್ ಅಂಚನ್ ಹೇರಾಜೆ ಅವರ ಪುತ್ರಿ ಮಾನ್ವಿ ಅಂಚನ್ ಅವರರೊಂದಿಗೆ ಅ. 31ರಂದು ಮಂಗಳೂರು ಮಿಲಾಗ್ರಿಸ್ ಜುಬಿಲಿ ಹಾಲ್ ನಲ್ಲಿ ನಡೆಯಿತು.
