ಕಡಬ ಎಂ.ಜಿ.ಎಂ.ಪಿಶ್ ಮಾರ್ಕೆಟ್ ನಲ್ಲಿ ಒಂದು ಕೆ.ಜಿ.ಬಂಗುಡೆ ಕೊಂಡರೆ ಅರ್ಧ ಕೆ.ಜಿ ಬೂತಾಯಿ ಉಚಿತ November 12, 2025 0 FacebookTwitterWhatsApp ಕಡಬ: ಕಡಬದ ಸಂತೆಕಟ್ಟೆಯಲ್ಲಿರುವ ಎಂ.ಜಿ.ಎಂ. ಪಿಶ್ ಮಾರ್ಕೆಟ್ ನಲ್ಲಿ ಇಂದಿನಿಂದ (ನ.12) ನ.20ರವರೆಗೆ ಒಂದು ಕೆ.ಜಿ.ಬಂಗುಡೆ ಕೊಂಡರೆ ಅರ್ಧ ಕೆ.ಜಿ.ಬೂತಾಯಿ ಉಚಿತ ಆಫರ್ ನೀಡಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಲಕ ರಾಜು ಮ್ಯಾಥ್ಯೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.