ಬನ್ನೂರು ಮೇಲ್ಮಜಲು ನಿವಾಸಿ ಪುಷ್ಪ ಪಿ ನಿಧನ

0

ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ಮೇಲ್ಮಜಲು ನಿವಾಸಿ ಪುಷ್ಪ ಪಿ (66 ವ.) ನ.2ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ವಿಕ್ರಂ ಪರ್ಲಡ್ಕ, ಪುತ್ರಿಯರಾದ ಪೂರ್ಣಿಮಾ, ಪ್ರತಿಮಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here