





ಪುತ್ತೂರು: ದ.ಕ.ಜಿಲ್ಲಾಮಟ್ಟದ ಪ್ರೌಢಶಾಲಾ 17ರ ಬಾಲಕರ ವಿಭಾಗದ 3000ಮೀ. ಓಟದಲ್ಲಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ನಿತಿನ್ ಮಣಿಕ್ಕರ ದ್ವಿತೀಯ ಸ್ಥಾನ ಪಡೆದು ಪ್ರಥಮ ಬಾರಿಗೆ ಮಣಿಕ್ಕರ ಪ್ರೌಢಶಾಲೆಯಿಂದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಾಣಿಯಣಿ ತರಬೇತಿ ನೀಡಿದ್ದಾರೆ. ಕಡಬ ತಾಲೂಕು ಕಾಪುತಮೂಲೆ ಮನೆ ಕೆ. ಧರ್ಮಪಾಲ ಮತ್ತು ಶೀಲಾವತಿ ದಂಪತಿ ಪುತ್ರಿ












