ಕೆಯ್ಯೂರು: ಅಟಲ್ ವಿರಾಸತ್ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಪುತ್ತೂರು: ಭಾರತೀಯ ಜನತಾ ಪಾರ್ಟಿಯಿಂದ ನ.19 ರಂದು ಪುತ್ತೂರಿನಲ್ಲಿ ನಡೆಯಲಿರುವ ಅಟಲ್ ವಿರಾಸತ್ ಕಾರ್ಯಕ್ರಮದ ಬಗ್ಗೆ ಕೆಯ್ಯೂರಿನ 195 ನೇ ಬೂತ್‌ನ ಪೂರ್ವಭಾವಿ ಸಭೆಯು ನ.9 ರಂದು ವಿಶ್ವನಾಥ ಶೆಟ್ಟಿ ಸಾಗುರವರ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಕೆಯ್ಯೂರು ಶಕ್ತಿಕೇಂದ್ರದ ಅಧ್ಯಕ್ಷ ಶರತ್ ಕುಮಾರ್ ದೇರ್ಲ,ಬೂತ್ ಅಧ್ಯಕ್ಷ ಶುಭಪ್ರಕಾಶ್ ಎರಬೈಲು, ಕಾರ್ಯದರ್ಶಿ ರಿತೇಶ್ ಪಾಟಾಳಿ ಮೇರ್ಲ, ವಿಶ್ವನಾಥ ಶೆಟ್ಟಿ ಸಾಗು, ತಿಮ್ಮಪ್ಪ ಗೌಡ ಕನ್ನಡಮೂಲೆ,ನಿಶಾಂತ್ ರೈ, ಶ್ರೀಸವಿ ಸೊರಕೆ, ಗಂಗಾಧರ ಗೌಡ ಎರಕ್ಕಲ, ಹರಿಕೃಷ್ಣ ಜೋಡುಕಾವಲು, ರಾಧಾಕೃಷ್ಣ ಗೌಡ ಎರಬೈಲು, ಕುಶ್ವಂತ್ ಎರಬೈಲು, ರಾಜೇಶ್ ಮೇರ್ಲ, ಪ್ರಜ್ವಲ್ ವಿ.ಶೆಟ್ಟಿ ಸಾಗು, ರಾಜೇಶ್ ರೈ ಕೋಡಂಬು, ನಳಿನಾಕ್ಷಿ ವಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here