ಪುತ್ತೂರು: ಜೋಸ್ ಆಲುಕ್ಕಾಸ್ ಪುತ್ತೂರು ಇವರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇದರ ಟೈಲ್ಸ್ ಅಳವಡಿಕೆಗೆ 75,000 ರೂಪಾಯಿಗಳ ಸಹಾಯ ಧನದ ಚೆಕ್ ವಿತರಣೆ ನಡೆಯಿತು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ರವರು ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಜೋಸ್ ಆಲುಕಾಸ್ ಪುತ್ತೂರು ಇದರ ಮೆನೇಜರ್ ಶ್ರೀಹರಿ ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ, ಕೊಂಡಾಡಿ ಕೊಪ್ಪ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಹರೀಶ್ ಗೌಡ ಏಂತಡ್ಕ ಸದಸ್ಯೆ ರಜನಿ ಡಿ ಉಪಸ್ಥಿತರಿದ್ದರು.
