ಕಾಣಿಯೂರು : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನರಿಮೊಗರುವಿನಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ಕನ್ನಡ ಭಾಷಣ ಶ್ರೀಮಾ ಕೆ ಎಚ್ (9ನೇ)ಪ್ರಥಮ, ತುಳು ಭಾಷಣ ಶ್ರಾವ್ಯ ರೈ (10ನೇ) ಪ್ರಥಮ, ಚರ್ಚಾ ಸ್ಪರ್ಧೆ ವಿಜ್ಞಾತ್ರಿ ಬಿ (10ನೇ)ಪ್ರಥಮ, ಕವನ ವಾಚನ ಶಾವ್ಯ ರೈ (10ನೇ) ಪ್ರಥಮ, ಮಿಮಿಕ್ರಿ ಅಕ್ಷಯ್ ಕೆ ಎಸ್ (10ನೇ)ಪ್ರಥಮ, ಜನಪದ ನೃತ್ಯ ರಿತಿಕಾ ರೈ (10 ನೇ), ಜಾನ್ವಿ ಎಂ ವಿ (8 ನೇ ), ಅಸ್ಮಿ ಕೆ ಪಿ (8 ನೇ), ಸಾನ್ವಿ ಎಂ ಸಿ (9ನೇ), ದೀಕ್ಷಾ ಎಚ್ ಎನ್ (8 ನೇ), ಸಾನಿಧ್ಯ ಎಸ್ ಯು (8ನೇ) ಪ್ರಥಮ, ಆಶುಭಾಷಣ ಪ್ರಣಮ್ಯ ರೈ ಕೆ (10ನೇ) ದ್ವಿತೀಯ, ಇಂಗ್ಲೀಷ್ ಭಾಷಣ ಪೃಥ್ವಿ ಎಂ (10ನೇ) ದ್ವಿತೀಯ, ಭರತನಾಟ್ಯ ಪ್ರಣತಿ ಜೆ (8 ನೇ )ದ್ವಿತೀಯ, ಹಿಂದಿ ಭಾಷಣ ಫೈರೂಝ (9ನೇ) ದ್ವಿತೀಯ, ಕವ್ವಾಲಿ ಶಾವ್ಯ ರೈ (10 )ನೇ, ತೃಪ್ತಿ ಕೂಟಾಜೆ (10ನೇ), ಯಶಸ್ವಿನಿ ಕೆ ವಿ (10ನೇ), ಭವಿಷ್ಯ ರೈ (9ನೇ), ಸಾನ್ವಿಕ ಎಚ್ (9ನೇ), ಸಮೃದ್ಧಿ ಡಿ ರೈ (9ನೇ), ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗಝಲ್ ಗಗನ್ ರಾಜ್ ಎಂ ಆರ್ (9ನೇ) ತೃತೀಯ, ಚಿತ್ರಕಲೆ ಸಾನ್ವಿ ಶೆಟ್ಟಿ ಕೆ ಎಸ್ (9 ನೇ) ತೃತೀಯ, ರಸಪ್ರಶ್ನೆ ಪ್ರಣಮ್ಯ ರೈ ಕೆ (10ನೇ) ಮತ್ತು ಶಮಂತ್ ಎನ್ (9ನೇ) ತೃತೀಯ, ಪಡೆದುಕೊಂಡಿರುತ್ತಾರೆ.
ಕನ್ನಡ ಮಾಧ್ಯಮ ವಿಭಾಗದಲ್ಲಿ ಮಿಮಿಕ್ರಿ ನಮಿತ್ ಎ (8ನೇ) ದ್ವಿತೀಯ, ಆಶುಭಾಷಣ ರಿತಿಕಾ ಟಿ ಕೆ (10ನೇ) ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ರಿತಿಕಾ ಟಿ ಕೆ (10ನೇ)ತೃತೀಯ, ತುಳು ಭಾಷಣ ನಿರೀಕ್ಷಾ (10ನೇ) ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಮುಖ್ಯಗುರು ನಾರಾಯಣ ಭಟ್, ಶಿಕ್ಷಕಿಯರಾದ ಕವಿತಾ ವಿ ರೈ, ಚಿತ್ರಕಲಾ ಎಂ, ಜಯಶೀಲ ಕೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಶಿಕ್ಷಕಿಯರಾದ ವಿಮಲಾ ಸಿ ಎಚ್, ಸೌಮ್ಯ ರೈ, ಪಾರ್ವತಿ, ಸುಮಾ ಸಹಕರಿಸಿದರು.