ಆವಿಷ್ಕಾರ್-2025- ಚಿಣ್ಣರಚಿತ್ತಾರ ವಿವೇಕಾನಂದ ಕನ್ನಡ ಮಾಧ್ಯಮದ ಪುಟಾಣಿಗಳಿಗೆ ಪ್ರಶಸ್ತಿ

0

ಪುತ್ತೂರು: ವಿವೇಕಾನಂದ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ನಡೆದ ಆವಿಷ್ಕಾರ್ -2025, ಚಿಣ್ಣರಚಿತ್ತಾರ ವಿವಿಧ ಸ್ಪರ್ಧೆಯಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಶಿಶುಮಂದಿರದ ಪುಟಾಣಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ.


ಮೌಲ್ಯಕೆ.ಎಸ್ – ಚಿತ್ರಕಲೆ(ದ್ವಿತೀಯ), ಆಯುಷಿ ನಾಯಕ್-ಅಭಿನಯಗೀತೆ (ತೃತೀಯ), ಇಶಾನಿ ಆಚಾರ್ಯ -ನ್ಯೂಟ್ರಿಷಿಯನ್‌ಗೇಮ್ (ದ್ವಿತೀಯ), ವನ್ಶಿಕ್ – ಪಿಶಿಂಗ್ ಪ್ರೆನ್ಹಿ (ದ್ವಿತೀಯ), ರಾಹಿತ್ಯ -ಪಿಶಿಂಗ್ ಪ್ರೆನ್ಹಿ (ತೃತೀಯ), ಆಯುಷಿ ನಾಯಕ್-ಝಿಗ್‌ಝ್ಯಾಗ್(ತೃತೀಯ) ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here