ಸಾಲ್ಮರ ದಾರುಲ್ ಹಸನಿಯಾಗೆ ಉದ್ಯಮಿ ಒಮೇಗ ಮುಹಮ್ಮದ್ ಹಾಜಿ ಭೇಟಿ

0

ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಗೆ ಉದ್ಯಮಿಗಳು ಹಲವಾರು ಸಂಘ ಸಂಸ್ಥೆಗಳ ರೂವಾರಿಗಳು ಆದ ಓಮೇಗಾ ಮುಹಮ್ಮದ್ ಹಾಜಿ ಭೇಟಿ ನೀಡಿ, ನೂತನ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ನೂರುಲ್ ಹುದಾ ಅಕಾಡೆಮಿ ಉಸ್ತಾದ್ ಶಾಕಿರ್ ಹುದವಿ, ಮಾಡನ್ನೂರು , ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ ಕುಂಬ್ರ,ಉಮ್ಮರ್ ಸಂಪ್ಯ, ನೂರುಲ್ ಹುದಾ ಅಕಾಡೆಮಿ ಸಂಸ್ಥೆಯ ಯೂಸುಫ್ ಮುಂಡೋಳೆ, ಆಶಿಕ್ ಮುಂಡೋಳೆ,ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here