ಪೆರಾಬೆ ಗ್ರಾಮದ ಮನವಳಿಕೆ ಆನಮೂಲೆ ಅಮೈ ನಡ್ಯೇಲು ಜಗನ್ನಾಥ ಶೆಟ್ಟಿ ಮತ್ತು ಶ್ರೀಮತಿ ಉದಯಚಂದ್ರಿಕಾ ಜೆ.ಶೆಟ್ಟಿ ಯವರ ಮಗ ಡಾ|ಅಭಿಷೇಕ್ ಶೆಟ್ಟಿ ಮತ್ತು ಮಂಗಳೂರಿನ ಕೊಡಿಯಲ್ ಬೈಲು ದಿನೇಶ ಶೆಟ್ಟಿ ಮತ್ತು ರೂಪ ಶೆಟ್ಟಿ ಯವರ ಮಗಳು ಡಾ| ಶ್ರೇಯಾ ರವರ ಶುಭವಿವಾಹವು ಡಿ.5 ರಂದು ಕಟೀಲು ಸೌಂದರ್ಯ ಪ್ಯಾಲೇಸ್ ನಲ್ಲಿ ನಡೆದು, ಡಿ.6 ರಂದು ವಿ.ಕೆ ಶೆಟ್ಟಿ ಆಡಿಟೋರಿಯಂ ಆಡ್ಯಾರ್ ಗಾರ್ಡನ್ ನಲ್ಲಿ ಅತಿಥಿ ಸತ್ಕಾರ ನಡೆಯಿತು.
