ಪುತ್ತೂರು: ಮುಕ್ರಂಪಾಡಿ ಸುಭದ್ರ ಕಲಾಮಂದಿರದ ಬಳಿಯ ಡೇನಿಯಲ್ ಎಂಟರ್‌ಪ್ರೈಸಸ್ ಸಮೀಪ ಪಿರೇರಾ ಚಿಕನ್ ಸೆಂಟರ್ ಡಿ.9ರಂದು ಶುಭಾರಂಭಗೊಂಡಿತು.
ಮಾಲಕರಾದ ಬೆನೆಡಿಕ್ಟ್ ಪಿರೇರಾರವರು ಸ್ವಾಗತಿಸಿ, ಮಾತನಾಡಿ ನಮ್ಮಲ್ಲಿ ಊರಿನ ಕೋಳಿ, ಬಾಯ್ಲರ್, ಟೈಸನ್ ಕೋಳಿ ಮಾಂಸ, ಮೊಟ್ಟೆ, ಸಮಾರಂಭಗಳಿಗೆ, ಹೊಟೇಲ್‌ಗಳಿಗೆ ಚಿಲ್ಲರೆ ಹಾಗೂ ರಖಂ ದರದಲ್ಲಿ ತಾಜಾ ಕೋಳಿ ಮಾಂಸ ದೊರೆಯುತ್ತದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
