ಪುತ್ತೂರು: ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಸೆಲೆಬ್ರೇಶನ್, ಇವೆಂಟ್ ಗಳು ಒಂದನೊಂದು ಮೀರಿಸುವ ಮಟ್ಟದಲ್ಲಿ ಮುನ್ನಲೆಗೆ ಬರುತ್ತಾನೆ ಇರುತ್ತವೆ. ಈ ಪ್ರೋಗ್ರಾಮ್ ಗಳನ್ನು ಸೆಲೆಬ್ರೇಟ್ ಮಾಡ್ಬೇಕಾದ್ರೆ ಮಂಗಳೂರಿಗೆ ಅಥವಾ ಬೇರೆ ಸ್ಥಳಗಳಿಗೆ ತೆರಳಬೇಕು ಅಂತ ಯೋಚ್ನೆ ಮಾಡ್ತಾ ಇದ್ರೆ ಅದಕ್ಕೆ ಇವತ್ತೇ ಫುಲ್ ಸ್ಟಾಪ್ ಹಾಕಿ ಯಾಕಂದ್ರೆ ಮುತ್ತಿನನಗರಿ ಪುತ್ತೂರಿನಲ್ಲಿ ಶುಭಾರಂಭಗೊಳ್ಳುತ್ತಿದೆ ‘ಮ್ಯಾಜಿಕ್ಯೂಬ್ ಸ್ಟುಡಿಯೋ’.
ಪುತ್ತೂರಿನ ಬೈಪಾಸ್ ರಸ್ತೆಯ ಬಪ್ಪಳಿಗೆ ಟವರ್ ನ ಮೊದಲ ಮಹಡಿಯಲ್ಲಿ ಡಿ.10ರಂದು ‘ಮ್ಯಾಜಿಕ್ಯೂಬ್ ಸ್ಟುಡಿಯೋ’ ಸೆಲೆಬ್ರೇಷನ್ಸ್ ಮತ್ತು ಪ್ರೈವೇಟ್ ಥಿಯೇಟರ್ ಉದ್ಘಾಟನೆಗೊಳ್ಳಲಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತಿಲ ಪರಿವಾರ (ರಿ) ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಸಿಝ್ಲರ್ ಗ್ರೂಪ್ ಪ್ರಸನ್ನ ಕುಮಾರ್ ಶೆಟ್ಟಿ, ಪುತ್ತೂರು ಒಕ್ಕಲಿಗ ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ, ಮಾಯ್ ದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ. ಫಾದರ್ ಲಾರೆನ್ಸ್ ಮಸ್ಕರೇನ್ಹಸ್, ಪುತ್ತೂರು ಕೇಂದ್ರ ಅನ್ಸಾರುದ್ದೀನ್ ಜಮಾತ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಜಾದ್ ದರ್ಬೆ, ವಿಜಯ ಸಾಮ್ರಾಟ್ (ರಿ) ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಪಾಲ್ಗೊಳ್ಳಲಿದ್ದಾರೆ.
ಬರ್ತ್ಡೇ ಸೆಲೆಬ್ರೇಷನ್, ಬ್ರೈಡ್ / ಗ್ರೂಮ್ ಟು ಬಿ, ಮಾಮ್ / ಡ್ಯಾಡ್ ಟು ಬಿ, ವಿವಾಹ ವಾರ್ಷಿಕೋತ್ಸವ, ಆಚಿವ್ಮೆಂಟ್ಸ್ ಸೆಲೆಬ್ರೇಶನ್. ಇಂಟರ್ವ್ಯೂಸ್, ಬ್ರೊಡ್ಕಾಸ್ಟ್ ಗಳ ಶೂಟಿಂಗ್. ಮೂವೀಸ್, ಮ್ಯೂಸಿಕ್ಸ್ ಹಾಗೂ ಸ್ಪೋಟ್ಸ್ ಗಳ ವೀಕ್ಷಣೆ. ಫೋಟೋಶೂಟ್ಸ್, ವೀಡಿಯೋಗ್ರಾಫಿ, ಮಾಡೆಲ್ ಶೂಟ್, ಔಟ್ ಡೋರ್ ಇವೆಂಟ್ಸ್ ಶೂಟ್ ಗೆ ಕೂಡ ಸ್ಥಳಾವಕಾಶ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8861058445, 8722638510 ಸಂಪರ್ಕಿಸಬಹುದಾಗಿದೆ.
