ವರದಿಗಳು

ಬನ್ನೂರು ಸುನ್ನೀ ಸೆಂಟರ್ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷ: -ಫಾರೂಕ್ ಬನ್ನೂರು, ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಹಮೀದ್
ಪುತ್ತೂರು: ಬನ್ನೂರು ಸುನ್ನೀ ಸೆಂಟರ್ ಇದರ ನೂತನ ಅಧ್ಯಕ್ಷರಾಗಿ -ಫಾರೂಕ್ ಬನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಲಕ್ಕಿಸ್ಟಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಖಾದ...