Breaking News

01/06/2022

Map Unavailable

Date/Time
Date(s) - 01/06/2022
All Day

Categories No Categories


 • ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ
 • ಮೊಟ್ಟೆತ್ತಡ್ಕ ಮಿಷನ್‌ಮೂಲೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಂಜೆ 5.30ರಿಂದ ಮಂದಾರ ಕ್ರಿಯೇಷನ್ಸ್ ವತಿಯಿಂದ ನಾಟಕ, ಸಿನಿಮಾ ಅಭಿನಯ ತರಬೇತಿ ಶಿಬಿರ
 • ಕುಂಬ್ರದಲ್ಲಿ ಮಂದಾರ ಕ್ರಿಯೇಷನ್ಸ್ ವತಿಯಿಂದ ನಾಟಕ, ಸಿನಿಮಾ ಅಭಿನಯ ತರಬೇತಿ ಶಿಬಿರ
 • ಬೆಳಂದೂರು ಗ್ರಾಮ ಅಜಿರಂಗಳದಲ್ಲಿ ಬೆಳಿಗ್ಗೆ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ನೂತನ ಗರ್ಭಗುಡಿ, ತೀರ್ಥ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ
 • ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ನೂತನ ದೇವಾಲಯದ ಶಿಲಾನ್ಯಾಸ
 • ಒಳಮೊಗ್ರು ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದಲ್ಲಿ ರಾತ್ರಿ 8ರಿಂದ ಸುದರ್ಶನ ಹವನ, ಅಘೋರ ಹೋಮ, ಭಾದಾ ಉಚ್ಛಾಟನೆ, ಅನ್ನಸಂತರ್ಪಣೆ
 • ಕೆದಂಬಾಡಿ ಗ್ರಾಮ ಕುರಿಕ್ಕಾರ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪು ಕಟ್ಟುವುದು, ದೈವಗಳಿಗೆ ವಾರ್ಷಿಕ ತಂಬಿಲ ಸೇವೆ, ಸಂಜೆ ಪಾಷಾಣ ಮೂರ್ತಿಗೆ ಅಗೇಲು, ಗುರುಕಾರ್ನರಿಗೆ ಬಡಿಸುವುದು
  ಶುಭವಿವಾಹ
 • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬೆಟ್ಟಂಪಾಡಿ ಬಾರ್ತಕುಮೇರು ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಮತ್ತು ಆರ್ಯಾಪು ಸಂಪ್ಯ ಕುಕ್ಕಾಡಿ ಬಾಲಕೃಷ್ಣ ಗೌಡರ ಪುತ್ರ ಪ್ರವೀಣ ಕುಮಾರ್‌ರವರ ವಿವಾಹ
 • ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಕಬಕ ಕುಂದ್ರುಕೋಟೆ ದಿ. ಕೃಷ್ಣಪ್ಪ ಗೌಡರ ಪುತ್ರ ಲೋಕೇಶ ಕೆ. ಮತ್ತು ಸುಳ್ಯ ತಾಲೂಕು ಮುರುಳ್ಯ ನಟ್ಟಿಹಿತ್ಲು ಸೀತಾರಾಮ ಗೌಡರ ಪುತ್ರಿ ಹೇಮಲತಾ ಎನ್. ರವರ ವಿವಾಹ
 • ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಕಡಬ ಬೆದ್ರಾಜೆ ದಿ. ಬಾಲಕೃಷ್ಣ ರೈಗಳ ಪುತ್ರ ರಂಜಿತ್ ಮತ್ತು ಕುಂತೂರು ನೂಚಿಲ ದಿ. ಪದ್ಮನಾಭ ರೈಗಳ ಪುತ್ರಿ ಸುಪ್ರೀತಾರವರ ವಿವಾಹ
 • ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಡಬ ಕುದ್ಮಾರು ಏರ್ಕಮೆ ನಾರ್ಣಪ್ಪ ಗೌಡರ ಪುತ್ರ ಶಿವಪ್ರಸಾದ್ ಮತ್ತು ಸವಣೂರು ಮಾಲೆತ್ತಾರು ವೆಂಕಪ್ಪ ಗೌಡರ ಪುತ್ರಿ ಶೋಭಿತಾರವರ ವಿವಾಹ
 • ಪರ್ಪುಂಜ ಅಬ್ರೋಡ್ ಮಲ್ಟಿಫ್ಲೆಕ್ಸ್ ಆಡಿಟೋರಿಯಂನಲ್ಲಿ ನೆಟ್ಟಣಿಗೆ ಮುಡ್ನೂರು ಈಶ್ವರಮಂಗಲ ಕೊರಗಪ್ಪ ಗೌಡರ ಪುತ್ರ ಸೋಮಶೇಖರ ಮತ್ತು ಕಾಪು ಉಳಿಯಾರು ಗೋಳಿ ದಿ. ಪದ್ಮನಾಭರವರ ಪುತ್ರಿ ಕವಿತರವರ ವಿವಾಹ
 • ಕಾಸರಗೋಡು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಪುತ್ತೂರು ಬೀರಮಲೆ ರಾಘವ ಆಚಾರ್ಯರ ಪುತ್ರ ಕೃಷ್ಣಪ್ರಸಾದ್ ಮತ್ತು ನೆಕ್ರಾಜೆ ಪುರುಷೋತ್ತಮ ಆಚಾರ್ಯರ ಪುತ್ರಿ ನವ್ಯಶ್ರೀಯವರ ವಿವಾಹ
  ವೈವಾಹಿಕ ಸುವರ್ಣ ಸಂಭ್ರಮ
 • ತಿಂಗಳಾಡಿ ಶ್ರೀ ಲಕ್ಷ್ಮೀ ನಿಲಯದಲ್ಲಿ ಲಕ್ಷ್ಮೀರಾಮಯ್ಯ ರೈ ದಂಪತಿಯ ವೈವಾಹಿಕ ಸ್ವರ್ಣ ಸಂಭ್ರಮ.
  ಬ್ರಹ್ಮೋಪದೇಶ
 • ಸಂಪ್ಯ ಕಂಬಳತ್ತಡ್ಡದಲ್ಲಿ ರವಿಚಂದ್ರ ಆಚಾರ್ಯರ ನೂತನ ಮನೆ ‘ಆಶ್ರಯ ನಿಲಯ`ದ ಗೃಹಪ್ರವೇಶ, ಹಾಗೂ ಅವರ ಪುತ್ರ ಅಕ್ಷಯ ಕುಮಾರನ ಬ್ರಹ್ಮೋಪದೇಶ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನೆಲ್ಯಾಡಿ ಪಟ್ಟೆಜಾಲು ಮೇದಪ್ಪ ಹೆಗ್ಡೆಯವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.