01/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 01/09/2022
All Day

Categories No Categories


 • ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಬೆಳಿಗ್ಗೆ ೧೦ಕ್ಕೆ ಸಹಕಾರಿ ಮಾರ್ಟ್-ಮಾರಾಟ ಮಳಿಗೆ ಶುಭಾರಂಭ, ಮಧ್ಯಾಹ್ನ ವಾರ್ಷಿಕ ಮಹಾಸಭೆ,
  ಗಣೇಶೋತ್ಸವ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೆಳಿಗ್ಗೆ ೯ರಿಂದ ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ತಾಳಮದ್ದಳೆ, ಸಂಜೆ ಸಾಂಸ್ಕೃತಿಕ ವೈವಿಧ್ಯ, ಧಾರ್ಮಿಕ ಸಭೆ, ರಾತ್ರಿ ರಂಗಪೂಜೆ, ತುಳು ನಾಟಕ-ಪರಕೆ ಪೂವಕ್ಕೆ
 • ದರ್ಬೆ ವಿನಾಯಕ ನಗರದಲ್ಲಿ ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ೩.೩೦ರಿಂದ ಶೋಭಾಯಾತ್ರೆ
 • ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ ಭಜನೆ, ಮಧ್ಯಾಹ್ನ ಸ್ಯಾಕ್ಸೋಫೋನ್, ಸಂಜೆ ಸಂಗೀತ ರಸಮಂಜರಿ-ನಾದ ನಿನಾದ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಭಜನೋತ್ಸವ, ಮಧ್ಯಾಹ್ನ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಮೆರವಣಿಗೆ
 • ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ೯ರಿಂದ ಗಣಹೋಮ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಶೋಭಾಯಾತ್ರೆ
 • ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರು ಬೆಳಿಗ್ಗೆ ೯.೩೦ರಿಂದ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ರಾತ್ರಿ ನೃತ್ಯ ರಂಜನಿ, ರಂಗಪೂಜೆ, ಧಾರ್ಮಿಕ ಸಭೆ, ಕುಸಲ್ಡ್ ಎಸಲ್ ಡ್ಯಾನ್ಸ್, ಮಿಮಿಕ್ರಿ, ಹಾಸ್ಯ, ಸಂಗೀತ ರಸಮಂಜರಿ
 • ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ
 • ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಗಣೇಶೋತ್ಸವ, ಶೋಭಾಯಾತ್ರೆ
 • ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ
 • ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ
 • ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ಬೆಳಿಗ್ಗೆ ೧೦೮ ತೆಂಗಿನಕಾಯಿ ಗಣಯಾಗ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಧಾರ್ಮಿಕ ಸಭೆ, ರಾತ್ರಿ ತುಳು ನಾಟಕ-ಏತ್ ಪಂಡಲಾ ಆತೆ…ಆಯ್ಕೆ ಯಾನ್ ಮನಿಪುಜಿ
 • ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ
 • ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ
 • ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ
 • ವಿಟ್ಲ ಅನಂತ ಸದನದಲ್ಲಿ ಶ್ರೀ ಗಣೇಶೋತ್ಸವ
 • ಅನಂತಾಡಿ ಕರಿಂಕ ಶ್ರೀ ದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಗಣೇಶೋತ್ಸವ
 • ಕಂಬಳಬೆಟ್ಟು ಧರ್ಮನಗರ ಸಮಾಜ ಮಂದಿರದಲ್ಲಿ ಶ್ರೀ ಗಣೇಶೋತ್ಸವ
 • ಬಂಟ್ವಾಳ ಮಂಗಳಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ
 • ಬಂಟ್ವಾಳ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಶ್ರೀ ಗಣೇಶೋತ್ಸವ
  ಶುಭವಿವಾಹ
 • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಳಮೊಗ್ರು ಗ್ರಾಮ ಬೊಳ್ಳಾಡಿ ರಾಮಯ್ಯ ಗೌಡರ ಪುತ್ರಿ ಡಾ. ನಿಶಾ ಮತ್ತು ಬನ್ನೂರು ಗ್ರಾಮ ಕುಮೇರಡ್ಕ ಎನ್. ಶೀನಪ್ಪ ಗೌಡರ ಪುತ್ರ ಮಹೇಶ ಎನ್. ಎಸ್‌ರವರ ವಿವಾಹ
 • ಪುತ್ತೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಬಕ ಗ್ರಾಮ ನೆಹರುನಗರ ಕೆ. ಸೋಮಪ್ಪ ಸಪಲ್ಯರ ಪುತ್ರ ಅವಿನಾಶ್ ಮತ್ತು ಪುತ್ತೂರು ತಾಲೂಕು ಸೇಡಿಯಾಪು ಕಜೆ ಎ. ನಾರಾಯಣ ಸಪಲ್ಯರ ಪುತ್ರಿ ಕಾವ್ಯಶ್ರೀಯವರ ವಿವಾಹ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರುಬೈಲು ಉದಯ ಕುಮಾರ್‌ರವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.