01/11/2022

Map Unavailable

Date/Time
Date(s) - 01/11/2022
All Day

Categories No Categories


  • ಪುತ್ತೂರು ಎನ್. ಎಸ್. ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ಪುತ್ತೂರು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ, ಪುರಭವನದಲ್ಲಿ ಸಭಾ ಕಾರ್‍ಯಕ್ರಮ, ಸಾಧಕರಿಗೆ ಸನ್ಮಾನ
  • ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 8.30ಕ್ಕೆ ಪ್ರೌಢಶಾಲಾ ಶೈಕ್ಷಣಿಕ ಸಂಘಗಳ ಒಕ್ಕೂಟದಿಂದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ
  • ದರ್ಬೆ ಸಂತೃಪ್ತಿ ಹೋಟೆಲ್ ಮುಂಭಾಗ ಸಣ್ಣ ಕೈಗಾರಿಕಾ ಕಛೇರಿಯಲ್ಲಿ ಬೆಳಿಗ್ಗೆ 9.30ರಿಂದ ಪುತ್ತೂರು ತಾಲೂಕು ಸವಿತಾ ಸಮಾಜದ ವತಿಯಿಂದ ಸತ್ಯನಾರಾಯಣ ಪೂಜೆ, ಸನ್ಮಾನ
  • ಸಂಪ್ಯ ಆದರ್ಶ ಟೈಲ್ಸ್ & ಗ್ರಾನೈಟ್ಸ್‌ನಲ್ಲಿ ಸಂಜೆ 5ಕ್ಕೆ ಆದರ್ಶ ಲಕ್ಕಿ ಸ್ಕೀಂ ಪ್ರಥಮ ಡ್ರಾ ಉದ್ಘಾಟನೆ
  • ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ಪಂಚಮಿ, ಷಷ್ಠಿ ಜಾತ್ರೋತ್ಸವದ ಬಗ್ಗೆ ಪೂರ್ವಭಾವಿ ಸಭೆ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಮೇನಾಲ, ಈಶ್ವರಮಂಗಲ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ನೂತನ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ
  • ಪಾಣಾಜೆ ಒಡ್ಯ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಪಾಣಾಜೆ ಆರ್ಲಪದವು ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಡಿಕೆ ತೋಟದ ಹಸ್ತಾಂತರ
  • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಪ್ರಯುಕ್ತ ಗೊನೆ ಕಡಿಯುವುದು
  • ಬೆಂಗಳೂರು ಡಾ.ಸಿ. ಅಶ್ವಥ್ ಕಲಾ ಭವನ ಎನ್ ಆರ್ ಕಾಲೋನಿಯಲ್ಲಿ ಸಂಜೆ ೫ಕ್ಕೆ ನರೇಂದ್ರ ರೈ ದೇರ್ಲರವರ ಕೃಷಿ ಯಾಕೆ ಖುಶಿ? ಪುಸ್ತಕ ಬಿಡುಗಡೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.