Map Unavailable
Date/Time
Date(s) - 02/05/2022
All Day
Categories No Categories
- ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ವಿಶೇಷ ಪೂಜೆ, ಮಹಾಪೂಜೆ, ರಾತ್ರಿ ಶ್ರೀ ಭೂತ ಬಲಿ ಉತ್ಸವ, ವಸಂತ ಪೂಜೆ, ಅಶ್ವತ್ಥ ಕಟ್ಟೆ ಪೂಜೆ, ಕುಂಜೂರು ಬೆಡಿ, ತುಳು ನಾಟಕ-ಶಿವದೂತೆ ಗುಳಿಗೆ
- ಅರಿಯಡ್ಕ ಗ್ರಾಮ ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ತಂಬಿಲ ಸೇವೆ, ಮುಡಿಪು ಪೂಜೆ, ಹರಿಸೇವೆ, ಸಂಜೆ ಭಂಡಾರ ತೆಗೆಯುವುದು, ರಾತ್ರಿ ವರ್ಣರ ಪಂಜುರ್ಲಿ ಎಣ್ಣೆ ವೀಳ್ಯ, ದೈವಗಳ ನೇಮೋತ್ಸವ
- ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ನಲ್ಲಿ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ
- ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನಾಸೇವೆ, ರಂಗಪೂಜೆ
- ಕೊಣಾಜೆ ಶ್ರೀ ಉಳ್ಳಾಕ್ಲು, ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ಹುಲಿಭೂತ, ರುದ್ರಾಂಡಿದೈವದ ನೇಮ, ಮಧ್ಯಾಹ್ನ ಧ್ವಜ ಇಳಿಸುವುದು, ರಾತ್ರಿ ಶಿರಾಡಿ ದೈವದ ಭಂಡಾರ ಹಿಡಿದು ರಾತ್ರಿ ನೇಮ
- ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ನಿತ್ಯ ಪೂಜೆ, 108 ತೆಂಗಿನಕಾಯಿ ಗಣಪತಿ ಹೋಮ, ಏಕಾದಶ ರುದ್ರ, 135 ಸೀಯಾಳ ಅಭಿಷೇಕ, 135ಕುಡ್ತೆ ದನದ ಹಾಲು ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ದೈವದ ಕೋಲ, ಶೃಂಗಾರ ಬಲಿ ಉತ್ಸವ
- ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ 9ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
- ಪುತ್ತೂರು ಚೆಲ್ಯಡ್ಕ ಸೀತಾ ರಘುನಾಥ ನಾಕ್ರವರ ಸನ್ನಿಧಿ ನಿಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಭಜನೆ, ಸತ್ಯನಾರಾಯಣ ಪೂಜೆ, ಸಂಜೆ ಭಜನಾ ಸೇವೆ, ಚೌಕಿ ಪೂಜೆ, ರಾತ್ರಿ ಯಕ್ಷಗಾನ ಬಯಲಾಟ-ಶ್ರೀದೇವಿ ಮಹಾತ್ಮೆ