Map Unavailable
Date/Time
Date(s) - 02/06/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ
- ಒಳಮೊಗ್ರು ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದಲ್ಲಿ ಬೆಳಿಗ್ಗೆ 7ರಿಂದ 108 ಕಾಯಿ ಗಣಪತಿ ಹೋಮ, ಭಾಗ ಸೂಕ್ತ, ಐಕ್ಯಮತ್ಯ ಪೂಜೆ, ಪಾರಾಯಣ, ರಾತ್ರಿ ದುರ್ಗಾಪೂಜೆ, ಭಗವತಿ ಆರಾಧನೆ
- ಮರ್ಧಾಳ ಡಾ. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಮರ್ಧಾಳ ಗ್ರಾ.ಪಂ ನ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ
- ಆತೂರು ಬದ್ರಿಯಾ ಮಸೀದಿಯಲ್ಲಿ ಮಾಸಿಕ ದ್ಸಿಕ್ರ್ ಹಲ್ಕಾ
- ಅನಂತಾಡಿ ಕರಿಂಕ ದೇವಸ್ಥಾನದ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಅನಂತಾಡಿ ಗ್ರಾ.ಪಂನ ಗ್ರಾಮಸಭೆ
- ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಿವೃತ್ತ ಮುಖ್ಯಗುರು, ದ್ವಿ.ದ.ಸಹಾಯಕರಿಗೆ ವಿದಾಯ ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ
ಶುಭಾರಂಭ - ಕುಂಬ್ರ ಕೆ.ಎಚ್ ಬಿಲ್ಡಿಂಗ್ನಲ್ಲಿ ಹೋಟೆಲ್ ನ್ಯೂ ರೋಯಲ್ ದರ್ಬಾರ್ ಶುಬಾರಂಭ
ವಿವಾಹದ ಆರತಕ್ಷತೆ - ಬೆಟ್ಟಂಪಾಡಿ ಗ್ರಾಮ ಬಾರ್ತಕುಮೇರು ವಧುವಿನ ಮನೆಯಲ್ಲಿ ರುಕ್ಮಯ್ಯ ಗೌಡರ ಪುತ್ರಿ ಸ್ವಾತಿ ಮತ್ತು ಆರ್ಯಾಪು ಗ್ರಾಮ ಸಂಪ್ಯ ಕುಕ್ಕಾಡಿ ಬಾಲಕೃಷ್ಣ ಗೌಡರ ಪುತ್ರ ಪ್ರವೀಣ ಕುಮಾರ್ರವರ ವಿವಾಹದ ಆರತಕ್ಷತೆ, ಅತಿಥಿ ಸತ್ಕಾರ
ಉತ್ತರಕ್ರಿಯೆ - ಬಂಟವಾಳದ ಬಂಟರ ಭವನ ಪಿ.ವಿ. ಶೆಟ್ಟಿ ಸಭಾಭವನದಲ್ಲಿ ಮಾಣಿ ಬದಿಗುಡ್ಡೆ ಉದಯ ಚೌಟರವರ ಉತ್ತರಕ್ರಿಯೆ
- ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ಬೈಲುಗುತ್ತು ಮಹಾಬಲ ರೈ ಗುಂಡಿಗದ್ದೆರವರ ಉತ್ತರಕ್ರಿಯೆ