02/09/22

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 02/09/2022
All Day

Categories No Categories


 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೆಳಿಗ್ಗೆ 9ರಿಂದ ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ತಾಳಮದ್ದಳೆ, ಸಂಜೆ ಧಾರ್ಮಿಕ ಸಭೆ, ಬಹುಮಾನ ವಿತರಣೆ, ರಾತ್ರಿ ರಂಗಪೂಜೆ, ತುಳು ನಾಟಕ-ಲೇಲೆ ಪಾಡಡೆ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ಬೆಳಿಗ್ಗೆ ಸ್ಯಾಕ್ಸೋಫೋನ್, ಮಧ್ಯಾಹ್ನ ಭಜನೆ, ರಾತ್ರಿ ಭಜನ್ ಸಂಧ್ಯಾ
 • ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರು ಬೆಳಿಗ್ಗೆ 9.30ರಿಂದ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ, ಶೋಭಾಯಾತ್ರೆ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಸಂಜೀವಿನೀ, ಮೃತ್ಯುಂಜಯ, ಐಕ್ಯಮತ್ಯ, ಸರ್ಪಸಂಸ್ಕಾರ ಮಂಗಳ ಹೋಮ, ಆಶ್ಲೇಷಾ ಬಲಿ, ವಟು ಆರಾಧನೆ, ತಂಬಿಲ, ಸಂಜೆ ದುರ್ಗಾಪೂಜೆ, ಮಹಾಸುದರ್ಶನ ಹೋಮ, ಉಚ್ಛಾಟನೆ
 • ಮಂಗಳೂರು ಕೂಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ ಮಧ್ಯಾಹ್ನ 1ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್‍ಯಕ್ರಮ
 • ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ, ಸಂಜೆ ಶೋಭಾಯಾತ್ರೆ
 • ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ, ಸಂಜೆ ಶೋಭಾಯಾತ್ರೆ
 • ಕೆದಂಬಾಡಿ ತ್ಯಾಗರಾಜನಗರ ಗಣಪತಿ ಕಟ್ಟೆಯಲ್ಲಿ ಬೆಳಿಗ್ಗೆ 10.30ರಿಂದ ಹಿಂದೂ ಜಾರಗಣ ವೇದಿಕೆ ತ್ಯಾಗರಾಜನಗರದ ವಾರ್ಷಿಕ ಸಮಾರಂಭ, ಸಾಮೂಹಿಕ ಗಣಪತಿ ಹವನ
 • ಕೋಡಿಂಬಾಡಿ ಅಶ್ವತ್ಥಕಟ್ಟೆ ವಠಾರದಲ್ಲಿ ಬೆಳಿಗ್ಗೆ ಭಜನೆ, ಸಂಜೆ ವಿಸರ್ಜನಾ ಪೂಜೆ, ಶೋಭಾಯಾತ್ರೆ,
 • ಸೇಡಿಯಾಪು ಕ್ರೀಡಾಂಗಣದಲ್ಲಿ ಗಣೇಶ ಸಂಭ್ರಮ, ಡ್ಯಾನ್ಸ್ ಝಲಕ್, ಪ್ರತಿಭಾ ಪುರಸ್ಕಾರ
 • ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಬೆಳಿಗ್ಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ, ಧಾರ್ಮಿಕ ಸಭೆ, ಸನ್ಮಾನ, ಸಂಜೆ ಶೋಭಾಯಾತ್ರೆ
 • ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ
 • ಕಂಬಳಬೆಟ್ಟು ಧರ್ಮನಗರ ಸಮಾಜ ಮಂದಿರದಲ್ಲಿ ಶ್ರೀ ಗಣೇಶೋತ್ಸವ
 • ವಿಟ್ಲ ಅನಂತ ಸದನದಲ್ಲಿ ಶ್ರೀ ಗಣೇಶೋತ್ಸವ
 • ಬಂಟ್ವಾಳ ಜಕ್ರಿಬೆಟ್ಟು ದಾಸ ರೈ ಮೈದಾನದಲ್ಲಿ ಶ್ರೀ ಗಣೇಶೋತ್ಸವ
 • ಸರ್ವೆ ಕಲ್ಪಣೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯.೩೦ರಿಂದ ಪುತ್ತೂರು ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ
  ವೈಕುಂಠ ಸಮಾರಾಧನೆ
 • ಬಪ್ಪಳಿಗೆ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಪರ್ಲಡ್ಕ ವಾಸುದೇವ ಆಚಾರ್ಯರ ವೈಕುಂಠ ಸಮಾರಾಧನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.