Home_Page_Advt
Home_Page_Advt
Home_Page_Advt

02-9-2019

Map Unavailable

Date/Time
Date(s) - 02/09/2019
All Day

Categories No Categories


ಪುತ್ತೂರು ಕಿಲ್ಲೆ ಮೈದಾನ(ಕೋರ್ಟ್ ಮೈದಾನ)ದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಅರಿಯಡ್ಕ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ  ಸಾರ್ವಜನಿಕ  ಶ್ರೀ ಗಣೇಶೋತ್ಸವದ ಬೆಳ್ಳಿಹಬ್ಬದ ಸಮಾರಂಭ ಮುಂದೆ ಓದಿ…

ಪುತ್ತೂರು ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಾರ್ವಜನಿಕ  ಶ್ರೀ ಗಣೇಶೋತ್ಸವ ಮುಂದೆ ಓದಿ….

ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರು ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಪಾಲ್ತಾಡಿ ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ  ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ವತಿಯಿಂದ 36 ನೇ ವರ್ಷದ  ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ವಿನಾಯಕನಗರದ ಶ್ರಿ ಸಿದ್ಧಿವಿನಾಯಕ  ಭಜನಾ ಮಂದಿರದಲ್ಲಿ  ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ವತಿಯಿಂದ ಚೌತಿ ಹಬ್ಬ ಮುಂದೆ ಓದಿ…

ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಮುಂಡೂರು  ಕುಕ್ಕಿನಡ್ಕ ಪಜಿಮಣ್ಣು  ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ಶ್ರೀ ಗಣೇಶೋತ್ಸವ ಮುಂದೆ ಓದಿ…

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಗಣೇಶೋತ್ಸವ ಮುಂದೆ ಓದಿ…

ಪುಣಚ ದೇವಿನಗರದ ಶ್ರೀ ಮಹಮ್ಮಾಯಿ ಜೈ ಭಾರತಿ ಮರಾಟಿ ಸಂಘದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಗಣಪತಿ ಹವಣ ಮುಂದೆ ಓದಿ…

ಪುತ್ತೂರು ಇರ್ದೆ ಕುಞ್ಞಮಲೆ ಶ್ರೀ ಭಾರತೀ ಮಂದಿರದ ಶ್ರೀ ಸಿದ್ದಿವಿನಾಯಕ ಭಕ್ತ ವೃಂದದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಬರೆಪ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಗಣಪತಿ ಹೋಮ ಮುಂದೆ ಓದಿ…

ಸವಣೂರು ಪಣೆಮಜಲುನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಟ್ಟೆ ಸಮಿತಿ ವತಿಯಿಂದ ಸಾರ್ವಜನಿಕ ಗಣಪತಿ ಹೋಮ ಮತ್ತು ಭಜನಾ ಕಾರ್ಯಕ್ರಮ ಮುಂದೆ ಓದಿ…

ಪಾಣಾಜೆ ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಶರವೂರಿನಲ್ಲಿ ಶ್ರೀ ದೇವಿ ತುಳುನಾಡ ಬಳಗದ ವತಿಯಿಂದ ಶ್ರೀ ಗಣೇಶ ಪ್ರತಿಷ್ಠಾ ಮಹೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮುಂದೆ ಓದಿ…

ಕೆದಂಬಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ  ಗಣೇಶೋತ್ಸವ  ಮುಂದೆ ಓದಿ…

ಬೆಳಿಯೂರುಕಟ್ಟೆ ಶ್ರೀರಾಮ ಸಮುದಾಯ ಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕುಂತೂರು ಪೆರಾಬೆ ಹಿಂದು ಜಾಗರಣಾ ವೇದಿಕೆಯಲ್ಲಿ ಶ್ರೀ ಶಾರದಾ ಭಜನಾ ಮಂಡಳಿ ವತಿಯಿಂದ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕೋಡಿಂಬಾಡಿ  ಅಶ್ವತ್ಥಕಟ್ಟೆ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಇಚ್ಲಂಪಾಡಿ ನೇರ್ಲ  ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಉದನೆ ಪರಶುರಾಮ ಮೈದಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ನೆಲ್ಯಾಡಿ ಕೌಕ್ರಾಡಿ ಶ್ರೀ ಶಬರೀಶ ಕಲಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಸಂಪ್ಯ ಶ್ರೀ ರಾಮನಗರ ಗಣೇಶ-ಸುಬ್ರಹ್ಮಣ್ಯ ಕಟ್ಟೆಯಲ್ಲಿ (ಸಂಪ್ಯ ಪೋಲೀಸ್ ಠಾಣಾ ಎದುರು) ನವಚೇತನಾ ಯುವಕ ಮಂಡಲ ಸಂಪ್ಯ ಇದರ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ದರ್ಬೆತ್ತಡ್ಕ ಅಜಲಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಅಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಬಜತ್ತೂರು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ  ಸಾರ್ವಜನಿಕ  ಶ್ರೀ ಗಣೇಶೋತ್ಸವ ಮತ್ತು ಧಾರ್ಮಿಕ ಸಮಾರಂಭ ಮುಂದೆ ಓದಿ…

ನೇರಳೆಕಟ್ಟೆ ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮುಂದೆ ಓದಿ…

ಕೆಯ್ಯೂರು ದೇರ್ಲ ಶ್ರೀ ಲಕ್ಷ್ಮೀವೆಂಕಟ್ರಮಣ ಮಠದಲ್ಲಿ ಚೌತಿ ಪೂಜೆ ಮುಂದೆ ಓದಿ…

ಕಡಬ ದೋಂತಿಲ ಕೌಕ್ರಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ. ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ  ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ರೆಂಜಲಾಡಿ-ನೂಜಿಬಾಳ್ತಿಲ ಗೋಳಿಯಡ್ಕದಲ್ಲಿ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಮರ್ದಾಳ ಅಯ್ಯಪ್ಪ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಪಡ್ನೂರು ಶಾಲಾ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಪುಣ್ಚತ್ತಾರು  ಬೊಬ್ಬೆಕೇರಿ ಶ್ರೀಹರಿ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಚಂದಳಿಕೆ ಮಂಗಳಾ ಮಂಟಪದಲ್ಲಿ ಶ್ರೀ ಗಣೇಶೋತ್ಸವ ಮುಂದೆ ಓದಿ…

ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಸಾಲೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಮುಂದೆ ಓದಿ…

ಕೊಳ್ತಿಗೆ ಮೊಗಪ್ಪೆ ಶ್ರೀಮುತ್ತು ಮಾರಿಯಮ್ಮ ದೇವಾಲಯದ ಬಳಿ ಕೊಳ್ತಿಗೆ ಸೌಹರ್ದ ಸಮಿತಿಯ ಆಶ್ರಯದಲ್ಲಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಸೌಹಾರ್ದ ಶ್ರೀ ಗಣೇಶೋತ್ಸವ ಓದಿ…

ಇಂದಿನ ಕಾರ್ಯಕ್ರಮ 

 • ಪುತ್ತೂರು ಕೋರ್ಟ್‌ರೋಡ್ ಫಾರ್ಚೂನ್ ಮಾಲ್‌ನ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಟೋಪ್ಕೋ ಸಂಭ್ರಮ
 • ಮಜ್ಜಾರಡ್ಕ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೯.೩೦ಕ್ಕೆ ಹಿಂದು ಜಾಗರಣ ವೇದಿಕೆ ತ್ಯಾಗರಾಜನಗರ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಮತ್ತು ರಕ್ತದಾನದ ಬಗ್ಗೆ ಮಾಹಿತಿ
 • ಪರ್ಲಡ್ಕ ಬೈಪಾಸ್ ಬಳಿ ಪುತ್ತೂರು ಡಾ.ಅಮೃತರವರಿಂದ ಯೋಗ ತರಬೇತಿ ಶಿಬಿರ
 • ಪುಣಚ ದೇವಿನಗರ ಶ್ರೀ ಮಹಮ್ಮಾಯಿ ಜೈ ಭಾರತೀ ಮರಾಟಿ ಸಂಘದ ವಠಾರದಲ್ಲಿ ಬೆಳಿಗ್ಗೆ ೮.೩೦ಕ್ಕೆ ಗಣಪತಿ ಹವನ, ಕಟ್ಟಡದ ಭೂಮಿ ಪೂಜೆ, ಸಭಾ ಕಾರ್ಯಕ್ರಮ
  ಗಣೇಶೋತ್ಸವ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ೫೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಭಜನೆ, ೧೧.೩೦ಕ್ಕೆ ಗಣಪತಿ ಹವನ, ಮಹಾಪೂಜೆ, ಸಂಜೆ ೪.೩೦ಕ್ಕೆ ಸಾಂಸ್ಕೃತಿಕ ವೈವಿಧ್ಯ, ೬ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ೭.೩೦ಕ್ಕೆ ರಂಗಪೂಜೆ, ೮ಕ್ಕೆ ಯಕ್ಷಗಾನ `ಗದಾಯುದ್ಧ-ರಕ್ತರಾತ್ರಿ, ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೧೧ರಿಂದ ಮಕ್ಕಳಿಗೆ ಗಣೇಶ ವಿಗ್ರಹ ರಚನೆ ಸ್ಪರ್ಧೆ, ಭಗವದ್ಗೀತಾ ಕಂಠಪಾಠ ಸ್ಪರ್ಧೆ, ಸಾರ್ವಜನಿಕರಿಗೆ ರಂಗವಲ್ಲಿ ಸ್ಪರ್ಧೆ, ಮಧ್ಯಾಹ್ನ ೨ರಿಂದ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ೬೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೧೧ಕ್ಕೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ ೧ಕ್ಕೆ ಉದ್ಘಾಟನಾ ಸಮಾರಂಭ, ಸಂಜೆ ೬ಕ್ಕೆ ಭಜನೆ, ರಾತ್ರಿ ೭ಕ್ಕೆ ನಾಟ್ಯಲಹರಿ
 • ಪುತ್ತೂರು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ೩೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ೯.೩೦ಕ್ಕೆ ಭಜನಾ ಕಾರ್ಯಕ್ರಮ, ೧೦ಕ್ಕೆ ಶ್ರೀ ಗಣಪತಿ ಹೋಮ, ೧೦.೩೦ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಮಧ್ಯಾಹ್ನ ೨ಕ್ಕೆ ತೆಲಿಕೆ ಬಂಜಿ ನಿಲಿಕೆ, ಸಂಜೆ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮ಕ್ಕೆ ರಂಗಪೂಜೆ, ೯ಕ್ಕೆ ನಾಟಕ `ಗಿರಿಗಿಟ್ ಗಿರಿಧರೆ’
 • ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರು ೧೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯.೩೦ಕ್ಕೆ ಗಣಪತಿ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಸ್ಥಳ ಶುದ್ಧಿ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ೨ಕ್ಕೆ ಸ್ಪರ್ಧೆ, ಸಂಜೆ ೬ಕ್ಕೆ ಭಜನೆ, ರಾತ್ರಿ ೭ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ೮.೩೦ಕ್ಕೆ ರಂಗಪೂಜೆ, ಮಹಾಪೂಜೆ, ೯ಕ್ಕೆ ಸಂಗೀತ ರಸಮಂಜರಿ, ನೃತ್ಯ ವೈಭವ
 • ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ೧೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಪಂಚಗವ್ಯ ಪುಣ್ಯಾಹ, ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ೯ಕ್ಕೆ ಗಣಹೋಮ, ಹೂಕಟ್ಟುವ ಸ್ಪರ್ಧೆ, ೧೦ಕ್ಕೆ ಭಜನೆ, ಅಪರಾಹ್ನ ೧ಕ್ಕೆ ಮಹಾಪೂಜೆ, ಸಂಜೆ ೩ಕ್ಕೆ ಶ್ರೀ ಗಣೇಶನ ಶೋಭಾಯಾತ್ರೆ
 • ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ.
 • ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಗಣಹೋಮ.
 • ಪಾಲ್ತಾಡಿ ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ೩೬ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ, ೧೦ಕ್ಕೆ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅಪರಾಹ್ನ ೨ಕ್ಕೆ ಧಾರ್ಮಿಕ ಸಭೆ, ೩ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೪ಕ್ಕೆ ಮಹಾಪೂಜೆ, ೫ಕ್ಕೆ ವಿಸರ್ಜನಾ ಮೆರವಣಿಗೆ
 • ಬೆಟ್ಟಂಪಾಡಿ ವಿನಾಯಕ ನಗರದ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಶ್ರೀ ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಗಣಹೋಮ, ಭಜನಾ ಕಾರ್ಯಕ್ರಮ, ೧೦ಕ್ಕೆ ಮಂಗಳಾರತಿ
 • ಇರ್ದೆ ದರ್ಬೆ ಕುಂಞ್ಞಮಲೆ ಶ್ರೀ ಭಾರತೀ ಮಂದಿರದ ವಠಾರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ, ೯ಕ್ಕೆ ಗಣಪತಿ ಹವನ, ಭಜನೆ, ೧೦.೩೦ಕ್ಕೆ ಸಾಂಸ್ಕೃತಿಕ ವೈವಿಧ್ಯ, ೧೧.೩೦ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಭಜನೆ, ರಾತ್ರಿ ೭ಕ್ಕೆ ರಂಗಪೂಜೆ, ಮಹಾಪೂಜೆ, ೮ಕ್ಕೆ ದಿಗ್ವಿಜಯೋತ್ಸವ, ಪಿಲಿಕಡಪುನಲ್ಲಿ ಜಲಸ್ತಂಭನ
 • ಅರಿಯಡ್ಕ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬೆಳ್ಳಿ ಹಬ್ಬದ ಸಮಾರಂಭದ ಪ್ರಯುಕ್ತ ಬೆಳಿಗ್ಗೆ ೭.೩೦ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ, ೮.೩೦ಕ್ಕೆ ಗಣಹೋಮ, ೯.೩೦ಕ್ಕೆ ನಾಗನಕಟ್ಟೆಯಲ್ಲಿ ತಂಬಿಲ, ೧೦.೩೦ಕ್ಕೆ ಭಕ್ತಿಗೀತೆ ಸ್ಪರ್ಧೆ, ೧೧ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨ಕ್ಕೆ ರಸಮಂಜರಿ-ಸ್ವರಾಂಜಲಿ, ಸಂಜೆ ೬.೩೦ಕ್ಕೆ ಧಾರ್ಮಿಕ ಸಭೆ, ರಾತ್ರಿ ೯ಕ್ಕೆ ರಂಗಪೂಜೆ, ೯.೩೦ಕ್ಕೆ ಯಕ್ಷಗಾನ `ಮಹಿಮೆದ ಮಂತ್ರ ದೇವತೆ’
 • ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವಠಾರದಲ್ಲಿ ೫ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮.೩೦ಕ್ಕೆ ಶ್ರೀ ಗಣೇಶ ವಿಗ್ರಹವನ್ನು ಮೆರವಣಿಗೆಯೊಂದಿಗೆ ತರುವುದು, ೯ಕ್ಕೆ ಭಜನೆ, ೯.೩೦ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ೧೦ಕ್ಕೆ ಗಣಪತಿ ಹೋಮ, ೧೧.೩೦ಕ್ಕೆ ನೃತ್ಯ ವೈವಿಧ್ಯ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೩ಕ್ಕೆ ರಂಗಪೂಜೆ, ಶೋಭಾಯಾತ್ರೆ
 • ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ ೧೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಶ್ರೀ ಗಣೇಶ ಪ್ರತಿಷ್ಠೆ, ೯ಕ್ಕೆ ಶ್ರೀ ಗಣಪತಿ ಹೋಮ, ೧೦ಕ್ಕೆ ಭಜನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅಪರಾಹ್ನ ೩ಕ್ಕೆ ಭಜನೆ, ಸಂಜೆ ೬ಕ್ಕೆ ಮಹಾಪೂಜೆ
 • ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಬೆಳಿಗ್ಗೆ ೯.೩೦ಕ್ಕೆ ಗಣಹೋಮ, ವಿಶೇಷ ಪೂಜೆ
 • ಬರೆಪ್ಪಾಡಿಯಲ್ಲಿ ಸಾರ್ವಜನಿಕ ಶ್ರೀ ಗಣೇಶ ಸೇವಾ ಸಮಿತಿಯಿಂದ ಬೆಳಿಗ್ಗೆ ೯ಕ್ಕೆ ಗಣಪತಿ ಹೋಮ, ಸಂಜೆ ೩.೩೦ಕ್ಕೆ ಶಾಂತಿಮೊಗರು ದೇವಸ್ಥಾನದಿಂದ ಬರುವ ಶೋಭಾಯಾತ್ರೆಯನ್ನು ಸ್ವಾಗತಿಸುವುದು, ಕಟ್ಟೆಪೂಜೆ
 • ಸವಣೂರು ಪಣೆಮಜಲು ಗಣೇಶಪುರದಲ್ಲಿ ಬೆಳಿಗ್ಗೆ ೯ಕ್ಕೆ ೧೩ನೇ ವರ್ಷದ ಸಾರ್ವಜನಿಕ ಗಣಪತಿ ಹೋಮ
 • ಸುಳ್ಯಪದವು ಶ್ರೀ ಅಯ್ಯಪ್ಪಾ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ದೀಪ ಬೆಳಗಿಸುವುದು, ೯.೩೦ಕ್ಕೆ ಗಣಪತಿ ಹವನ, ವಿಗ್ರಹ ಪ್ರತಿಷ್ಠೆ, ೧೧ಕ್ಕೆ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೩.೩೦ಕ್ಕೆ ಭಜನೆ, ಸಂಜೆ ೫.೧೫ಕ್ಕೆ ಶೋಭಾಯಾತ್ರೆ, ಶ್ರೀ ಗಣೇಶ ವಿಗ್ರಹ ಜಲಸ್ತಂಭನ,
 • ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಮತ್ತು ಭಜನೆ ಪ್ರಾರಂಭ, ವಿವಿಧ ಸ್ಪರ್ಧೆ, ಮಧಾಹ್ನ ೧೨.೪೫ಕ್ಕೆ ಅನ್ನಸಂತರ್ಪಣೆ, ಸಂಜೆ ೩ಕ್ಕೆ ಭಜನೆ, ರಾತ್ರಿ ೭ಕ್ಕೆ ಶೋಭಾಯಾತ್ರೆ, ಮೂರ್ತಿ ಜಲಸ್ತಂಭನ
 • ನೇರಳೆಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ೨೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ೯.೫೦ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨.೩೦ಕ್ಕೆ ಭಜನೆ, ಸಂಜೆ ೩.೩೦ಕ್ಕೆ ಭಕ್ತಿ ಹಾಗೂ ಭಾವಗೀತೆಗಳ ಸ್ಪರ್ಧೆ, ಸಂಜೆ ೫.೩೦ಕ್ಕೆ ರಂಗಪೂಜೆ, ೬.೩೦ಕ್ಕೆ ಧಾರ್ಮಿಕ ಸಭೆ, ರಾತ್ರಿ ೭.೩೦ಕ್ಕೆ ಮಹಾಪೂಜೆ, ೮ಕ್ಕೆ ನಾಟಕ `ಇತ್ತೆ ಗೊತ್ತಾಂಡ’
 • ಅಮ್ಚಿನಡ್ಕ ವಿನಾಯಕ ನಗರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯.೩೦ಕ್ಕೆ ಗಣಪತಿ ಹೋಮ, ೧೦ಕ್ಕೆ ಭಜನೆ, ಸಂಜೆ ೫ಕ್ಕೆ ಧಾರ್ಮಿಕ ಸಭೆ, ರಾತ್ರಿ ೮ಕ್ಕೆ ಯಕ್ಷಗಾನ ನೃತ್ಯ ವೈಭವ, ಸಂಜೆ ೫ಕ್ಕೆ ಶೋಭಾಯಾತ್ರೆ
 • ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮.೩೦ಕ್ಕೆ ಮಹಾಗಣಪತಿ ಪ್ರತಿಷ್ಠೆ, ೯.೩೦ಕ್ಕೆ ಗಣಹೋಮ, ವಿವಿಧ ಸ್ಪರ್ದೆ, ೧೧ಕ್ಕೆ ಮಕ್ಕಳಿಗೆ ಅಕ್ಷರಾಭ್ಯಾಸ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಭಜನೆ, ರಾತ್ರಿ ೭ಕ್ಕೆ ಮಹಾಪೂಜೆ, ೭.೩೦ಕ್ಕೆ ಸಭಾ ಕಾರ್ಯಕ್ರಮ, ೮.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ,
 • ಪಾಣಾಜೆ ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ೨೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭.೧೦ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ೮.೩೦ಕ್ಕೆ ಭಜನೆ, ೯ಕ್ಕೆ ಗಣಪತಿ ಹವನ, ೧೦.೩೦ಕ್ಕೆ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೪ಕ್ಕೆ ಯಕ್ಷಗಾನ ತಾಳಮದ್ದಳೆ
 • ಅಳಿಕೆ ಶ್ರೀ ಸತ್ಯಸಾಯಿ ಪ್ರಾರ್ಥನಾ ಮಂದಿರದಲ್ಲಿ ಶ್ರೀವಿದ್ಯಾಗಣಪತಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ೬ಕ್ಕೆ ವಿಗ್ರಹ ಪ್ರತಿಷ್ಠಾಪನೆ, ೭.೩೦ಕ್ಕೆ ಗಣಪತಿ ಹವನ, ೯.೩೦ಕ್ಕೆ ಭಜನೆ, ಮಧ್ಯಾಹ್ನ ೧೨.೧೫ಕ್ಕೆ ಮಹಾಮಂಗಳಾರತಿ, ಸಂಜೆ ೩ಕ್ಕೆ ಸಭಾ ಕಾರ್ಯಕ್ರಮ, ೫.೩೦ಕ್ಕೆ ನಾಮಸಂಕೀರ್ತನೆ
 • ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಗಣಪತಿ ಹೋಮ, ರಂಗಪೂಜೆ, ಮಹಾಪೂಜೆ ಹಾಗೂ ಸಾಂಸ್ಕೃತಿಕ, ಆಟೋಟ ಸ್ಪರ್ಧಾ ಕಾರ್ಯಕ್ರಮ
 • ನೇರ್ಲ ಇಚ್ಲಂಪಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ೮ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮.೦೨ಕ್ಕೆ ದೇವತಾ ಪ್ರಾರ್ಥನೆ, ಗಣಹೋಮ, ೮.೩೦ಕ್ಕೆ ಭಜನೆ, ೧೧ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧.೩೦ಕ್ಕೆ ಭಕ್ತಿ ರಸಮಂಜರಿ ಕಾರ್ಯಕ್ರಮ, ಸಂಜೆ ೩ಕ್ಕೆ ಶೋಭಾಯಾತ್ರೆ
 • ಬಜತ್ತೂರು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ೬ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ವಿದ್ಯಾಗಣಪತಿ ಪ್ರತಿಷ್ಠೆ, ೮ಕ್ಕೆ ಗಣಪತಿಹವನ, ಭಜನೆ, ೯ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ೧೧ಕ್ಕೆ ಧಾರ್ಮಿಕ ಸಭೆ, ೧೨.೩೦ಕ್ಕೆ ಮಹಾಪೂಜೆ, ಕಲಾಸಂಭ್ರಮ, ಸಂಜೆ ೩ಕ್ಕೆ ಶೋಭಾಯಾತ್ರೆ
 • ಪುತ್ತೂರು ಮಾತೃಛಾಯ ಸಭಾಂಗಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠೆ, ಗಣಪತಿ ಅವಲಕ್ಕಿ ಹೋಮ, ಅನ್ನಸಂಪರ್ತಣೆ, ಸಭೆ, ಸಂಜೆ ಶೋಭಾಯಾತ್ರೆ.
 • ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೬.೩೦ಕ್ಕೆ ಭಜನೆ, ರಾತ್ರಿ ೯.೩೦ಕ್ಕೆ ರಂಗಪೂಜೆ,
 • ಕೆಯ್ಯೂರು ದೇರ್ಲ ಶ್ರೀ ಲಕ್ಷ್ಮೀವೆಂಕಟ್ರಮಣ ದೇವರ ಸನ್ನಿಧಿಯಲ್ಲಿ ಚೌತಿ ಹಬ್ಬದ ಪ್ರಯುಕ್ತ ಬೆಳಿಗ್ಗೆ ೬ಕ್ಕೆ ಗಣಪತಿ ಹೋಮ, ಮಧ್ಯಾಹ್ನ ೧೨ಕ್ಕೆ ಪಾನಕಪೂಜೆ, ಮಹಾಪೂಜೆ, ಸಂಜೆ ೬ಕ್ಕೆ ಭಜನೆ, ಮಹಾಪೂಜೆ
 • ತಿಂಗಳಾಡಿ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ೪೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೧೦.೩೦ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಶ್ರೀ ಗಣಪತಿ ಹವನ, ೧೦.೪೫ಕ್ಕೆ ವಿವಿಧ ಸ್ಪರ್ಧೆ, ೧೧.೩೦ಕ್ಕೆ ತಂಬಿಲ ಸೇವೆ, ಮಹಾಪೂಜೆ, ಸಂಜೆ ೭ಕ್ಕೆ ಭಜನೆ, ರಾತ್ರಿ ೮ಕ್ಕೆ ಧಾರ್ಮಿಕ ಸಭೆ, ೯ಕೆ ನೃತ್ಯ-ಭಾವ-ಸಂಗಮ
 • ಕೌಕ್ರಾಡಿ ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ೧೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಹೋಮ, ತೆನೆ ಕಟ್ಟುವುದು, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ರಾತ್ರಿ ೭ಕ್ಕೆ ಭಜನೆ, ೯ಕ್ಕೆ ಮಹಾಪೂಜೆ
 • ರಾಮಕುಂಜ ಕೊಲ ಗಣೇಶನಗರ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ ೩೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಸಾಮೂಹಿಕ ಪ್ರಾರ್ಥನೆ, ೯.೩೦ಕ್ಕೆ ಭಜನೆ, ೧೦.೩೦ಕ್ಕೆ ಸಾರ್ವಜನಿಕರಿಗೆ ಸ್ಪರ್ಧೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಸಾಂಸ್ಕೃತಿಕ ವೈವಿಧ್ಯ, ರಾತ್ರಿ ೮.೩೦ಕ್ಕೆ ರಂಗಪೂಜೆ, ೮.೪೫ಕ್ಕೆ ನಾಟಕ `ಪಂಡ ಕೇನುಜರ್’
 • ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೬ಕ್ಕೆ ಶ್ರೀ ಗಣಪತಿ ದೇವರ ಪ್ರತಿಷ್ಠೆ, ೮.೩೦ಕ್ಕೆ ಸೀಯಾಳಾಭಿಷೇಕ, ೯ಕ್ಕೆ ಗಣಹೋಮ, ಯಕ್ಷಗಾನ ತಾಳಮದ್ದಳೆ, ೧೧ಕ್ಕೆ ಧರ್ಮ ಜಾಗೃತಿ ಸಭೆ, ಮಧ್ಯಾಹ್ನ ೧೨.೩೦ಕ್ಕೆ ಮಹಾ ರಂಗಪೂಜೆ, ಮಹಾಪೂಜೆ, ಅಪರಾಹ್ನ ೩.೧೫ಕ್ಕೆ ಶೋಭಾಯಾತ್ರೆ
 • ಉದನೆ ಪರಶುರಾಮ ಮೈದಾನದಲ್ಲಿ ೧೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭.೧೦ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ, ಗಣಹೋಮ, ೭.೩೫ಕ್ಕೆ ಭಜನೆ, ೮.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ೧೦ಕ್ಕೆ ರಸಮಂಜರಿ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧.೩೦ಕ್ಕೆ ಸಭಾ ಕಾರ್ಯಕ್ರಮ, ಸಂಜೆ ೪.೩೫ಕ್ಕೆ ಶೋಭಾಯಾತ್ರೆ, ೬.೩೯ಕ್ಕೆ ಮಹಾಗಣಪತಿ ಜಲಸ್ತಂಭನ
 • ಶರವೂರು ನಗ್ರಿ ತುಳುನಾಡ ಬಳಗದ ವಠಾರದಲ್ಲಿ ೨೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ಶ್ರೀ ಗಣಪತಿ ಹೋಮ, ೮ಕ್ಕೆ ಪ್ರಾತಃಪೂಜೆ, ೯ಕ್ಕೆ ಆಟೋಟ ಸ್ಪರ್ಧೆ, ಮಧ್ಯಾಹ್ನ ೧ಕ್ಕೆ ಪ್ರಸಾದ ವಿತರಣೆ, ಸಂಜೆ ೬ಕ್ಕೆ ಭಜನೆ, ೬.೪೫ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭.೩೦ಕ್ಕೆ ಧಾರ್ಮಿಕ ಸಭೆ, ೯ಕ್ಕೆ ರಂಗಪೂಜೆ, ೯.೧೫ಕ್ಕೆ ನೃತ್ಯನಿನಾದ
 • ಕುಂತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ೧೫ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೬ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ೭ಕ್ಕೆ ಕದಿರು ಕಟ್ಟುವುದು, ಗಣಪತಿ ಹೋಮ, ೧೦ಕ್ಕೆ ಭಜನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಮಧ್ಯಾಹ್ನ ೨.೩೦ಕ್ಕೆ ಧಾರ್ಮಿಕ ಸಭೆ, ಸಂಜೆ ೫ಕ್ಕೆ ಶೋಭಾಯಾತ್ರೆ
 • ಕೋಡಿಂಬಾಡಿ ಅಶ್ವತ್ಥ ಕಟ್ಟೆ ವಠಾರದಲ್ಲಿ ೩೬ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೧೦ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಪೂಜೆ, ೧೧.೩೦ಕ್ಕೆ ಗಣಹೋಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧೨.೪೫ಕ್ಕೆ ರಂಗಮಂದಿರದ ಉದ್ಘಾಟನೆ, ಸಂಜೆ ೪.೧೫ಕ್ಕೆ ಭಜನೆ, ೬.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭.೩೦ಕ್ಕೆ ಸಭಾ ಕಾರ್ಯಕ್ರಮ, ೯ಕ್ಕೆ ಮಹಾಪೂಜೆ, ೯.೩೦ಕ್ಕೆ ವೈವಿಧ್ಯಮಯ ನೃತ್ಯ ರೂಪಕ,
 • ಬೆಳಿಯೂರುಕಟ್ಟೆ ಶ್ರೀರಾಮ ಸಮುದಾಯ ಭವನದಲ್ಲಿ ೩೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ೧೦ಕ್ಕೆ ಭಜನೆ, ೧೧.೩೦ಕ್ಕೆ ಸಭಾಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨.೩೦ಕ್ಕ ಯಕ್ಷಗಾನ `ಗಿರಿಜಾಕಲ್ಯಾಣ-ಹಿರಣ್ಯಾಕ್ಷ’ ಸಂಜೆ ೬.೩೦ಕ್ಕೆ ಶೋಭಾಯಾತ್ರೆ
  ಜಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ಕಲ್ಯಾಣ ಮಂಟಪದಲ್ಲಿ ೪೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಪ್ರಾರ್ಥನೆ, ಶ್ರೀ ಗಣೇಶ ಪ್ರತಿಷ್ಠೆ, ಗಣಹೋಮ, ೧೦ಕ್ಕೆ ಆಟೋಟ ಸ್ಪರ್ಧೆ, ೧೧.೩೦ಕ್ಕೆ ಭಜನಾ ಸೇವೆ, ಮಧ್ಯಾಹ್ನ ೧೨.೪೫ಕ್ಕೆ ಮಹಾಪೂಜೆ, ೨.೩೦ರಿಂದ ವಿವಿಧ ಸ್ಪರ್ಧೆ, ರಾತ್ರಿ ೭ಕ್ಕೆ `ಮಾಯಲೋಖ’ ವೈವಿಧ್ಯಮಯ ಕಾರ್ಯಕ್ರಮ, ೯.೩೦ಕ್ಕೆ ಮಹಾಪೂಜೆ
 • ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಬೆಳಿಗ್ಗೆ ೮.೩೦ಕ್ಕೆ ಶ್ರೀ ಗಣಪತಿ ಪ್ರತಿಷ್ಠೆ, ೯.೩೦ಕ್ಕೆ ನಾಗತಂಬಿಲ, ೧೦ಕ್ಕೆ ಗಣಹೋಮ, ೧೧ಕ್ಕೆ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨ಕ್ಕೆ ಧಾರ್ಮಿಕ ಸಭೆ, ಧಾರ್ಮಿಕ ಉಪನ್ಯಾಸ, ಸಂಜೆ ೩.೩೦ಕ್ಕೆ ಮಹಾಪೂಜೆ, ೪ಕ್ಕೆ ಗಣಪತಿ ವಿಗ್ರಹ ವಿಸರ್ಜನೆ, ಮೆರವಣಿಗೆ
 • ಕೇಪು ಅಜ್ಜಿನಡ್ಕ ದುರ್ಗಾನಗರ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ವಠಾರದಲ್ಲಿ ೧೪ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಮಧ್ಯಾಹ್ನ ೧೨ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ
 • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಶ್ರೀ ಗಣಪತಿ ಹೋಮ, ವಿಗ್ರಹ ಪ್ರತಿಷ್ಠೆ, ೯.೩೦ಕ್ಕೆ ಭಜನೆ, ಸ್ಪರ್ಧೆ, ೧೧ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಶೋಭಾಯಾತ್ರೆ
 • ಅಜಲಡ್ಕ ಪರಿಸರದಲ್ಲಿ ೧೮ನೇ ವರ್ಷದ ಚೌತಿ ಮತ್ತು ಅಷ್ಟಮಿ ಕಾರ್ಯಕ್ರಮದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ
 • ಸಂಪ್ಯ ಶ್ರೀ ರಾಮನಗರ ಗಣೇಶ-ಸುಬ್ರಹ್ಮಣ್ಯ ಕಟ್ಟೆಯಲ್ಲಿ ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, ೧೦.೩೦ಕ್ಕೆ ಗಣಹೋಮ, ಆಟೋಟ ಸ್ಪರ್ಧೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಶೋಭಾಯಾತ್ರೆ, ರಾತ್ರಿ ೭ಕ್ಕೆ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಯಕ್ಷಗಾನ `ಕಾರ್ಣಿಕದ ಕಲ್ಲುರ್ಟಿ’
 • ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೯.೩೦ಕ್ಕೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ೧೦ಕ್ಕೆ ಭಜನಾ ಕಾರ್ಯಕ್ರಮ, ವಿವಿಧ ಸ್ಪರ್ಧೆ, ೧೧.೩೦ಕ್ಕೆ ಸಭಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ `ಹರಿಕಥಾ ಕಾಲಕ್ಷೇಪ’, ಸಂಜೆ ೪ಕ್ಕೆ ರಂಗಪೂಜೆ, ಮಹಾಪೂಜೆ, ಶೋಭಾಯಾತ್ರೆ, ರಾತ್ರಿ ೭.೩೦ಕ್ಕೆ ದೇವರ ವಿಗ್ರಹ ಜಲಸ್ಥಂಬನ
 • ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ೩೭ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಗಣೇಶನ ಪ್ರತಿಷ್ಠಾಪನೆ, ಗಣಹೋಮ, ಮಹಾಪೂಜೆ, ಸಂಜೆ ಸಭಾ ಕಾರ್ಯಕ್ರಮ,
 • ಕುಂಜೂರುಪಂಜ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ೧೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, ೮.೩೦ಕ್ಕೆ ಭಜನಾ ಕಾರ್ಯಕ್ರಮ, ೯ಕ್ಕೆ ವಿವಿಧ ಆಟೋಟ ಸ್ಪರ್ಧೆ, ೧೧ಕ್ಕೆ ದೈವಗಳಿಗೆ ತಂಬಿಲ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ಕ್ಕೆ ಭಜನೆ, ರಾತ್ರಿ ೮.೩೦ಕ್ಕೆ ಮಹಾಪೂಜೆ
 • ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಪಂಚಮ ವರ್ಷದ ವಿದ್ಯಾ ಗಣಪತಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಗಣಪತಿ ಹೋಮ, ೯ಕ್ಕೆ ವಿದ್ಯಾಗಣಪತಿಯ ಪ್ರತಿಷ್ಠಾಪನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೪.೩೦ಕ್ಕೆ ಶೋಭಾಯಾತ್ರೆ
 • ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ೩೬ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿಷ್ಠೆ, ೯ಕ್ಕೆ ಗಣಹೋಮ, ೧೦ಕ್ಕೆ ಭಜನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ೧.೩೦ಕ್ಕೆ ಭಕ್ತಿ ಭಾವ ರಸಮಂಜರಿ ಕಾರ್ಯಕ್ರಮ, ಸಂಜೆ ೩.೩೦ಕ್ಕೆ ಶೋಭಾಯಾತ್ರೆ, ೬ಕ್ಕೆ ವಿಗ್ರಹ ವಿಸರ್ಜನೆ
 • ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮ ಶಿಖರದಲ್ಲಿ ರೆಂಜಿಲಾಡಿ-ನೂಜಿಬಾಳ್ತಿಲ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ೨೩ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮.೩೦ಕ್ಕೆ ಗಣಹೋಮ, ೧೦ಕ್ಕೆ ಭಜನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೪ಕ್ಕೆ ಓಕುಳಿ ಏಲಂ, ೫ಕ್ಕೆ ಶೋಭಾಯಾತ್ರೆ, ೬ಕ್ಕೆ ಜಲಸ್ತಂಭನ
 • ಸೇರಾಜೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ೩೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮.೧೫ಕ್ಕೆ ಗಣಹೋಮ, ೯ಕ್ಕೆ ಆಟೋಟ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ೭.೩೦ಕ್ಕೆ ರಂಗಪೂಜೆ, ೯ಕ್ಕೆ ಶೋಬಾಯಾತ್ರೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ೧೦೮ ಕಾಯಿ ಗಣಪತಿ ಹೋಮ, ೧೦ಕ್ಕೆ ಕದಿರು ವಿನಿಯೋಗ
 • ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಪ್ರಾರ್ಥನೆ, ೧೦ಕ್ಕೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ, ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ, ೨.೩೦ಕ್ಕೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ, ಸಂಜೆ ಭಜನೆ, ೭ಕ್ಕೆ ಭಕ್ತಿಗೀತೆ ಸ್ಪರ್ಧೆ, ರಾತ್ರಿ ಮಹಾಪೂಜೆ
 • ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ತೆನೆ ಹಬ್ಬ, ೯.೩೦ಕ್ಕೆ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗಣಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೭.೩೦ಕ್ಕೆ ರಂಗಪೂಜೆ
 • ಮೊಗಪ್ಪೆ ಶ್ರೀಮುತ್ತು ಮಾರಿಯಮ್ಮ ದೇವಾಲಯದ ಬಳಿ ಕೊಳ್ತಿಗೆ ಸೌಹರ್ದ ಸಮಿತಿಯ ಆಶ್ರಯದಲ್ಲಿ ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಸೌಹಾರ್ದ ಶ್ರೀ ಗಣೇಶೋತ್ಸವದ ಪ್ರಯಕ್ತ ಬೆಳಿಗ್ಗೆ ೯ಕ್ಕೆ ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, ೧೦ರಿಂದ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಸಂಜೆ ೫ಕ್ಕೆ ಸಂಗೀತ ರಸಮಂಜರಿ, ಸಂಜೆ ೬.೩೦ಕ್ಕೆ ಸಭಾಕಾರ್ಯಕ್ರಮ ರಾತ್ರಿ ೮.೩೦ಕ್ಕೆ ಮಹಾಪೂಜೆ ಪ್ರಸಾದ ವಿತರಣೆ
 • ಕೆಮ್ಮಿಂಜೆ ಮೊಟ್ಟೆತ್ತಡ್ಕದಲ್ಲಿ ಶ್ರೀ ವಿನಾಯಕ ಯುವಕ ವೃಂದದ ವತಿಯಿಂದ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೧೦.೩೫ಕ್ಕೆ ಉದ್ಘಾಟನೆ, ವಿಗ್ರಹ ಪ್ರತಿಷ್ಠೆ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜ, ೧೧ಕ್ಕೆ ವಿವಿಧ ಆಟೋಟ ಸ್ಪರ್ಧೆಗಳು, ಸಂಹೆ ೪.೩೦ಕ್ಕೆ ಸಮಾರೋಪ ಬಳಿಕ ಶೋಭಾಯಾತ್ರ
 • ಪೆರಾಜೆ ಶಾಲಾ ವಠಾರದಲ್ಲಿ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೬.೩೦ ಗಣಪತಿ ಹವನ, ೮.೩೦ಕ್ಕೆ ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ ೯ಕ್ಕೆ ದ್ವಜಾರೋಹಣ, ೧೦ಕ್ಕೆ ಕುಣಿತ ಭಜನೆ, ೧೨ಕ್ಕೆ ಮಹಾಪೂಜೆ, ೧ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ೩ರಿಂದ ನಾಟಕ `ಗಿರಿಗಿಟ್ ಗಿರಿಧರೆ’, ಸಂಜೆ ೬.೩೦ಕ್ಕೆ ಶೋಭಾಯಾತ್ರೆ
 • ಅಡ್ಯನಡ್ಕದಲ್ಲಿ ೧೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ ವಿಗ್ರಹ ಪ್ರತಿಷ್ಠೆ, ಗಣಪತಿ ಹವನ, ೮ಕ್ಕೆ ಭಜನಾ ಸಂಕೀರ್ತನೆ, ೧೧ಕ್ಕೆ ರಂಗಪೂಜೆ, ೧೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೪ಕ್ಕೆ ಧಾರ್ಮಿಕ ಉಪನ್ಯಾಸ, ಸಂಜೆ ೪.೩೦ಕ್ಕೆ ರಂಗಪೂಜೆ, ೬.೩೦ಕ್ಕೆ ಮಹಾಪೂಜೆ, ಶೋಭಾಯಾತ್ರೆ
 • ಸಾಲೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ೨೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೭ಕ್ಕೆ, ಧ್ವಜಾರೋಹಣ, ಗಣಪತಿ ಹವನ, ೯ಕ್ಕೆ ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ ೧೦ಕ್ಕೆ ದೇವರಿಗೆ ಬಂಗಾರ ಮತ್ತು ಬೆಳ್ಳಿಯ ಆಭರಣ ಸಮರ್ಪಣೆ ಮತ್ತು ಭಜನೆ, ೧೧ಕ್ಕೆ ಅಪ್ಪ ಸೇವೆ, ಲಡ್ಡು ಸೇವೆ, ೧೧.೧೫ಕ್ಕೆ ಮೂಡಪ್ಪ ಸೇವೆ, ಕುಣಿತ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೬.೩೦ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ೮ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ
 • ಕುಡ್ತಮುಗೇರು ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ೪೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ, ಗಣಪತಿ ಹವನ, ೯ಕ್ಕೆ ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ ೧೦ಕ್ಕೆ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೨ರಿಂದ ಭಜನಾ ಸಂಕೀರ್ತನೆ, ಸಂಜೆ ೬.೩೦ಕ್ಕೆ ಮಹಾಪೂಜೆ, ರಾತ್ರಿ ೭ರಿಂದ ನಾಟಕ ಆರ್…ಕೊರಿ ಬೊಕ್ಕ
 • ಕೆಲಿಂಜ ಶ್ರೀ ಉಳ್ಳಾಲಿ ದೈವಸ್ಥಾನದ ವಠಾರದಲ್ಲಿ ೪೩ನೇ ವರ್ಷದ ಗಣೇಶೋತ್ಸವ
  ಜಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬೆಳಿಗ್ಗೆ ಶತರುದ್ರ ಪಾರಾಯಣ, ರುದ್ರಾಭಿಷೇಕ, ಅನ್ನಸಂತರ್ಪಣೆ, ಸಂಜೆ ಭಜನೆ, ರಂಗಪೂಜೆ.
 • ದರ್ಬೆ ಕಾವೇರಿಕಟ್ಟೆ ಬಳಿಯಲ್ಲಿ ಗಣೇಶೋತ್ಸವ, ಬೆಳಿಗ್ಗೆ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಸಂಜೆ ಸಾಂಸ್ಕೃತಿಕ, ಸಭಾ ಕಾರ್ಯಕ್ರಮ, ಬಳಿಕ ಶೋಭಾಯಾತ್ರೆ.
 • ಕೆಯ್ಯೂರು ದೇರ್ಲ ಶ್ರೀ ಲಕ್ಷ್ಮೀವೆಂಕಟ್ರಮಣ ಮಠದಲ್ಲಿ ಚೌತಿ ಪೂಜೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.