03/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 03/05/2022
All Day

Categories No Categories


 • ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್‌ನ ವತಿಯಿಂದ ಸಂಜೆ ಸತ್ಯಸಾರಮಣಿ ದೈವಕ್ಕೆ ತಂಬಿಲಸೇವೆ, ಕೊರಗಜ್ಜ ದೈವಕ್ಕೆ ಅಗೇಲು ಸೇವೆ
 • ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ
 • ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ರಂಗಪೂಜೆ, ದೈವಗಳಿಗೆ ತಂಬಿಲ, ಭಂಡಾರ ತೆಗೆಯುವುದು, ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ
 • ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ
 • ಬೊಟ್ಯಾಡಿ ಸದಾಶಿವ ಭಂಡಾರಿಯವರ ಮನೆಯಲ್ಲಿ ಮಧ್ಯಾಹ್ನ 1ಕ್ಕೆ ಸರ್ವೆ, ಮುಂಡೂರು, ಕೆಮ್ಮಿಂಜೆ ಶಕ್ತಿ ಕೇಂದ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಿಲಾನ್ಯಾಸದ ಉದ್ಘಾಟನೆ
 • ಅಳಿಕೆ ನೆಕ್ಕಿತ್ತಪುಣಿ ಸ್ಕಂದಗಿರಿ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಜನಸೇವಾ ಟ್ರಸ್ಟ್‌ನ ಪ್ರತಿಷ್ಠಾ ವರ್ಧಂತ್ಯುತ್ಸವ, ಶ್ರೀ ಸುಬ್ರಹ್ಮಣ್ಯ ಕಲ್ಪೋಕ್ತ ಪೂಜೆ
 • ಸಂಪ್ಯದಮೂಲೆ ವಿಶ್ವನಾಥ ರೈಯವರ ಇಶಾನಿ ಮನೆಯಲ್ಲಿ ಸಂಜೆ 5ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ದುರ್ಗಾಪೂಜೆ, ರಾತ್ರಿ ೮.೩೦ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ
 • ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಸಂಜೆ 4ರಿಂದ ದೈವಗಳಿಗೆ ತಂಬಿಲ ಸೇವೆ, ಸಂಜೆ ಭಂಡಾರ ತೆಗೆಯುವುದು, ದೈವಗಳಿಗೆ ಎಣ್ಣೆ ವೀಳ್ಯ ಕೊಡುವುದು, ರಾತ್ರಿ ಅನ್ನಸಂತರ್ಪಣೆ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮಂತ್ರದೇವತೆ, ಗುಳಿಗ ದೈವಗಳ ನೇಮೋತ್ಸವ.
  ಶುಭಾರಂಭ
 • ಪುತ್ತೂರು ಸೆಂಟರ್ ಬಳಿ ಅಮೃತ್ ಕಾಂಪ್ಲೆಕ್ಸ್‌ನಲ್ಲಿ ಅರವಿಂದ್ ಅಟೋಮೊಬೈಲ್ಸ್ ಸ್ಥಳಾಂತರಗೊಂಡು ಶುಭಾರಂಭ
 • ಪುತ್ತೂರು ಕೋರ್ಟುರಸ್ತೆಯಲ್ಲಿರುವ ವೈಭವ್ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ 9.09ಕ್ಕೆ ಸಾನ್ವಿ ಜ್ಯುವೆಲ್ಲರಿ ಸ್ಥಳಾಂತರಗೊಂಡು ಶುಭಾರಂಭ
 • ಬೆಳಂದೂರು ಜನಪ್ರಿಯ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಓಂ ಎಂಟರ್‌ಪ್ರೈಸಸ್-ಡಿಜಿಟಲ್ ಸೇವಾ ಕೇಂದ್ರ, ಆಯುರ್ವೇದಿಕ್ ಮೆಡಿಕಲ್ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.