Breaking News

03/06/2022

Map Unavailable

Date/Time
Date(s) - 03/06/2022
All Day

Categories No Categories


 • ಇಡ್ಕಿದು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
 • ಗೋಳಿತೊಟ್ಟು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಹಣಕಾಸು ಯೋಜನೆಯ ವಿಶೇಷ ಗ್ರಾಮ ಸಭೆ
 • ಬೆಟ್ಟಂಪಾಡಿ ಗ್ರಾ.ಪಂ ಕಛೇರಿ ಬಳಿ ಬೆಳಿಗ್ಗೆ 11ಕ್ಕೆ ಬೆಟ್ಟಂಪಾಡಿ ಸ.ಪ್ರ. ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಡೆಂಗ್ಯೂ ಜ್ವರದ ಬಗ್ಗೆ ಬೀದಿ ನಾಟಕ
 • 34ನೇ ನೆಕ್ಕಿಲಾಡಿ ಗ್ರಾ.ಪಂನಲ್ಲಿ ಬೆಳಿಗ್ಗೆ 10.30ಕ್ಕೆ ಸ್ಥಾಯಿ ಸಮಿತಿ ಸಭೆ
 • ಒಳಮೊಗ್ರು ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದಲ್ಲಿ ಬೆಳಿಗ್ಗೆ 9.37ಕ್ಕೆ ನೂತನ ಮಂದಿರಕ್ಕೆ ಶಂಕುಸ್ಥಾಪನೆ, ಶಿಲಾನ್ಯಾಸ
 • ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ 11.15ಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ `ಯೋಗ ಭಾರತಿ’ಯ ತರಗತಿ ಉದ್ಘಾಟನೆ
 • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಪೂಮಾಣಿ, ಕಿನ್ನಿಮಾಣಿ ದೈವಸ್ಥಾನ, ನಾಗನಕಟ್ಟೆಯ ನವೀಕರಣ ಪೂರ್ವಭಾವಿ ಸಭೆ
  ಶುಭಾರಂಭ
 • ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ಬಿಲ್ಡಿಂಗ್‌ನಲ್ಲಿ ಸೌಪರ್ಣಿಕ ಫ್ಯಾನ್ಸಿ, ಗಿಫ್ಟ್ & ಟಾಯ್ಸ್ ನವೀಕೃತಗೊಂಡು ಶುಭಾರಂಭ
 • ದರ್ಬೆ ಅಕ್ಷಯ ಕಾಂಪ್ಲೆಕ್ಸ್ ಒಂದನೇ ಮಹಡಿಯಲ್ಲಿ ಬೆಳಿಗ್ಗೆ 9.30ಕ್ಕೆ ಎಸ್.ಆರ್.ಪಿ ಆರ್ಕಿಟೆಕ್ಟ್ಸ್ ಶುಭಾರಂಭ
 • ಕಬಕ ವಿನಾಯಕ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಈಶ ಡೆಂಟಲ್ ಕೇರ್ ಶುಭಾರಂಭ
 • ತಿಂಗಳಾಡಿ ದಿವಿತ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಬೆಸ್ಟ್ ಮೆಡಿಕಲ್ಸ್ ಶುಭಾರಂಭ
  ಗೃಹಪ್ರವೇಶ
 • ಶಾಂತಿಗೋಡು ಗ್ರಾಮ ವೀರಮಂಗಲ ಹೊಸವಕ್ಲು ಎಂಬಲ್ಲಿ ಕುಸುಮಾವತಿ ಮತ್ತು ಶೇಷಪ್ಪ ಗೌಡರ ನೂತವಾಗಿ ನಿರ್ಮಿಸಿರುವ ‘ಮಾತೃಛಾಯಾ` ದ ಗೃಹಪ್ರವೇಶ, ಸಂಜೆ ಕಲ್ಲುರ್ಟಿ ದೈವದ ನೇಮ
 • ಚಿಕ್ಕಮುಡ್ನೂರು ಗ್ರಾಮ ಕೃಷ್ಣನಗರದಲ್ಲಿ ಚಂದಪ್ಪ ಗೌಡರ ನೂತನ ಮನೆ ‘ಶ್ರೀ ಕೃಪಾ ನಿವಾಸ’ ಇದರ ಗೃಹಪ್ರವೇಶ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.