Home_Page_Advt
Home_Page_Advt
Home_Page_Advt

03-12-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 03/12/2019
All Day

Categories No Categories


ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಕಛೇರಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ 2019 ಮುಂದೆ ಓದಿ…

 

ಇಂದಿನ ಕಾರ್ಯಕ್ರಮ

 • ಪುತ್ತ್ತೂರು ಮಾಯ್‌ದೆ ದೇವುಸ್ ಚರ್ಚ್ ವಠಾರದಲ್ಲಿ ಬೆಳಿಗ್ಗೆ 9ಕ್ಕೆ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ದಿವ್ಯ ಬಲಿಪೂಜೆ
 • ಪುತ್ತೂರು ದರ್ಬೆ ಫಿಲೋನಗರ ಸೈಂಟ್ ಫಿಲೋಮಿನಾ ಪಿ.ಯು ಕಾಲೇಜಿನಲ್ಲಿ ವಾರ್ಷಿಕೋತ್ಸವ
 • ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ 7ಕ್ಕೆ ಕಲಶಪೂಜೆ, ಸೀಯಾಳಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ
 • ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ.
 • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
 • ಆರ್ಯಾಪು ಗ್ರಾಮದ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಕೂರೇಲು ಶ್ರೀ ಮಲರಾಯ ದೈವಗಳ ನೇಮೋತ್ಸವ ಮತ್ತು ಬಂಡಿ ಸಮರ್ಪಣೆ
 • ಕಾವು ಚಾಕೋಟೆ ವಿನಯಕುಮಾರ್‌ರವರ ಮನೆಯಲ್ಲಿ 100ನೇ ವರ್ಷದ ಭಜನಾ ಕಾರ್ಯಕ್ರಮ ಮತ್ತು ಗುರುವಂದನೆ
 • ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅವಭೃತೋತ್ಸವ, ನೌಕಾವಿಹಾರ.
 • ಬೊಬ್ಬೆಕೇರಿ ಗ್ರಾ.ಪಂ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಕಾಣಿಯೂರು ಗ್ರಾ.ಪಂ ನ 2ನೇ ವಾರ್ಡುಸಭೆ.
 • ದೋಳ್ಪಾಡಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 11.30ಕ್ಕೆ ಕಾಣಿಯೂರು ಗ್ರಾ.ಪಂ ನ ದೋಳ್ಪಾಡಿ ವಾರ್ಡುಸಭೆ.
 • ಕೆಯ್ಯೂರು ಗ್ರಾ.ಪಂ. ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಚಾರ್ವಾಕ ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ 1.30ಕ್ಕೆ ಕಾಣಿಯೂರು ಗ್ರಾ.ಪಂ ಚಾರ್ವಾಕ 1ನೇ ವಾರ್ಡುಸಭೆ.
 • ಇಡ್ಯಡ್ಕ ಕಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಕಾಣಿಯೂರು ಗ್ರಾ.ಪಂ ನ ಇಡ್ಯಡ್ಕ ವಾರ್ಡುಸಭೆ.
 • ಕೊಪ್ಪ ಕಿ.ಪ್ರಾ ಶಾಲೆಯಲ್ಲಿ ಅಪರಾಹ್ನ 2.30ಕ್ಕೆ ಕಾಣಿಯೂರು ಗ್ರಾ.ಪಂ ನ ಚಾರ್ವಾಕ 2ನೇ ವಾರ್ಡುಸಭೆ.
 • ಕಾಣಿಯೂರು ಗ್ರಾ.ಪಂ ಸಭಾಭವನದಲ್ಲಿ ಅಪರಾಹ್ನ 3.30ಕ್ಕೆ ಕಾಣಿಯೂರು ಗ್ರಾ.ಪಂ 1ನೇ ವಾರ್ಡುಸಭೆ
 • ಉಪ್ಪಳಿಗೆ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಬೆಟ್ಟಂಪಾಡಿ ಗ್ರಾಮ ಪಂಚಾಯತಗೊಳಪಟ್ಟ ಇರ್ದೆ ಬೆಟ್ಟಂಪಾಡಿ ಗ್ರಾಮಗಳ ಮಕ್ಕಳ ಗ್ರಾಮಸಭೆ
 • ಪುತ್ತ್ತೂರು ಕ್ಷೇತ್ರ ಸಂಪನ್ಮೂಲ ಕಛೇರಿಯಲ್ಲಿ ಪೂರ್ವಾಹ್ನ 10ರಿಂದ ವಿಶ್ವ ವಿಕಲಚೇತನರ ದಿನಾಚರಣೆ , ವಿಶೇಷ ಅಗತ್ಯವುಳ್ಳ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅವಕಾಶ 2019
  ಶ್ರದ್ಧಾಂಜಲಿ ಸಭೆ
 • ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಬೆ.11.00ಕ್ಕೆ ಡಿ.ಭವಾನಿಶಂಕರರವರ ಶ್ರದ್ಧಾಂಜಲಿ ಸಭೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.