04/04/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 04/05/2022
All Day

Categories No Categories


 • ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್‌ನ ವತಿಯಿಂದ ಬೆಳಿಗ್ಗೆ ಗುಳಿಗ ದೈವಗಳಿಗೆ ಬಾಯಾರಿಕೆ ಸೇವೆ, ಸಂಜೆ ದೀಪಾರಾಧನೆ
 • ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಮಧ್ಯಾಹ್ನ ಕುರಿ ತಂಬಿಲ ಸೇವೆ, ಸಂಜೆ ರಾಹುವಿಗೆ, ಹಿರಿಯರಿಗೆ ಅಗೇಲು ಸೇವೆ, ಪ್ರಸಾದ ವಿತರಣೆ
 • ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ
 • ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ ೯ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
  ಶುಭವಿವಾಹ
 • ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ಸ್ಕಾವಿಯರ್ ಡಿ’ಸೋಜರವರ ಪುತ್ರ ಅಭಿಲಾಷ್ ಜೋಯೆಲ್ ಡಿ’ಸೋಜ ಮತ್ತು ಹಾರಾಡಿ ಗ್ರೆಗೋರಿ ಪಿರೇರಾರವರ ಪುತ್ರಿ ವಿಲ್ಮಾ ಗ್ಲೇನ್ ಪಿರೇರಾರವರ ವಿವಾಹ ಹಾಗೂ ಸಂಜೆ ನೆಹರುನಗರ ಸುದಾನ ಸ್ಕೂಲ್ ಮೈದಾನದಲ್ಲಿ ವಿವಾಹದ ಆರತಕ್ಷತೆ
 • ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಸಭಾಭವನದಲ್ಲಿ ಬಂಟ್ವಾಳ ಕೇಪು ಕಟ್ಟೆ ಆನಂದ ನಾಯ್ಕರ ಪುತ್ರಿ ಭವ್ಯ ಕೆ. ಮತ್ತು ಕೆಮ್ಮಿಂಜೆ ಕುದ್ಕೋಳಿ ದಿ. ಐತ್ತಪ್ಪ ನಾಯ್ಕರ ಪುತ್ರ ಭರತ್‌ರವರ ವಿವಾಹ
 • ಕೋಡಿಂಬಾಡಿ ಪಿಲಿಗುಂಡದಲ್ಲಿ ದಿ. ಕುಂಞಣ್ಣ ಗೌಡರ ಪುತ್ರ ಸದಾಶಿವ ಮತ್ತು ಗೋಳಿತ್ತೊಟ್ಟು ಕಲ್ಲಡ್ಕ ರಮೇಶ ಗೌಡರ ಪುತ್ರಿ ಧನ್ಯಶ್ರೀಯವರ ವಿವಾಹ
 • ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂನಲ್ಲಿ ಶಾಂತಿಗೋಡು ಮರಕ್ಕೂರು ಕಿಟ್ಟಣ್ಣ ಪೂಜಾರಿಯವರ ಪುತ್ರ ಶಿವಕುಮಾರ್ ಮತ್ತು ನೆಟ್ಲಮುಡ್ನೂರು ಮಿತ್ತಕೋಡಿ ದಿ. ಓಬಯ್ಯ ಪೂಜಾರಿಯವರ ಪುತ್ರಿ ಸಂಧ್ಯಾರವರ ವಿವಾಹ
 • ಕುಂಬ್ರ ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ನಿಡ್ಪಳ್ಳಿ ಗ್ರಾಮ ನುಳಿಯಾಲು ಭಾರತಿ ಶಿವಪ್ಪ ಪೂಜಾರಿಯವರ ಪುತ್ರ ಪ್ರಖ್ಯಾತ್ ಮತ್ತು ಸುಳ್ಯ ಕೊಡಿಯಾಲ ಸಾರಕರೆ ಕಲ್ಪಣೆ ಗೀತಾಮಣಿ ಜಯಂತ ಪೂಜಾರಿಯವರ ಪುತ್ರಿ ಶಿತಿಯವರ ವಿವಾಹ
 • ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಚಿಕ್ಕಮುಡ್ನೂರು ನೆಕ್ಕರೆ ನಾರಾಯಣ ಕುಲಾಲ್‌ರ ಪುತ್ರಿ ತನುಶ್ರೀ ಮತ್ತು ಬಂಟ್ವಾಳ ಮಾಣಿಲ ದಂಡೆಪ್ಪಾಡಿ ದಿ. ಸುಂದರ ಬಂಗೇರರವರ ಪುತ್ರ ಸುನಿಲ್‌ರಾಜ್‌ರವರ ವಿವಾಹ
 • ಉಪ್ಪಿನಂಗಡಿ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ೩೪ ನೆಕ್ಕಿಲಾಡಿ ಗ್ರಾಮ ಶಾಂತಿನಗರ ಕುಂಞರವರ ಪುತ್ರ ಸೇಸಪ್ಪ ಮತ್ತು ಹಿರೇಬಂಡಾಡಿ ಗ್ರಾಮ ಮುರ ಕ್ವಾಟ್ರಸ್ ಬಾಬು ಮೊಗೇರರವರ ಪುತ್ರಿ ಕವಿತಾ ಎಂ. ರವರ ವಿವಾಹ
 • ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾಣಾಜೆ ಪಾರ್ಪಳ ದಿ. ಪದ್ಮನಾಭ ಪೂಜಾರಿಯವರ ಪುತ್ರಿ ದಿವ್ಯಾಶ್ರೀ ಮತ್ತು ಕೆದಂಬಾಡಿ ಬೋಳೊಡಿ ದಿ. ಕೇಶವ ಪೂಜಾರಿಯವರ ಪುತ್ರ ಪ್ರಶಾಂತ್‌ರವರ ವಿವಾಹ ಹಾಗೂ ಮಧ್ಯಾಹ್ನ ಪುತ್ತೂರು ಕೊಟೇಚಾ ಹಾಲ್‌ನಲ್ಲಿ ಅತಿಥಿ ಸತ್ಕಾರ
 • ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಡಬ ಬೆಳಂದೂರು ಅಮೈ ಪುಷ್ಪಾವತಿ ಪದ್ಮಯ್ಯ ಗೌಡರ ಪುತ್ರ ಪ್ರವೀಣ ಎ. ಮತ್ತು ಸುಳ್ಯ ಗುತ್ತಿಗಾರು ಉಳಿಯ ದಿ. ಲೀಲಾವತಿ ಜತ್ತಪ್ಪ ಗೌಡರ ಪುತ್ರಿ ಸ್ವಾತಿ ಯು. ಜೆಯವರ ವಿವಾಹ
  ಗೃಹಪ್ರವೇಶ
 • ಕಡಬ ತಾಲೂಕು ಸವಣೂರು ಮೆದು ಎಂಬಲ್ಲಿ `ಶ್ರೀ ಪೂಜಿತ್’ ಇದರ ಗೃಹಪ್ರವೇಶ
  ಬ್ರಹ್ಮೋಪದೇಶ
 • ಬೆಟ್ಟಂಪಾಡಿ ಗುಮ್ಮಟೆಗದ್ದೆ ಶ್ರೀಕೃಷ್ಣಧಾಮ ಮನೆಯಲ್ಲಿ ಸಂಧ್ಯಾ ದಿನೇಶ ಮರಡಿತ್ತಾಯರವರ ಪುತ್ರ ಹೃಷಿಕೇಶರವರಿಗೆ ಬ್ರಹ್ಮೋಪದೇಶ, ಯಕ್ಷ-ಗಾನ-ವೈಭವ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪೂವಾಜೆ ಭುವನೇಶ್ವರಿ ಯನ್. ರೈಯವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.