04/06/2022

Map Unavailable

Date/Time
Date(s) - 04/06/2022
All Day

Categories No Categories


 • ಕಾಣಿಯೂರು ಕುಕ್ಕಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ತಂತ್ರಿಗಳ ಋತ್ವಿಜರ ಸ್ವಾಗತ, ತೋರಣ ಪ್ರತಿಷ್ಠೆ, ಗುರುಗಣಪತಿ ಪೂಜೆ, ಸಂಜೆ ಉಗ್ರಾಣ ಮುಹೂರ್ತ, ಅಘೋರ ಹೋಮ, ವಾಸ್ತು ಪೂಜೆ ಹೋಮ
 • ಈಶ್ವರಮಂಗಲ ಮೇನಾಲ ಮಹಮ್ಮದ್ ಹಾಜಿ ಮೇನಾಲ ವೇದಿಕೆ, ಮಧುರಾ ಸಭಾಂಗಣದಲ್ಲಿ ಬೆಳಿಗ್ಗೆ 9.45ಕ್ಕೆ ನೂತನ ಸಭಾಂಗಣ ಉದ್ಘಾಟನೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ಶಿಕ್ಷಕರಿಗೆ ತಾಲೂಕು ಮಟ್ಟದ ತರಬೇತಿ ಶಿಬಿರ
 • ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದೀನದಯಾಳು ರೈತ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಮಹಾಸಭೆ
 • ನೆಲ್ಯಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
 • ಪರ್ಲಡ್ಕ ಕಾಲೇಜು ಹಾಲ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ತ್ ಕಾಲೇಜಿನ ವಾರ್ಷಿಕೋತ್ಸವ, ಪದವಿ ಪ್ರದಾನ
 • ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ 2ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ
 • ಮಜ್ಜಾರಡ್ಕದಲ್ಲಿ ಸಂಜೆ 4ಕ್ಕೆ ಅರಿಯಡ್ಕ ಬಿಲ್ಲವ ಗ್ರಾಮ ಸಮಿತಿ ವಾರ್ಷಿಕ ಮಹಾಸಭೆ
 • ಸವಣೂರು ಗ್ರಾ.ಪಂ.ಸಭಾಭವನದಲ್ಲಿ ಬೆಳಿಗ್ಗೆ 10 ರಿಂದ ಗ್ರಾ.ಪಂ. ವತಿಯಿಂದ ಸೀತಾರಾಮ ರೈ ಸವಣೂರುರವರಿಗೆ ಅಭಿನಂದನೆ
 • ಕೇಪುಳು ಅಂಗನವಾಡಿ ಬಳಿ ಬೆಳಿಗ್ಗೆ 9.30ಕ್ಕೆ ನಗರೋತ್ಥಾನ ಹಂತ-3 ಯೋಜನೆಯ ಉಳಿಕೆ ಅನುದಾನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ
 • ಮಂಗಳೂರು ಬಂದರು ಡಾ. ಅನ್ಸಾರೀ ರಸ್ತೆ ಝೀನತ್ ಬಕ್ಷ್ ಯತೀಂಖಾನಾದಲ್ಲಿ ಬೆಳಿಗ್ಗೆ 9ರಿಂದ ಹಜ್ಜ್ ಮತ್ತು ಉಮ್ರಾ ಉಚಿತ ತರಬೇತಿ ಶಿಬಿರ
 • ಮಂಗಳೂರು ರಾಮಕೃಷ್ಣ ಮಠದಲ್ಲಿ ಅಮೃತ ಮಹೋತ್ಸವ, ಮಧ್ಯಾಹ್ನ ಹರಿಕಥೆ, ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.