05/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 05/05/2022
All Day

Categories No Categories


 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ
 • ಪುತ್ತೂರು ಬ್ರಹ್ಮನಗರದಲ್ಲಿ ನಡುಮುಂದೀಲು ಶ್ರೀ ದುರ್ಗಾ ಮಾರಿಯಮ್ಮ ಸೇವಾ ಟ್ರಸ್ಟ್‌ನ ವತಿಯಿಂದ ಸಂಜೆ ಅಗ್ನಿಸ್ಪರ್ಶ, ದೈವಪಾತ್ರಿಗಳಿಗೆ ಎಣ್ಣೆ ಮಡಿಬಟ್ಟೆ ಕೊಡುವುದು, ರಾತ್ರಿ ಅಗ್ನಿಸೇವೆ, ಅಮ್ಮನವರ ಭಂಡಾರ ಏರುವುದು
 • ಪುತ್ತೂರು ಸತ್ಯಸಾಯಿ ಮಂದಿರದ ವಠಾರದಲ್ಲಿ ಸಂಜೆ 4ರಿಂದ ಉಚಿತ ವೈದ್ಯಕೀಯ ಶಿಬಿರ 
 • ಪುತ್ತೂರು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಪರಿಷತ್ತು ಸಂಸ್ಥಾಪನಾ ದಿನಾಚರಣೆ, ಪುತ್ತೂರು ತಾಲೂಕಿನ ಸರಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ
 • ಆರ್ಯಾಪು ಗ್ರಾಮ ವಳತ್ತಡ್ಕ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸಂಜೆ 7ರಿಂದ ಭಜನೆ, ರಾತ್ರಿ ಕನ್ನಡ ಭಕ್ತಿ ಪ್ರಧಾನ ಚಲನಚಿತ್ರ-ನವಶಕ್ತಿ ವೈಭವ
 • ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ 9ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
 • ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನಲ್ಲಿ ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಪವಿತ್ರ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ
 • ವಿಟ್ಲಮುಡ್ನೂರು ಗ್ರಾಮ ಕುಳ ಪೆಲತ್ತಿಂಜ ಶಿರಾಡಿ ದೈವಸ್ಥಾನದಲ್ಲಿ ಸಂಜೆ ಪ್ರಾರ್ಥನೆ, ಸ್ಥಳ ಶುದ್ಧಿ, ಸ್ವಸ್ತಿಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ
 • ನುಳಿಯಾಲು ಸೀತಾರಾಮ ರೈಯವರ ಸ್ವಗೃಹದಲ್ಲಿ ಬೆಳಿಗ್ಗೆ ಮಹಾಗಣಪತಿ ಹವನ, ಪ್ರತಿಷ್ಠಾಹೋಮ, ಶ್ರೀ ಕುಪ್ಪೆಪಂಜುರ್ಲಿ ದೈವದ ಪ್ರತಿಷ್ಠೆ, ಅಭಿಷೇಕ, ಪರ್ವಸೇವೆ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಸಂಜೆ ದೈವದ ಭಂಡಾರ ತೆಗೆಯುವುದು, ಭಜನೆ, ರಾತ್ರಿ ಶ್ರೀ ದೈವಗಳ ನೇಮೋತ್ಸವ
 • ಕಡಬ ತಾಲೂಕು ಎಡಮಂಗಲ ಗ್ರಾಮ ನೂಜಾಡಿ ತರವಾಡು ಮನೆಯಲ್ಲಿ ಸಂಜೆ ೬ಕ್ಕೆ ಸ್ವಸ್ತಿ ಪುಣ್ಯಾಹ, ರಾಕ್ಷೆಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ದಿಗ್ಬಲಿ
  ಶುಭಾರಂಭ
 • ಕುಂಬ್ರ ಪೆಟ್ರೋಲ್ ಬಂಕ್ ಹತ್ತಿರ ಜನ್ಮ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ಎಸ್.ಎಸ್. ಟ್ರೇಡರ್‍ಸ್ ಶುಭಾರಂಭ
  ವೈಕುಂಠ ಸಮಾರಾಧನೆ
 • ಪುತ್ತೂರು ಬಪ್ಪಳಿಗೆ ರಾಧಾಕೃಷ್ಣ ಮಂದಿರದಲ್ಲಿ ಸಾಮೆತ್ತಡ್ಕ ಆಶಾ ಎ. ರವರ ವೈಕುಂಠ ಸಮಾರಾಧನೆ
 • ವಿಟ್ಲ ಶಾಂತಿನಗರ ಅಕ್ಷಯ ಒಕ್ಕಲಿಗರ ಸಮುದಾಯ ಭವನದಲ್ಲಿ ಕಟ್ಟತ್ತಿಲ ಅಮ್ಮಣ್ಣಿಯವರ ವೈಕುಂಠ ಸಮಾರಾಧನೆ
 • ಕುಂಜಾರು ಮನೆಯಲ್ಲಿ ಮಧ್ಯಾಹ್ನ ಸುರೇಶ್ ಸಪಲ್ಯ ಕುಂಜಾರುರವರ ಉತ್ತರಕ್ರಿಯಾದಿ ಸದ್ಗತಿ ಕಾರ್‍ಯ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.