Map Unavailable
Date/Time
Date(s) - 05/12/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ಸಂಜೆ 6ರಿಂದ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ-ಶ್ರೀ ಶಿವ ಪಂಚಾಕ್ಷರಿ ಮಹಾತ್ಮೆ
- ಪುತ್ತೂರು ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11ರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕಕ್ಕೆ ಚುನಾವಣೆ
- ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಬೆಳಿಗ್ಗೆ 10.30ರಿಂದ ಹರಿಕಥಾ ಸತ್ಸಂಗ-ಸಂತ ಜ್ಞಾನೇಶ್ವರ, ಮಧ್ಯಾಹ್ನ ಮಹಾಪೂಜೆ, ತುಳು ನಾಟಕ ಸ್ಪರ್ಧೆ-ಅಮರಸಂಗ್ರಾಮ 1837, ಸಂಜೆ ನಾಟಕ-ಚೋಮನ ದುಡಿ, ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಗೋಂದೊಳು ನಾಟಕ
- ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ಬೆಳಿಗ್ಗೆ 5ಕ್ಕೆ ಎಸ್.ಪಿ.ವೈ.ಎಸ್.ಎಸ್ನಿಂದ ಉಚಿತ ಯೋಗ ಶಿಕ್ಷಣದ ಉದ್ಘಾಟನೆ
- ಪುತ್ತೂರು ಸೈಂಟ್ ಫಿಲೋಮಿನಾ ಹೈಸ್ಕೂಲ್ನಲ್ಲಿ ಬೆಳಿಗ್ಗೆ 10.30ರಿಂದ ತಾಲೂಕು ಮಟ್ಟದ ಜೆ.ಇ. ಲಸಿಕಾ ಅಭಿಯಾನ ಉದ್ಘಾಟನೆ
- ವಿಟ್ಲ ಸಪ್ತ ಜ್ಯುವೆಲ್ಸ್ ಎಂಪಾಯರ್ಮಾಲ್ನಲ್ಲಿ ಸ್ವರ್ಣ ಸಂಭ್ರಮ
- ಪಿಲಿಕಜೆ ಗುಂಡ್ಯ ಕಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಸಿರಿಬಾಗಿಲು 1ನೇ ವಾರ್ಡುನ ಕೊಂಬಾರು ಗ್ರಾ.ಪಂನ ವಾರ್ಡುಸಭೆ
- ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 11.30ರಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ