Breaking News

06/06/2022

Map Unavailable

Date/Time
Date(s) - 06/06/2022
All Day

Categories No Categories


 • ಪುತ್ತೂರು ಶ್ರೀ ಮಹಾಲಿಂಗೇಶರ ದೇವಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ಸೀಯಾಳಾಭಿಷೇಕ
 • ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಬೆಳಿಗ್ಗೆ 12ಕ್ಕೆ ಎಪಿಎಂಸಿ ಸಾಮಾನ್ಯ ಸಭೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ್ಯೂ ಚೆನ್ನೈ ಶಾಪಿಂಗ್-ದಿ ಫ್ಯಾಮಿಲಿ ಶಾಪ್ ಮೇಳ
 • ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಪ್ಲೇ ಹೋಮ್-`ಜೇಸಿ ಕುಟೀರ’ ದ ಉದ್ಘಾಟನೆ
 • ವಿಟ್ಲ, ಪುತ್ತೂರು ರಸ್ತೆಯ ಜೈನ ಬಸದಿ, ಮಂಗಳೂರು ರಸ್ತೆಯ ಬೊಬ್ಬೆಕೇರಿ ಪೆಟ್ರೋಲ್ ಪಂಪ್, ಸಾಲೆತ್ತೂರು ರಸ್ತೆಯ ಐ.ಬಿ ಯ ಬಳಿಯಿಂದ ಕಾಲ್ನಡಿಗೆ ಜಾಥ ಹೊರಟು ವಿಟ್ಲ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಹಿಂದೂ ಜಾಗೃತಿ ಸಭೆ
 • ಕಾಣಿಯೂರು ಕುಕ್ಕಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಬೆಳಿಗ್ಗೆ ಶಿಖರ ಪ್ರತಿಷ್ಠೆ, ಶ್ರೀ ದೇವರ ಶಿಲಾ ವಿಗ್ರಹ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಅಲಂಕಾರ ಮಹಾಪೂಜೆ, ಅಷ್ಠಾವಾಧನ ಸೇವೆ, ಬ್ರಹ್ಮಾರ್ಪಣೆ, ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ ದೀಪ ನಮಸ್ಕಾರ ಪೂಜೆ, ರಾತ್ರಿ ಯಕ್ಷಗಾನ ಬಯಲಾಟ
 • ಕುಡಿಪಾಡಿ ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ 1ಕ್ಕೆ ನೂತನ ಅಕ್ಷರ ದಾಸೋಹ ಕೊಠಡಿ, ಕಂಪ್ಯೂಟರ್ ತರಗತಿ ಉದ್ಘಾಟನೆ
  ಶುಭವಿವಾಹ
 • ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಇರ್ದೆ ಗ್ರಾಮ ಬಾಳೆಹಿತ್ಲು ಹುಕ್ರಪ್ಪ ಗೌಡರ ಪುತ್ರ ಧನ್ಯರಾಜ್ (ಧನುಷ್) ಮತ್ತು ಕಡಬ ತಾಲೂಕು ಸಿರಿಬಾಗಿಲು ನಾಗೇಂದ್ರ ಗೌಡರ ಪುತ್ರಿ ಕಾವ್ಯಾರವರ ವಿವಾಹ
 • ಕಡಬ ಅನುಗ್ರಹ ಸಭಾಭವನzಲ್ಲಿ ಬಲ್ಯ ಗ್ರಾಮ ದೇರಾಜೆ ಡಿ.ಪಿ. ಸೀತಾರಾಮ ಗೌಡರ ಪುತ್ರ ನರೇಶ್ ಡಿ.ಎಸ್ ಮತ್ತು ಹಿರೇಬಂಡಾಡಿ ಗ್ರಾಮ ಮಠಂದೂರು ಬಾಲಕೃಷ್ಣ ಗೌಡರ ಪುತ್ರಿ ಕಾವ್ಯ ಎಂ. ಬಿ. ರವರ ವಿವಾಹ
 • ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹಾಲ್‌ನಲ್ಲಿ ಮುರುವ ಕೃಷ್ಣಪ್ಪ ಪೂಜಾರಿಯವರ ಪುತ್ರ ಸಮಿತ್ ಮತ್ತು ಕಜೆಬೈಲು ಪಂಜಿಕಲ್ಲು ಶ್ರೀಧರ ಪೂಜಾರಿಯವರ ಪುತ್ರಿ ಕಾವ್ಯರವರ ವಿವಾಹ
 • ಅಗಳಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಾಣಿಯೂರು ಗ್ರಾಮ ಕೆನ್ನಾರು ದಿ. ದೇವಪ್ಪ ಗೌಡರ ಪುತ್ರ ಮೋಹನ ಕೆ. ಮತ್ತು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಬಿಕ್ರ್‌ಕೋಡಿ ಕೊರಗಪ್ಪ ಗೌಡರ ಪುತ್ರಿ ಪುಷ್ಪಾರವರ ವಿವಾಹ
 • ಸುಳ್ಯ ಅರಂತೋಡು ತೆಕ್ಕಿಲ್ ಕಮ್ಯೂನಿಟಿ ಹಾಲ್‌ನಲ್ಲಿ ಪಡ್ನೂರು ಗ್ರಾಮ ಪೊಯ್ಯೆ ಶಾಮಯ್ಯ ಗೌಡರ ಪುತ್ರಿ ಪೂಜಾಶ್ರೀ ಮತ್ತು ಸುಳ್ಯ ತಾಲೂಕು ಅರಂತೋಡು ಗ್ರಾಮ ಕಲ್ಲುಗದ್ದೆ ಜನಾರ್ಧನ ಗೌಡರ ಪುತ್ರ ಸೂರ್ಯಪ್ರಸಾದ್‌ರವರ ವಿವಾಹ
  ಶುಭಾರಂಭ
 • ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್‌ಸ್ಟ್ಯಾಂಡ್ ಎದುರು ಕೇಶವಶ್ರೀ ಶಾಪಿಂಗ್ ಸೆಂಟರ್‌ನಲ್ಲಿ ಬೆಳಿಗ್ಗೆ 9.15ಕ್ಕೆ ಹೋಟೆಲ್ ದಕ್ಷ ಶುಭಾರಂಭ
 • ಕುಂಬ್ರ ಬೆಳ್ಳಾರೆ ರಸ್ತೆ ಬಳಿ ಬೆಳಿಗ್ಗೆ 10ಕ್ಕೆ ಅರ್ಚನಾ ಸಂಕೀರ್ಣ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.