Map Unavailable
Date/Time
Date(s) - 06/12/2022
All Day
Categories No Categories
- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ಸಂಜೆ 6ರಿಂದ ಹನುಮಗಿರಿ ಮೇಳದವರಿಂದ ಕುಮಾರ ವಿಜಯ ಯಕಗಾನ ಬಯಲಾಟ
- ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಬೆಳಿಗ್ಗೆ 10.3ರಿಂದ ಹರಿಕಥಾ ಸತ್ಸಂಗ-ಭಕ್ತ ಅಂಬರೀಷ, ಮಧ್ಯಾಹ್ನ ಮಹಾಪೂಜೆ, ತುಳು ನಾಟಕ ಸ್ಪರ್ಧೆ-ಕಾಪ, ಸಂಜೆ ನಾಟಕ-ಪಟ್ಟೆ ತತ್ತಂಡ, ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ನಾಲಾಯಿ ಮಗರುಜಿ ನಾಟಕ
- ಕಲ್ಲಾರೆ ಧನ್ವಂತರಿ ಆಸ್ಪತ್ರೆಯ ಮುಂಬಾಗ ಭಾರತ್ ಆಟೋ ಕಾರ್ಸ್, ಮಾರುತಿ ಸುಜುಕಿಯಿಂದ ಎಕ್ಸ್ಚೇಂಜ್, ಲೋನ್ ಮೇಳ
- ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಮಧ್ಯಾಹ್ನ 2ರಿಂದ ಪ್ರತಿಭಾ ಪುರಸ್ಕಾರ
- ವಿಟ್ಲ ಸಪ್ತ ಜ್ಯುವೆಲ್ಸ್ ಎಂಪಾಯರ್ಮಾಲ್ನಲ್ಲಿ ಸ್ವರ್ಣ ಸಂಭ್ರಮ
- ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಮಧ್ಯಾಹ್ನ 10.30ಕ್ಕೆ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ, ಮಧ್ಯಾಹ್ನ 12.30ಕ್ಕೆ ವಿಶೇಷಚೇತನರ ವಿಶೇಷ ಗ್ರಾಮಸಭೆ
- ಕೊಂಬಾರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕೊಂಬಾರು 1ನೇ ವಾರ್ಡು, ಮಧ್ಯಾಹ್ನ 2.30ಕ್ಕೆ ಕೆಂಜಾಳ ಶ್ರೀ ಪಂಚಲಿಂಗೇಶ್ವರ ಯುವಕ ಮಂಡಲ ಸಭಾಭವನದಲ್ಲಿ ಕೊಂಬಾರು 2ನೇ ವಾರ್ಡುನ ವಾರ್ಡುಸಭೆ
- ಪಡುಮಲೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 11ಕ್ಕೆ ಪಡುವನ್ನೂರು 1ನೇ ವಾರ್ಡು, ಸುಳ್ಯಪದವು ಸಮುದಾಯ ಭವನದಲ್ಲಿ ಮಧ್ಯಾಹ್ನ 2.30ಕ್ಕೆ ಪಡುವನ್ನೂರು 2ನೇ ವಾರ್ಡುನ ವಾರ್ಡುಸಭೆ
- ಬೆಟ್ಟಂಪಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ರಿಂದ ಮಕ್ಕಳ ಗ್ರಾಮಸಭೆ
- ಕುಂಬ್ರ ರೈತ ಸಭಾಭವನದಲ್ಲಿ ಬೆಳಿಗ್ಗೆ ಒಳಮೊಗ್ರು ಗ್ರಾ.ಪಂನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ, ಮಹಿಳಾ ಗ್ರಾಮ ಸಭೆ
- ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ವಿಧಾನಗಳ ಕುರಿತು ಎಲೆ ಚುಕ್ಕಿ ರೋಗ, ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ, ಮಾಹಿತಿ
- ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ದೂರದೃಷ್ಟಿ ಯೋಜನೆ ತಯಾರಿ ಬಗ್ಗೆ ಗ್ರಾಮಸಭೆ
- ದರ್ಬೆತ್ತಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ ಬೆಳಿಗ್ಗೆ 7.30ರಿಂದ ಗಣಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಶ್ವರಿಗೆ ತಂಬಿಲ, 9ಕ್ಕೆ ಸಭಾ ಮಂಟಪ ಉದ್ಘಾಟನೆ, 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಭಜನೆ, ರಾತ್ರಿ ಧಾರ್ಮಿಕ ಸಭೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಶಬರಿಮಲೆ ಅಯ್ಯಪ್ಪ ಚರಿತ್ರೆ -ಯಕ್ಷಗಾನ ಬಯಲಾಟ
- ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ಮಾಣಿ ಜಿ.ಪಂ ವ್ಯಾಪ್ತಿಯ ನೆಟ್ಲಮುಡ್ನೂರು, ಅನಂತಾಡಿ, ಮಾಣಿ, ವೀರಕಂಭ, ಪೆರಾಜೆ, ಬೋಳಂತೂರು ಗ್ರಾಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಂದ ಜನಸ್ಪಂದನ
- ಸವಣೂರಿನ ಪದ್ಮಾಂಬಾ ಗ್ಯಾರೇಜ್ ಮತ್ತು ಲ್ಯಾಡರ್ಸ್ನ ಆವರಣದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀಸತ್ಯನಾರಾಯಣ ಪೂಜೆ, ಸಂಜೆ ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
- ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ಪುತ್ತೂರು ರೆಡ್ ಕ್ರಾಸ್ ವತಿಯಿಂದ ಜಾಗತಿಕ ಎಚ್.ಐ.ವಿ/ಏಡ್ಸ್ ಅರಿವು