07/06/2022

Map Unavailable

Date/Time
Date(s) - 07/06/2022
All Day

Categories No Categories


  • ಪುತ್ತೂರು ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕೃತಕ ಅಂಗಾಂಗ ಕಾರ್ಪೋರೇಶನ್ ಆಫ್ ಇಂಡಿಯಾ ಬೆಂಗಳೂರು ವತಿಯಿಂದ ಕೃತಕ ಉಪಕರಣ ಸಲಕರಣ ವಿತರಣೆ
  • ಕಲ್ಲಾರೆ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 9.30ರಿಂದ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ
  • ನೆಹರುನಗರ ಮಂಗಲ್ ಸ್ಟೋರ್‍ಸ್ ಬಳಿ ಅರ್ಥ ಹೋಂಡಾದಿಂದ ಮೆಗಾ ಎಕ್ಸ್‌ಚೇಂಜ್ ಮೇಳ, ಪ್ರದರ್ಶನ
  • ಅನಂತಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ಗ್ರಾಮಸಭೆ
  • ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಪ್ರಶಿಕ್ಷಣ ವರ್ಗ
  • ಕಲ್ಲೇಗ ಭಾರತ್ ಮಾತಾ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ, ರೈತ ಮೋರ್ಚಾದ ವತಿಯಿಂದ ಸಮಗ್ರ ರೈತ ಮಾಹಿತಿ ಕಾರ್ಯಾಗಾರ, ಕೃಷಿ ಸಾಧಕರಿಗೆ ಸನ್ಮಾನ, ಅಭಿನಂದನೆ
  • ನನ್ಯ ಹಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ ೩ಕ್ಕೆ ಕಾವು ತುಡರ್ ಯುವಕ ಮಂಡಲದ ವತಿಯಿಂದ ಉಚಿತ ಪುಸ್ತಕ ವಿತರಣೆ, ವರ್ಗಾವಣೆಗೊಂಡ ಶಿಕ್ಷಕಿ ನಾಗವೇಣಿ ಕೆ. ರವರಿಗೆ ಅಭಿನಂದನೆ
  • ಕೋಡಿಂಬಾಡಿ ದಾರಂದಕುಕ್ಕು ಅಂಗನವಾಡಿ ಕೇಂದ್ರ ಬೆಳಿಗ್ಗೆ 9ಗಂಟೆಗೆ ಉದ್ಘಾಟನೆ
  • ಪಾಣಾಜೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಶಿಥಿಲಗೊಂಡಿರುವ ಗಿರಿಜನ ಸಮಾಜ ಮಂದಿರ ಕಟ್ಟಡ ನಿರ್ವಹಣೆಯ ಬಗ್ಗೆ ಸಭೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.