07/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 07/09/2022
All Day

Categories No Categories


 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥ ಸಂಜೆ 5ರಿಂದ ಹರಿಕಥೆ ಪ್ರಸಂಗ-ಭೂ ಕೈಲಾಸ
 • ಬನ್ನೂರು ಶಿವಪಾರ್ವತಿ ಮಂದಿರದಲ್ಲಿ ಬೆಳಿಗ್ಗೆ 5ಕ್ಕೆ ಎಸ್‌ಪಿವೈಎಸ್‌ಎಸ್ ವತಿಯಿಂದ ಉಚಿತ ಯೋಗಶಿಕ್ಷಣದ ಉದ್ಘಾಟನೆ
 • ಕಬಕ ಗ್ರಾ.ಪಂ ಕಛೇರಿ ಬಳಿಯ ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ 11ಕ್ಕೆ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
 • ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಜಮಾಬಂಧಿ ಸಭೆ
 • ನರಿಮೊಗ್ರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಜಠಾಧಾರಿ ದೈವದ ಮಹಿಮೆ, ರಾತ್ರಿ 10ರಿಂದ ಯಕ್ಷಗಾನ ತಾಳಮದ್ದಳೆ
 • ಕಲ್ಲಾರೆ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 9.30ರಿಂದ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ
  ಶುಭವಿವಾಹ
 • ತೆಂಕಿಲ ಒಕಲಿಗ ಗೌಡ ಸಮುದಾಯ ಭವನದಲ್ಲಿ ಪಲ್ಲತ್ತಡ್ಕ ಮಾಲಿನಿ ಮತ್ತು ಪಿ.ಕೆ. ವಿಜಯ ಕುಮಾರ್‌ರವರ ಪುತ್ರ ಪಿ.ವಿ. ಸಾಯಿತೇಜಸ್ವಿ ಮತ್ತು ಶ್ರೀಧರ ಗೌಡ ಮತ್ತು ದಿ. ಲಕ್ಷ್ಮೀಯವರ ಪುತ್ರಿ ವಿನ್ಯಾಶ್ರೀಯವರ ವಿವಾಹ
 • ನಿಡ್ಪಳ್ಳಿ ಶ್ರೀಶಾಂತದುರ್ಗಾ ದೇವಸ್ಥಾನದಲ್ಲಿ ನಿಡ್ಪಳ್ಳಿ ಗ್ರಾಮದ ಬರೆ ಶೇಷಪ್ಪ ಪೂಜಾರಿಯವರ ಪುತ್ರ ಸತೀಶ ಮತ್ತು ಕಿದೂರು ಉದ್ದನೊಟ್ಟು ದಿ.ಬಾಬು ಪೂಜಾರಿಯವರ ಪುತ್ರಿ ಕವಿತಾ ಇವರ ಧಾರಾಕಾರ್ಯ ನಡೆದು ಮಧ್ಯಾಹ್ನ ಬರೆ ಬ್ರಹ್ಮಶ್ರೀ ನಿಲಯದಲ್ಲಿ ಅತಿಥಿ ಸತ್ಕಾರ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.