Breaking News

08/06/22

Map Unavailable

Date/Time
Date(s) - 08/06/2022
All Day

Categories No Categories


 • ಕೌಕ್ರಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ
 • ಮುಕ್ರಂಪಾಡಿ ಸುಭದ್ರ ಸಭಾ ಭವನದ ಎದುರುಗಡೆ ಮಾರುತಿ ಸುಜುಕಿ, ಭಾರತ್ ಆಟೋ ಕಾರ್‍ಸ್‌ನಿಂದ ಗ್ರಾಮೀಣ ಮಹೋತ್ಸವ
  ಶುಭವಿವಾಹ
 • ಕೊಂಬೆಟ್ಟು ಎಂ. ಸುಂದರ್‌ರಾಮ್ ಶೆಟ್ಟಿ ಬಂಟರ ಭವನದಲ್ಲಿ ಕೊಳ್ತಿಗೆ ಗ್ರಾಮ ಪಟ್ಲ ಧನಂಜಯ ಪೂಜಾರಿಯವರ ಪುತ್ರಿ ವಿದ್ಯಾ ಮತ್ತು ನೆಟ್ಲ-ಮುಡ್ನೂರು ಗ್ರಾಮ ಪರ್ಲೊಟ್ಟು ಗಂಗಯ್ಯ ಪೂಜಾರಿಯವರ ಪುತ್ರ ಪ್ರವೀಣ್‌ರವರ ವಿವಾಹ
 • ಸಾಲ್ಮರ ಕೋಟೇಚಾ ಹಾಲ್‌ನಲ್ಲಿ ಚಿಕ್ಕಮುಡ್ನೂರು ಗ್ರಾಮ ಕೆಮ್ಮಾಯಿ ಬಡಾವು ದಿ. ಎಸ್. ಸೋಮಪ್ಪ ಸುವರ್ಣರ ಪುತ್ರ ಜಗದೀಶ ಎಸ್. ಮತ್ತು ಬಿಳಿಯೂರು ಮರ್ದೇಲು ವಾಸಪ್ಪ ಪೂಜಾರಿಯವರ ಪುತ್ರಿ ಅಶ್ವಿತಾರವರ ವಿವಾಹ
 • ಪರ್ಪುಂಜ ಅಬ್ರೋಡ್ ಮಲ್ಟಿಫ್ಲೆಕ್ಸ್ ಆಡಿಟೋರಿಯಂನಲ್ಲಿ ಕೆದಂಬಾಡಿ ಗುತ್ತು ದಿ. ಮೋನಪ್ಪ ಗೌಡರ ಪುತ್ರ ಶರತ್ ಕುಮಾರ ಮತ್ತು ಸುಳ್ಯ ತಾಲೂಕು ಮರ್ಕಂಜ ಗ್ರಾಮ ಮಿನುಂಗೂರು ವೀರಪ್ಪ ಗೌಡರ ಪುತ್ರಿ ನವ್ಯರವರ ವಿವಾಹ
 • ಪಡ್ನೂರು ಗ್ರಾಮ ಪೊಯ್ಯೆ ವಧುವಿನ ಮನೆಯಲ್ಲಿ ಶಾಮಯ್ಯ ಗೌಡರ ಪುತ್ರಿ ಪೂಜಾಶ್ರೀ ಮತ್ತು ಸುಳ್ಯ ತಾಲೂಕು ಅರಂತೋಡು ಗ್ರಾಮ ಕಲ್ಲುಗದ್ದೆ ಜನಾರ್ಧನ ಗೌಡರ ಪುತ್ರ ಸೂರ್ಯಪ್ರಸಾದ್‌ರವರ ವಿವಾಹದ ಅತಿಥಿ ಸತ್ಕಾರ
  ಶುಭಾರಂಭ
 • ಪುತ್ತೂರು ಇನ್‌ಲ್ಯಾಂಡ್ ಮಯೂರದ ೨ನೇ ಮಹಡಿಯಲ್ಲಿ ಬೆಳಿಗ್ಗೆ 8.39ಕ್ಕೆ ಸ್ಮಿತಾ ದಂತ ಚಿಕಿತ್ಸಾಲಯ, ವಕ್ರದಂತ ಚಿಕಿತ್ಸೆ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.