08/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 08/09/2022
All Day

Categories No Categories


  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥ ಸಂಜೆ 5ರಿಂದ ಹರಿಕಥೆ ಪ್ರಸಂಗ-ಪಾಶುಪತಾಸ್ತ್ರ
  • ರಾಮಕುಂಜ ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬೆಳಿಗ್ಗೆ 9.30ಕ್ಕೆ ವಾರ್ಷಿಕ ಸಾಮಾನ್ಯ ಸಭೆ
  • ಉರಿಮಜಲು ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ
  • ಆರ್ಯಾಪು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂದಿ ಸಭೆ
  • ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಕಡಬ ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ವಿಶ್ವ ಸಾಕ್ಷರತಾ ದಿನಾಚರಣೆ, ಶಿಕ್ಷಕ ಮಲ್ಲೇಶಯ್ಯರ ಮಕ್ಕಳ ನಾಟಕಗಳ ಪುಸ್ತಕ ಬಿಡುಗಡೆ
  • ಸಾಲ್ಮರ ಶ್ರೀ ಕ್ಷೇತ್ರ ದೈವಗಳ ಸನ್ನಿಧಿಯಲ್ಲಿ ಬೆಳಿಗ್ಗೆ ೮.೫೮ಕ್ಕೆ ಶ್ರೀ ದೈವಗಳ ಜೀರ್ಣೋದ್ಧಾರದ ಭೂಮಿಪೂಜೆ
  • ಕಬಕ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸರ್ವಜ್ಞ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಪ್ರಸ್ತುತ ಪಡಿಸುವ ಚೆರ್ರಿಲರ್ನ್ ಆಪ್ ಲೋಕಾರ್ಪಣೆ
    ಶುಭಾರಂಭ
  • ಮುಕ್ರಂಪಾಡಿ ಸುಭದ್ರಾ ಸಭಾ ಭವನದ ಎದುರುಗಡೆ ಬಾಬಾ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ಟಯರ್ ಲ್ಯಾಂಡ್ ಶುಭಾರಂಭ
    ಶುಭವಿವಾಹ
  • ಪುತ್ತೂರು ಬೈಪಾಸ್ ಗೌಡ ಸಮುದಾಯ ಭವನದಲ್ಲಿ ಅರಿಯಡ್ಕ ಭಾಸ್ಕರ ಆಚಾರ್ಯರ ಪುತ್ರ ರವೀಂದ್ರ ಮತ್ತು ಕೋಳ್ಯೂರು ಕೃಷ್ಣಯ್ಯ ಆಚಾರ್ಯರ ಪುತ್ರಿ ಸುಪ್ರಭರವರ ವಿವಾಹ
  • ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದಲ್ಲಿ ಕಡಬ ತಾಲೂಕು ಪಾಲ್ತಾಡಿ ಗ್ರಾಮ ಅಂಗಡಿಮೂಲೆ ಪುಟ್ಟಣ್ಣ ಗೌಡರ ಪುತ್ರ ಹರಿಪ್ರಸಾದ್ ಮತ್ತು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮ ದೇವರಗದ್ದೆ ರವಿರಾಜ್ ಗೌಡರ ಪುತ್ರಿ ವಿದ್ಯಾ ಎಸ್.ರವರ ವಿವಾಹ ಹಾಗೂ ಪೆರುವಾಜೆ ಜೆ.ಡಿ. ಅಡಿಟೋರಿಯಂನಲ್ಲಿ ಮಧಾಹ್ನ ಅತಿಥಿ ಸತ್ಕಾರ
  • ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಸದನದಲ್ಲಿ ಪುಣಚ ಗ್ರಾಮ ಸಂಕೇಶ ಸೇಸಪ್ಪ ನಾಯ್ಕರ ಪುತ್ರ ಲೋಕೇಶ ಮತ್ತು ಮಂಗಳೂರು ತಾಲೂಕು ಮರೋಳಿ ಗ್ರಾಮ ಅಡುಮರೋಳಿ ನಾರಾಯಣ ನಾಯ್ಕರ ಪುತ್ರಿ ಮಮತರವರ ವಿವಾಹ
  • ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ಮಾಂಗಲ್ಯ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಸವಣಾಲು ಗ್ರಾಮದ ದೇವಸ ವೀರಪ್ಪ ಗೌಡರ ಪುತ್ರಿ ಯಶ್ಮಿತಾ ಮತ್ತು ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮ ಕೃಷ್ಣಪ್ಪ ಗೌಡರ ಪುತ್ರ ದುರ್ಗಾಪ್ರಸಾದ್‌ರವರ ವಿವಾಹ
  • ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಹತ್ತಿರದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮ ಪರಾಂಡ ನಿತ್ಯಾನಂದ ಕೇವಳರವರ ಪುತ್ರಿ ಧನ್ಯ ಕೇವಳ ಮತ್ತು ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಅಂಗಡಿಮಜಲು ಚನನಿ ಗೌಡರ ಪುತ್ರ ಕೇಶವರವರ ವಿವಾಹ
    ಉತ್ತರಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶಶಿಪ್ರಭಾ ಕಾವುಗುತ್ತುರವರ ಉತ್ತರಕ್ರಿಯೆ
  • ಉಪ್ಪಿನಂಗಡಿ ಸರಸ್ವತಿ ಸಭಾ ಭವನದಲ್ಲಿ ನಿಡ್ಪಳ್ಳಿ ಬದಿಯಾರು ಆನಾಜೆ ವಿಶ್ವನಾಥ ರೈಯವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.