08/11/2022

Map Unavailable

Date/Time
Date(s) - 08/11/2022
All Day

Categories No Categories


  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ 4.30ರಿಂದ ಚಂದ್ರಗ್ರಹಣ ಶಾಂತಿ ಹೋಮ
  • ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ರಾತ್ರಿ ಉತ್ಸವ
  • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ, ಮಧ್ಯಾಹ್ನ 2.39ರಿಂದ ಚಂದ್ರ ಗ್ರಹಣ ಶಾಂತಿ ಹವನ, ರಾತ್ರಿ ಉತ್ಸವ, ಶ್ರೀ ದೇವರ ಬಲಿ ಹೊರಟು ಕಟ್ಟೆ ಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ
  • ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಂಜೆ 5ರಿಂದ ಗ್ರಹಣ ಶಾಂತಿ ಹೋಮ
  • ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸಂಜೆ ಚಂದ್ರಗ್ರಹಣ ಶಾಂತಿ ಹವನ
  • ಮುಕ್ರಂಪಾಡಿ ಸುಭದ್ರಾ ಸಭಾ ಮಂದಿರದ ಬಳಿ ಮಾರುತಿ ಸುಜುಕಿ ಮತ್ತು ಭಾರತ್ ಆಟೋ ಕಾರ‍್ಸ್‌ನಿಂದ ಗ್ರಾಮೀಣ ಮಹೋತ್ಸವ
  • ಬೋಳೋಡಿ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ 10ಕ್ಕೆ ಕೆದಂಬಾಡಿ ೧ನೇ ವಾರ್ಡ್, ಮಧ್ಯಾಹ್ನ 12ಕ್ಕೆ ಇದ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಕೆದಂಬಾಡಿ 2ನೇ ವಾರ್ಡ್, 3ಕ್ಕೆ ಕೆದಂಬಾಡಿ ಗ್ರಾ.ಪಂ ಕಚೇರಿಯಲ್ಲಿ ಕೆದಂಬಾಡಿ ೩ನೇ ವಾರ್ಡ್, 4ಕ್ಕೆ ಕೆದಂಬಾಡಿ ೪ನೇ ವಾರ್ಡ್‌ನ ವಾರ್ಡುಸಭೆ
  • ಕಬಕ ಗ್ರಾಮದ ಕಳೆಮೆಮಜಲು, ನೂಜಿ, ಕೆದುವಡ್ಕ, ಪದೆಂಜಾರು ಪರಿಸರದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ವಿತರಣೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.