Map Unavailable
Date/Time
Date(s) - 09/05/2022
All Day
Categories No Categories
- ಪುತ್ತೂರು ಕೃಷ್ಣನಗರ ಬಡಾವು ಸುಂದರ ಪೂಜಾರಿಯವರ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ
- ತೆಂಕಿಲ ನರೇಂದ್ರ ಪ.ಪೂ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ
- ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ 9ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
- ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9.30ರಿಂದ ಸ್ಪಂದನ-ಮಕ್ಕಳ ಬೇಸಿಗೆ ಶಿಬಿರ
- ಬಪ್ಪಳಿಗೆ ರಾಗಿಕುಮೇರಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಾರ್ಷಿಕ ಮಾರಿಪೂಜೆ, ಶ್ರೀ ಸತ್ಯಸಾರಮಣಿ ಕುಲದೈವದ ತಂಬಿಲ ಸೇವೆ, ಅಭಯ ಸ್ವೀಕಾರ, ಮಹಾಪೂಜೆ
- ಸಂಪ್ಯ ಮರಕ್ಕ ಶ್ರೀ ವಾಸುಕೀ ನಾಗಬ್ರಹ್ಮ ಸಾನಿಧ್ಯದಲ್ಲಿ ಸರ್ಪಸಂಸ್ಕಾರ ಮಂಗಲ, ಆಶ್ಲೇಷ ಬಲಿ, ಪವಮಾನ ಅಭಿಷೇಕ, ನಾಗತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ನಾಗಮಂಡಲ ಮಂಟಪದಲ್ಲಿ ಮಂಟಪ ಶುದ್ಧಿ, ವಾಸ್ತು ರಕ್ಷೆಘ್ನ ಹೋಮ, ವಾಸ್ತು ಕಲಶ ಪೂಜೆ, ಧಾರ್ಮಿಕ ಸಭೆ, ರಾತ್ರಿ ಗೀತಾ ಸಾಹಿತ್ಯ ಸಂಭ್ರಮ
- ಪುಣಚ ಗ್ರಾಮ ಕೊಲ್ಲಪದವು ಶ್ರೀ ಮಾರಿಯಮ್ಮ, ಅಣ್ಣಪ್ಪ ಪಂಜುರ್ಲಿ, ಸಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ
- ದೋಳ್ಪಾಡಿ ಇಡ್ಯಡ್ಕ ಕುಟುಂಬದ ತರವಾಡು ದೊಡ್ಡಮನೆಯಲಿ ಬೆಳಿಗ್ಗೆ ರುದ್ರಚಾಮುಂಡಿ, ಗುಳಿಗ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಆದಿಮುಗೇರ್ಕಳ ಭಂಡಾರ ತಂದು ನೇಮೋತ್ಸವ
- ಕನ್ಯಾನದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಬೆಳಗ್ಗೆ ಪ್ರತಿಭಟನೆ
- ಬೆಳ್ಳಿಪ್ಪಾಡಿ ಉ.ಹಿ.ಪ್ರಾ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವಾರ್ಷಿಕ ವಿಶೇಷ ಶಿಬಿರ
ವಿಶ್ವಕರ್ಮ ಸಮಾರಾಧನೆ - ಬಪ್ಪಳಿಗೆ ಶ್ರೀ ರಾಧಾಕೃಷ್ಣ ಮಂದಿರದಲ್ಲಿ ಕುಂಬಳೆ ಮಠದಮನೆ ದಿ. ರಾಮಚಂದ್ರ ಆಚಾರ್ಯರ ಪತ್ನಿ ಬೊಳುವಾರು ಪದ್ಮಾವತಿಯವರ ವಿಶ್ವಕರ್ಮ ಸಮಾರಾಧನೆ