09/06/22

Map Unavailable

Date/Time
Date(s) - 09/06/2022
All Day

Categories No Categories


 • ಪುತ್ತೂರು ಸತ್ಯಸಾಯಿ ಮಂದಿರ ವಠಾರದಲ್ಲಿ ಮಧ್ಯಾಹ್ನ 3ರಿಂದ ಉಚಿತ ವೈದ್ಯಕೀಯ ಶಿಬಿರ
 • ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಿತರಕ್ಷಣೆ, ಕುಂದುಕೊರತೆ ನಿವಾರಣಾ ಸಮಿತಿ ಸಭೆ
 • ಪುತ್ತೂರು ಕೋರ್ಟ್ ರೋಡ್ ಕಿಲ್ಲೆ ಗ್ರೌಂಡ್‌ನಲ್ಲಿ ಮಾರುತಿ ಸುಜುಕಿ, ಭಾರತ್ ಆಟೋ ಕಾರ್‍ಸ್‌ನಿಂದ ಗ್ರಾಮೀಣ ಮಹೋತ್ಸವ
 • ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಮಧ್ಯಾಹ್ನ 2ರಿಂದ ಸವಣೂರು ಕೆ. ಸೀತಾರಾಮ ರೈಯವರ 75ನೇ ಹುಟ್ಟುಹಬ್ಬ
 • ಉಪ್ಪಿನಂಗಡಿ ಕರ್ನಾಟಕ ಬ್ಯಾಂಕ್ ಬಳಿ ಅರ್ಥ ಹೋಂಡಾದಿಂದ ಮೆಗಾ ಎಕ್ಸ್‌ಚೇಂಜ್ ಮೇಳ, ಪ್ರದರ್ಶನ
 • ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ, ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಬೆಳಿಗ್ಗೆ 7ಕ್ಕೆ ನೂತನ ನವೀಕೃತ ಮದ್ರಸ ಕಟ್ಟಡ ಉದ್ಘಾಟನೆ
 • ಮೂಡಂಬೈಲು ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 11ಕ್ಕೆ ಪುಣಚ ಗ್ರಾ.ಪಂನ ವಾರ್ಡು ಸಭೆ
 • ಬೆಳಂದೂರು ಗಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ಸಾಮಾನ್ಯ ಸಭೆ
 • ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಸಂಜೆ 5ಕ್ಕೆ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತೆಯ ಸಭೆ
 • ಆತೂರುಬೈಲ್ ಖಮರುಲ್ ಇಸ್ಲಾಂ ಮದರಸದಲ್ಲಿ ಮಾಸಿಕ ಸ್ವಲಾತ್, ಮಜ್ಲಿಸುನ್ನೂರ್
 • ಕುದ್ಲೂರ್ ಮುಬಾರಕ್ ಜುಮಾ ಮಸೀದಿಯಲ್ಲಿ ಮಾಸಿಕ ಸ್ವಲಾತ್
 • ಹಳೆನೇರೆಂಕಿ ಮುಹ್ಯುದ್ದೀನ್ ಜುಮಾ ಮಸೀದಿಯಲ್ಲಿ ಮಾಸಿಕ ಸ್ವಲಾತ್
  ಶುಭಾರಂಭ
 • ಬೊಳುವಾರು ಇನ್‌ಲ್ಯಾಂಡ್ ಮಯೂರ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಸೆವೆಂತ್ ಹೆವೆನ್ ಶುಭಾರಂಭ
  ಶುಭವಿವಾಹ
 • ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹಾಲ್‌ನಲ್ಲಿ ಕೆಮ್ಮಾಯಿ ಬಡಾವು ಡಿ.ಕೆ. ಹಮೀದ್‌ರವರ ಪುತ್ರ ಫಮೀದ ಅಕ್ತರ್ ಡಿ.ಕೆ ಮತ್ತು ಪುರುಷರಕಟ್ಟೆ ಇಂದಿರಾನಗರ ಅಬ್ದುಲ್ ಕುಂಞಯವರ ಪುತ್ರ ಅಹಮ್ಮದ್ ಜೈನುದ್ದೀನ್‌ರವರ ವಿವಾಹ
 • ಮುಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನವೀನ್ ಮಾಲ್ತೊಟ್ಟು ಮತ್ತು ಜಯಶ್ರೀಯವರ ವಿವಾಹ ಹಾಗೂ ಸಾಲ್ಮರ ಕ್ರಿಸ್ಟಿನ್ ಹಾಲ್‌ನಲ್ಲಿ ಅತಿಥಿ ಸತ್ಕಾರ
  ವೈಕುಂಠ ಸಮಾರಾಧನೆ
 • ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಕುಂಬ್ರ ಶಿವಮ್ಮ ಎಸ್. ರೈಯವರ ವೈಕುಂಠ ಸಮಾರಾಧನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.