09/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 09/09/2022
All Day

Categories No Categories


 • ಪುತ್ತೂರು ಸಾಮರ್ಥ್ಯ ಸೌಧ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಜಯಂತಿ ದಿನಾಚರಣೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥ ಸಂಜೆ 5ರಿಂದ ಹರಿಕಥೆ ಪ್ರಸಂಗ-ದಕ್ಷಾಧ್ವರ
 • ಪುತ್ತೂರು ಜೇಸಿಐ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ಸಂಜೆ 5ಕ್ಕೆ ನಮಸ್ತೆ ಜೇಸಿಐ ಸಪ್ತಾಹದ ಉದ್ಘಾಟನೆ, ಮಹಿಳಾ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ, ಮಹಿಳಾ ಉದ್ಯಮಿಗಳ ಗೌರವಿಸುವಿಕೆ
 • ಪುತ್ತೂರು ರೋಟರಿ ಕ್ಲಬ್‌ನಿಂದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಜೆ 6ಕ್ಕೆ ಶಿಕ್ಷಕರ ದಿನಾಚರಣೆ
 • ನೆಹರುನಗರ ಶಿವನಗರ ಆದಿಬ್ರಹ್ಮ ಗುರುದೇವರ ಸನ್ನಿಧಿಯಲ್ಲಿ ಸಂಜೆ 6ರಿಂದ ಧರ್ಮ ಸಂಸ್ಥಾಪನಂ ಚಾರಿಟೇಬಲ್ ಸೇವಾಟ್ರಸ್ಟ್‌ನಿಂದ ಮುದ್ರಾ ವಿಜ್ಞಾನ ಪ್ರಾಣಾಯಾಮ ಶಿಬಿರ
 • ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ 6ರಿಂದ ದೇವತಾಪ್ರಾರ್ಥನೆ, ಷಡಾಧಾರ ಅಧಿವಾಸ, ಮಹಾಪೂಜೆ
 • ಕೌಕ್ರಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • ಕಡಬ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಕಡಬ ತಾಲೂಕು ಮಟ್ಟದ ಪ.ಜಾತಿ/ ಪ.ಪಂಗಡದವರ ಹಿತರಕ್ಷಣಾ, ಕುಂದುಕೊರತೆ ನಿವಾರಣಾ ಸಮಿತಿ ಸಭೆ
 • ಗೋಳಿತ್ತೊಟ್ಟು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ನೆಲ್ಯಾಡಿ ಜೇಸಿಐ ಸಪ್ತಾಹ ಉದ್ಘಾಟನೆ, ವಲಯ ಮಟ್ಟದ ಕಬ್ಬಡಿ ಪಂದ್ಯಾಟ ವಿಜೇತರಿಗೆ ಜೇಸಿಐ ಟ್ರೋಫಿ ವಿತರಣೆ, ಆಹಾರದ ಕಿಟ್ ವಿತರಣೆ
 • ರಾಮಕುಂಜ ಕಾಜರುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ 44ನೇ ವರ್ಷದ ಉಪ್ಪಿನಂಗಡಿ ಜೇಸಿಐ ಸಪ್ತಾಹ, ಸಾಮಾಜಿಕ ಸ್ಪಂದನ ದಿನ
 • ಸಂಪ್ಯ ಆದರ್ಶ ಟೈಲ್ಸ್ & ಗ್ರಾನೈಟ್ಸ್‌ನಲ್ಲಿ ಬೆಳಿಗ್ಗೆ ಲಕ್ಕಿ ಸ್ಕೀಮ್‌ನ ಉದ್ಘಾಟನೆ
 • ನೆಲ್ಯಾಡಿ ಲೋಟಸ್ಸ್ ಕಾಂಪ್ಲೆಕ್ಸ್ ೧ನೇ ಮಹಡಿಯಲ್ಲಿ ಬೆಳಿಗ್ಗೆ 11.45ಕ್ಕೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಉದ್ಘಾಟನೆ
  ಶುಭಾರಂಭ
 • ಪುತ್ತೂರು ಎಂ.ಟಿ ರಸ್ತೆ ಚೇತನಾ ಆಸ್ಪತ್ರೆ ಬಳಿ ಬೆಳಿಗ್ಗೆ 8.45ಕ್ಕೆ ಶ್ರೀದುರ್ಗಾ ಬೇಕರಿ & ಜ್ಯೂಸ್ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.