09/11/2022

Map Unavailable

Date/Time
Date(s) - 09/11/2022
All Day

Categories No Categories


 • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಂಜೆ 6ರಿಂದ ದೀಪ ನಮಸ್ಕಾರ ಅಲಂಕಾರ ಪೂಜೆ, ಗೋಪುರೋತ್ಸವ, ಶ್ರೀ ದೇವರ ಮೃಗಬೇಟೆ ಉತ್ಸವ, ಭಾಂಡಿ ಉತ್ಸವ
 • ಪುತ್ತೂರು ಹಾರಾಡಿಯಲ್ಲಿ ಮಾರುತಿ ಸುಜುಕಿ, ಭಾರತ್ ಆಟೋ ಕಾರ‍್ಸ್‌ನಿಂದ ಗ್ರಾಮೀಣ ಮಹೋತ್ಸವ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಮಹಾಪೂಜೆ, ಶ್ರೀ ಜಟಾಧಾರಿ ದೈವದ ಮಹಿಮೆ
 • ಕಡಬ ಸಂಟ್ ಜೋಕಿಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ 9ಕ್ಕೆ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಉದ್ಘಾಟನೆ
 • ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ಮಧ್ಯಾಹ್ನ 3ರಿಂದ ಸುದ್ದಿ ಕೃಷಿ ಮಾಹಿತಿ ಮತ್ತು ಸೇವಾ ಕೇಂದ್ರದ ವತಿಯಿಂದ ಕೃಷಿಯ ಬಗ್ಗೆ ಸಮಾಲೋಚನೆ, ಸಂವಾದ, ಕಾರ್ಯಾಗಾರ
 • ಮೆಸ್ಕಾಂ ಗೂಗಲ್ ಮೀಟ್‌ನಲ್ಲಿ ಬೆಳಿಗ್ಗೆ 11ರಿಂದ ಪುತ್ತೂರು ನಗರ, ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ
 • ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ಶ್ರೀ ದುರ್ಗಾಪೂಜೆ
 • ಮಂಜಲ್ಪಡ್ಪು ಉದಯಗಿರಿ ಹಾಲ್‌ನಲ್ಲಿ ಬೆಳಿಗ್ಗೆ 11ಕ್ಕೆ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ
  ಶುಭಾರಂಭ
 • ಪುತ್ತೂರು ಹೆಗ್ಡೆ ಆರ್ಕೇಡ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಡಿಬಿಸಿ-ಸಿವಿಲ್ ಇಂಜಿನಿಯರ್, ಇಂಟೀರಿಯರ್ ಡೆಕೋರೇಟರ‍್ಸ್ ನವೀಕೃತಗೊಂಡು ಶುಭಾರಂಭ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.