12/11/2022

Map Unavailable

Date/Time
Date(s) - 12/11/2022
All Day

Categories No Categories


 • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ ಮಹಾಪೂಜೆ, ಭೂರಿ ಸಮಾರಾಧನೆ, ರಾತ್ರಿ ದೀಪ ನಮಸ್ಕಾರ, ಪೇಟೆ ಸವಾರಿ ಉತ್ಸವ
 • ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು ಕಾರ್ಯಕ್ರಮ
 • ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಸಂಜೆ 3.30ರಿಂದ ಸುರತ್ಕಲ್ ಟೋಲ್‌ಗೇಟ್ ಹೋರಾಟದ ಬಗ್ಗೆ ಸಮಾನಮನಸ್ಕರ ಸಭೆ
 • ಪುತ್ತೂರು ಮಾತೃಛಾಯಾ ಸಭಾಭವನದಲ್ಲಿ ಸಂಜೆ ೬ರಿಂದ ಸುವಿಚಾರ ಬಳಗದಲ್ಲಿ ಪ್ರಣೀತಾ ಕೆ.ಎಸ್. ರವರಿಂದ ಸೈಬರ್ ಕ್ರೈಮ್ ಜಾಗೃತಿ
 • ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೆ 4.30ರಿಂದ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
 • ದರ್ಬೆ ಬೈಪಾಸ್ ರೆನಾಲ್ಟ್ ಮುಂಭಾಗ ಮೆಗಾ ಎಕ್ಸ್‌ಚೇಂಜ್ ಮೇಳ
 • ಕುಂಬ್ರ ಜಂಕ್ಷನ್‌ನಲ್ಲಿ ಉಪ್ಪಿನಂಗಡಿ ಮಾಂಡೋವಿ ಮೋಟಾರ‍್ಸ್‌ನಿಂದ ಗ್ರಾಮೀಣ ಮಹೋತ್ಸವ
 • ಮುಂಡೂರು ಪಜಿಮಣ್ಣು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸಂಜೆ 4.30ರಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಮೂಡಂಬೈಲು ರವಿ ಶೆಟ್ಟಿಯವರಿಗೆ ನಾಗರಿಕ ಸನ್ಮಾನ, ಅಭಿನಂದನಾ ಸಭೆ
 • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ 7.30ರಿಂದ ಸಾಮೂಹಿಕ ಶ್ರೀ ಗಣಪತಿ ಹವನ
 • ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ೯ರಿಂದ ರಜತ ಸಂಭ್ರಮ, ಸಂಜೆ 5ರಿಂದ ಸಭಾ ಕಾರ್ಯಕ್ರಮ, ಸನ್ಮಾನ, ರಾತ್ರಿ 9.30ರಿಂದ ತುಳು ನಾಟಕ-ನಾಯಿದ ಬೀಲ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 10ಕ್ಕೆ ಜೀರ್ಣೋದ್ಧಾರ ಸಮಿತಿ ರಚನೆ, ಭಕ್ತರ ಸಭೆ, ಸಂಜೆ 7ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
 • ಕೇಪುಳು ಕೃಷ್ಣನಗರ ತುಳಸಿ ಗೃಹದಲ್ಲಿ ರಾತ್ರಿ ರಕ್ತೇಶ್ವರಿ ದೈವದ ನೇಮೋತ್ಸವ
 • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಜೆ 4.30ಕ್ಕೆ ವಿಟ್ಲ ಆರ್. ಕೆ. ಯಕ್ಷಗಾನ ಕಲಾ ಕೇಂದ್ರದ ರಂಗಪ್ರವೇಶ, ಮಕ್ಕಳ ಯಕ್ಷಗಾನ
 • ಈಶ್ವರಮಂಗಲ ಶ್ರೀ ಗಜಾನನ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ಹನುಮಗಿರಿ ನವಚೇತನ ಮಿತ್ರವೃಂದದಿಂದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ, ಹಗ್ಗ-ಜಗ್ಗಾಟ ಪಂದ್ಯಾಟದ ಉದ್ಘಾಟನೆ
 • ಕಡಬ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕದಂಬ ಯುನೈಟೆಡ್ ಯೂತ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಕ್ರಿಕೆಟ್ ಮಹೋತ್ಸವ
 • ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ರಿಂದ ಪುತ್ತೂರು, ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ
 • ಆರ್ಯಾಪು ಗ್ರಾ.ಪಂನ ನೇತಾಜಿ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಕರ್ನಾಟಕ ರಾಜ್ಯ ಗಾ.ಪಂ. ನೌಕರರ ಶ್ರೇಯೋಭಿವೃದ್ಧಿ ಸಂಘದ ಸಮಾಲೋಚನಾ ಸಭೆ
 • ಕಬಕ ಜಂಕ್ಷನ್‌ನಲ್ಲಿ ಬೆಳಿಗ್ಗೆ 10ಕ್ಕೆ ಕಬಕ-ವಿಟ್ಲ ರಸ್ತೆ ಕಾಮಗಾರಿ ಶಿಲಾನ್ಯಾಸ
  ಶುಭಾರಂಭ
 • ಬೊಳುವಾರು ಸೂರ್ಯಪ್ರಭಾ ಬಿಲ್ಡಿಂಗ್‌ನಲ್ಲಿ ಭಟ್ ಟ್ರೇಡರ‍್ಸ್ ಶುಭಾರಂಭ
 • ಪುತ್ತೂರು ರೈತ ಸೌಧ ಮೊಳಹಳ್ಳಿ ಶಿವರಾಯ ರೋಡ್ ಸಿಎಆರ್‌ಡಿ ಬಿಲ್ಡಿಂಗ್ 2ನೇ ಫ್ಲೋರ್‌ನಲ್ಲಿ ಬೆಳಿಗ್ಗೆ 9.30ರಿಂದ ಐಕ್ಯಾಂ ಲಾ ಚೇಂಬರ‍್ಸ್ ಶುಭಾರಂಭ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.