10/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 10/05/2022
All Day

Categories No Categories


  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ರಾತ್ರಿ 9.30ರಿಂದ ದೇವಪ್ಪ ನೋಂಡರವರು ಸೇವಾರೂಪದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
  • ಪುತ್ತೂರು ಕೋ  ಒಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ 4ರಿಂದ ಲಂಚ, ಭ್ರಷ್ಟಾಚಾರದ ನಿರ್ಮೂಲನೆ, ಅಭಿವೃದ್ಧಿ ವಿಚಾರಗಳ ಕುರಿತು ಸುದ್ದಿ ಜನಾಂದೋಲನ ವೇದಿಕೆ ನೇತೃತ್ವದಲ್ಲಿ ಚಿಂತನಾ ಸಭೆ
  • ನೆಟ್ಲಮುಡ್ನೂರು ಗ್ರಾ.ಪಂ ಸಭಾಭವನ ದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಅರಿಯಡ್ಕ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
  • ಸಂಪ್ಯ ಮರಕ್ಕ ಶ್ರೀ ವಾಸುಕೀ ನಾಗಬ್ರಹ್ಮ ಸಾನಿಧ್ಯದಲ್ಲಿ ಶ್ರೀ ವಾಸುಕೀ ನಾಗಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ಸೇವೆ, ಶ್ರೀ ವ್ಯಾಘ್ರಚಾಮುಂಡಿ, ಶ್ರೀ ರಕ್ತೇಶ್ವರೀ, ರಾಜಗುಳಿಗ ದೈವಗಳಿಗೆ ತಂಬಿಲ ಸೇವೆ, ನಾಗಮಂಡಲ ಮಂಟಪದಲ್ಲಿ ಗಣಪತಿ ಹವನ, ಮಧ್ಯಾಹ್ನ ಶ್ರೀ ಅನ್ನಪೂಣೇಶ್ವರಿ ದೇವಿಗೆ ಪೂಜೆ, ಪಲ್ಲ ಪೂಜೆ, ರಾತ್ರಿ ನಾಗಮಂಡಲೋತ್ಸವ
  • ಬಪ್ಪಳಿಗೆ ರಾಗಿಕುಮೇರಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ರಾತ್ರಿ ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ, ಚಾಮುಂಡಿ, ಶ್ರೀ ಸತ್ಯಸಾರಮಣಿ ಗುಳಿಗ ದೈವಗಳ ದರ್ಶನ, ಕಾಲೋನಿ ಸಂಚಾರ, ಅಗ್ನಿಸೇವೆ, ಅಮ್ಮನವರ ಭಂಡಾರ ಬಯಲು ಮಂಟಪಕ್ಕೆ ತೆರಳುವುದು, ಮಹಾಪೂಜೆ
  • ಪರ್ಪುಂಜ ಸೌಗಂಧಿಕದಲ್ಲಿ ಬೆಳಿಗ್ಗೆ 9ರಿಂದ ಸಂವರ್ಧನ-ಮಕ್ಕಳಿಗಾಗಿ ವಿಶೇಷ ಶಿಬಿರ
  • ವಿಟ್ಲ ಮುಡ್ನೂರು ಕುಳ ಕುಂಡಡ್ಕ ಪಿಲಿಂಜ ಹೊಸಮನೆಯಲ್ಲಿ ಬೆಳಿಗ್ಗೆ ಭಜನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಧೂಮಾವತಿ ದೈವದ ನೇಮೋತ್ಸವ
  • ವಿಟ್ಲಮುಡ್ನೂರು ಕುಳ ಪೆಲತ್ತಿಂಜ ಮನೆಯಲ್ಲಿ ಗೋಂದೂಲು ಪೂಜೆ, ಮಾರಿ ಪೂಜೆ
  • ವಿಟ್ಲ ಸೇರಾಜೆ ಕುಟುಂಬದ ತರವಾಡು ಮನೆಯಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, ಸಂಜೆ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ, ನೇಮೋತ್ಸವ
  • ಸಾಲ್ಮರ ಮೌಂಟನ್‌ವ್ಯೂ ಶಾಲಾ ಮೈದಾನದಲ್ಲಿ ಸಂಜೆ ೬ರಿಂದ ಸಾಲ್ಮರ ದಾರುಲ್ ಹಸನೀಯ ಸಂಸ್ಥೆ ವತಿಯಿಂದ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ
  • ಬೆಳ್ಳಿಪ್ಪಾಡಿ ಉ.ಹಿ.ಪ್ರಾ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವಾರ್ಷಿಕ ವಿಶೇಷ ಶಿಬಿರ
  • ತಿಂಗಳಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು, ಗೇರುಕಟ್ಟೆ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್‌ನಿಂದ ಇಫ್ಕೋ ಮಹೋತ್ಸವ
  • ಪುಣಚ ಗ್ರಾಮ ಪಟಿಕಲ್ಲು ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಸಂಜೆ ವಾಸ್ತು ವಿಧಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.