10/09/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 10/09/2022
All Day

Categories No Categories


 • ಪುತ್ತೂರು ರೋಟರಿ ಮನಿಷಾ ಹಾಲ್‌ನಲ್ಲಿ ಬೆಳಿಗ್ಗೆ 11ಕ್ಕೆ ಸುದ್ದಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ
 • ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಾರಾಯಣ ಗುರುಸ್ವಾಮೀಜಿಯವರ 168ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೆಳಿಗ್ಗೆ 7.30ರಿಂದ ಪಂಚಾಮೃತಾಭಿಷೇಕ, ಭಜನೆ, ಧಾರ್ಮಿಕ ಸಭೆ, ಮಧ್ಯಾಹ್ನ ಅಭಿನಂದನೆ, ಗೀತಾ ಸಾಹಿತ್ಯ ಸಂಭ್ರಮ
 • ಪುತ್ತೂರು ಸುಂದರರಾಮ್ ಶೆಟ್ಟಿ ಮೆಮೊರಿಯಲ್ ಬಂಟರ ಭವನದಲ್ಲಿ ಸಂಜೆ 3ರಿಂದ ರಾಮಕೃಷ್ಣ ಪುತ್ತೂರು ಯುವ ಇಂಟರ್‌ರ್‍ಯಾಕ್ಟ್ ಕ್ಲಬ್ ಪದಗ್ರಹಣ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ 6ರಿಂದ ಉಚಿತ ಯೋಗ-ಜೀವನ ಅಭ್ಯಾಸ ವರ್ಗ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾರ್ಥ ಸಂಜೆ 4ರಿಂದ ಉಪನ್ಯಾಸ ಹರಿಭಕ್ತಿಸಾರ, 5ರಿಂದ ಹರಿಕಥೆ ಪ್ರಸಂಗ-ಭಕ್ತ ಮಾರ್ಕಂಡೇಯ
 • ನೆಹರುನಗರ ಶಿವನಗರ ಆದಿಬ್ರಹ್ಮ ಗುರುದೇವರ ಸನ್ನಿಧಿಯಲ್ಲಿ ಸಂಜೆ 6ರಿಂದ ಧರ್ಮ ಸಂಸ್ಥಾಪನಂ ಚಾರಿಟೇಬಲ್ ಸೇವಾಟ್ರಸ್ಟ್‌ನಿಂದ ಮುದ್ರಾ ವಿಜ್ಞಾನ ಪ್ರಾಣಾಯಾಮ ಶಿಬಿರ
 • ಕೆದಿಲ ಗ್ರಾ.ಪಂ ವಠಾರದಲ್ಲಿ ಶಾಸಕರಿಂದ ಬೆಳಿಗ್ಗೆ 9.30ಕ್ಕೆ ಜೆ.ಜೆ.ಎಂ. ನ ಶಂಕು ಸ್ಥಾಪನೆ, ಗಡಿಯಾರ ಹಿ.ಪ್ರಾ. ಶಾಲೆಯಲ್ಲಿ ಶೌಚಾಲಯದ ಉದ್ಘಾಟನೆ
 • ಇಡ್ಕಿದು ಮಿತ್ತೂರು ಹಿ.ಪ್ರಾ. ಶಾಲೆಯಲ್ಲಿ ಸಂಜೆ 3ಕ್ಕೆ ಶಾಲಾ ವಾಹನದ ಉದ್ಘಾಟನೆ
 • ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಷಡಾಧಾರ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಗರ್ಭನ್ಯಾಸ ಹೋಮ, ಇಷ್ಠಕಾನ್ಯಾಸ ಗರ್ಭನ್ಯಾಸ
 • ಪುತ್ತೂರು ರಟರಿ ಟ್ರಸ್ಟ್ ಹಾಲ್‌ನಲ್ಲಿ ಬೆಳಿಗ್ಗೆ 10ರಿಂದ ಒಳಿತು ಮಾಡು ಮನುಷ ವತಿಯಿಂದ ಆಹಾರ ಕಿಟ್ ವಿತರಣೆ
 • ಪುತ್ತೂರು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಬೆಳಿಗ್ಗೆ 10ರಿಂದ ಸ್ವಯಂಪ್ರೇರಿತ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ಸೋಣ ಶನಿವಾರದ ವಿಶೇಷ ಪೂಜೆ
 • ತೆಂಕಿಲ ಒಕ್ಕಲಿಗ ಸಭಾಭವನದಲ್ಲಿ ಮಧ್ಯಾಹ್ನ 2.30ರಿಂದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್‌ನ ವಿಶೇಷ ಸಭೆ
 • ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
 • ಪುತ್ತೂರು ಪ್ರಶಾಂತ್ ಮಹಲ್‌ನ ಸನ್ನಿಧಿ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ, 11.30ಕ್ಕೆ ವಿದ್ಯಾನಿಧಿ-ಸಹಾಯಧನ ವಿತರಣೆ
 • ಪುತ್ತೂರು ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಪುತ್ತೂರು ಜೇಸಿಐ ಸಪ್ತಾಹದಿಂದ ರಕ್ತದಾನ, ಮಧುಮೇಹ ತಪಾಸಣಾ ಶಿಬಿರ
 • ಪುತ್ತೂರು ಮಾತೃ ಛಾಯಾ ಸಭಾಭವನದಲ್ಲಿ ಸಂಜೆ 3ಕ್ಕೆ ಪುತ್ತೂರು ತಾಲೂಕು ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ
 • ಬೊಳುವಾರು ಶಿವಗುರು ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 11ಕ್ಕೆ ತ್ರಿನೇತ್ರದತ್ತ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ
 • ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಕಛೇರಿಯ ಎ.ಪಿ.ರೈ ಸ್ಮಾರಕ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಮಹಾಸಭೆ
 • ವಿಟ್ಲ ಪೊನ್ನುಟ್ಟು ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬೆಳಿಗ್ಗೆ 11ಕ್ಕೆ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ
 • ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
 • ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ
 • ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ವಾರ್ಷಿಕ ಮಹಾಸಭೆ
 • ನೂಜಿಬಾಳ್ತಿಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಕಾಂಚನ ಶ್ರೀ ಲಕ್ಷ್ಮೀನಾರಾಯಣ ಹಿ.ಪ್ರಾ. ಶಾಲೆಯಲ್ಲಿ ಮಧ್ಯಾಹ್ನ 2ರಿಂದ ಉಪ್ಪಿನಂಗಡಿ ಜೇಸಿಐ ಸಪ್ತಾಹದಿಂದ ಆರೋಗ್ಯ ಸ್ಪಂದನ ದಿನ
 • ನೆಲ್ಯಾಡಿ ಹಿ.ಪ್ರಾ. ಶಾಲೆಯಲ್ಲಿ ಸಂಜೆ ೬ಕ್ಕೆ ನೆಲ್ಯಾಡಿ ಜೇಸಿಐ ಸಪ್ತಾಹದ ಗಾನಾಮೃತ, ಜೇಸಿ ಕುಟುಂಬ ಸದಸ್ಯರಿಗೆ ವಿವಿಧ ಒಳಾಂಗಣ ಸ್ಪರ್ಧೆ, ನಿವೃತ್ತ ಜೇಸಿ ಶಿಕ್ಷಕರಿಗೆ ಗೌರವಾರ್ಪಣೆ
 • ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ಬೆಳಿಗ್ಗೆ 6ರಿಂದ ಅರ್ಧ ಏಕಾಹ ಭಜನೆ, ಸಂಜೆ ಸಾರ್ವಜನಿಕ ಶನೀಶ್ವರ ಪೂಜೆ, ರಾತ್ರಿ ಸುಧರ್ಮ ಸಭೆ
 • ಸಂಟ್ಯಾರು ಶ್ರೀ ವಿನಾಯಕ ಭಜನಾ ಮಂದಿರದಲ್ಲಿ ಬೆಳಿಗ್ಗೆ ತಂತ್ರಿಗಳ ಆಗಮನ, 9ರಿಂದ ಗಣಪತಿ ಹವನ, ಸರ್ಪಸಂಸ್ಕಾರ ಸೇವೆ, ಸರ್ಪ ಮಂಗಳ ಹೋಮ, ಮಧ್ಯಾಹ್ನ ಆಶ್ಲೇಷ ಬಲಿ, ಸಂಜೆ ಅಘೋರ ಹೋಮ, ಪ್ರೇತ ಉಚ್ಛಾಟನೆ
 • ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ್ನ 2.30ರಿಂದ ವೇದವಾಹಿನಿ ಸಭಾ ಪ್ರಸ್ತುತಿ ತಾಳಮದ್ದಲೆ-ಸುಧನ್ಯಾರ್ಜುನ
 • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 5ರಿಂದ ಕುಶಲ ಹಾಸ್ಯಪ್ರಿಯರ ಸಂಘದ ಕಾರ್ಯಕ್ರಮ
 • ಶುಭಾರಂಭ
 • ಪುತ್ತೂರು ತಾಲೂಕು ವಾಣಿಜ್ಯ ಸಂಕೀರ್ಣ, ಬ್ಲಡ್ ಬ್ಯಾಂಕ್ ಮುಂಭಾಗ ಬೆಳಿಗ್ಗೆ 9ಕ್ಕೆ ತೃಪ್ತಿ ಹರ್ಬಲ್ ಬ್ಯೂಟಿ ಪಾರ್ಲರ್ ಶುಭಾರಂಭ
 • ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಬಪ್ಪಳಿಗೆ ಸುರೇಶ್‌ರವರ ಉತ್ತರಕ್ರಿಯೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.