10/11/2022

Map Unavailable

Date/Time
Date(s) - 10/11/2022
All Day

Categories No Categories


 • ಪುತ್ತೂರು ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ರಿಂದ ಮಹಾನೈವೇದ್ಯ, ಧಾತ್ರಿ ಹೋಮ, ಮಧ್ಯಾಹ್ನ ಮಹಾಪೂಜೆ, ಭೂರಿ ಸಮಾರಾಧನೆ, ಸಂಜೆ ೭ರಿಂದ ದೀಪ ನಮಸ್ಕಾರ, ರಾತ್ರಿ ಪೂಜೆ, ಪೇಟೆ ಸವಾರಿ, ಕಟ್ಟೆಪೂಜೆ, ದರ್ಬೆ ವೃತ್ತದಲ್ಲಿ ಕುರಿಂದೋತ್ಸವ
 • ಪುತ್ತೂರು ಹಾರಾಡಿಯಲ್ಲಿ ಮಾರುತಿ ಸುಜುಕಿ, ಭಾರತ್ ಆಟೋ ಕಾರ‍್ಸ್‌ನಿಂದ ಗ್ರಾಮೀಣ ಮಹೋತ್ಸವ
 • ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಧೂಮಾವತಿ ನೇಮ, ಮಧ್ಯಾಹ್ನ ಮಹಾಪೂಜೆ, ಹುಲಿಭೂತ ನೇಮ
 • ಪುತ್ತೂರು ಸತ್ಯಸಾಯಿ ಮಂದಿರದಲ್ಲಿ ಮಧ್ಯಾಹ್ನ ೩ರಿಂದ ಉಚಿತ ವೈದ್ಯಕೀಯ ಶಿಬಿರ
 • ಕೆದಂಬಾಡಿ ಗ್ರಾ.ಪಂನ ಮೇಲಂತಸ್ತಿನ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಕೆದಂಬಾಡಿ ಗ್ರಾ.ಪಂನ ಗ್ರಾಮಸಭೆ
 • ಕೂರೇಲು ಶ್ರೀ ಪೂಮಾಣಿ ಕಿನ್ನಿಮಾಣಿ ಉಳ್ಳಾಲ್ತಿ ರಾಜನ್ ದೈವಸ್ಥಾನದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ದೈವಗಳ ನೇಮೋತ್ಸವ
 • ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ೭ರಿಂದ ವಿಶೇಷ ರಂಗ ಪೂಜೆ, ಅನ್ನಸಂತರ್ಪಣೆ
 • ಕಡಬ ಸಂಟ್ ಜೋಕಿಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ
 • ಆಲಂಕಾರು ದೀನ ದಯಾಳು ರೈತ ಸಭಾಭವನದಲ್ಲಿ ಬೆಳಿಗ್ಗೆ ೧೦ರಿಂದ ತೋಟಗಾರಿಕೆ ಬೆಳೆಗಳ ಸುಧಾರಿತ ಬೇಸಾಯ ವಿಧಾನಗಳ ಕುರಿತು ಹಳದಿ ರೋಗ, ಎಲೆ ಚುಕ್ಕಿ ರೋಗದ ಬಗ್ಗೆ ಮಾಹಿತಿ, ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಉಚಿತ ಪ್ರಾತ್ಯಕ್ಷಿತೆ, ಮಾಹಿತಿ
 • ದರ್ಬೆ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಥೈರಾಯಿಡ್ ಗ್ರಂಥಿಯ ಉಚಿತ ತಪಾಸಣಾ ಶಿಬಿರ
 • ಟಿಕೆಲೆಂಬಿರಿ ರಾಜೀವ ಗಾಂಧಿ ಸೇವಾಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬೆಳಂದೂರು ಗ್ರಾ.ಪಂನ ಮಹಿಳಾ ಗ್ರಾಮ ಸಭೆ, ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಸಭೆ
 • ನರಿಮೊಗರು ಗ್ರಾ.ಪಂ ವಠಾರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಿಶೇಷ ಗ್ರಾಮ ಸಭೆ, ಮಹಿಳಾ ಗ್ರಾಮಸಭೆ
 • ಪುಣಚ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ರಾತೀಬು ನೇರ್ಚೆ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕುಂಬ್ರ ಅಣ್ಣು ಪೂಜಾರಿ (ಐತ್ತಪ್ಪ)ಯವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.