HomePage_Banner
HomePage_Banner
HomePage_Banner
HomePage_Banner

10-12-2019

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 10/12/2019
All Day

Categories No Categories


ಪುತ್ತೂರು  ಬಪ್ಪಳಿಗೆ ಅಂಬಿಕಾ ಬಾಲ ವಿದ್ಯಾಲಯ (ಹಿರಿಯ ಪ್ರಾಥಮಿಕ ಶಾಲೆ) ದಲ್ಲಿ ಪ್ರತಿಭಾ ತರಂಗಿಣೀ 2019-2020 ಮುಂದೆ ಓದಿ…

ಪುತ್ತೂರು ನರೇಂದ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾರ್ಷಿಕೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ನಿಡ್ಡೋಡಿ ನಂದಬೆಟ್ಟು ದಿ.ಜಯಶ್ರೀ ರೈರವರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ನರೇಂದ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಾರ್ಷಿಕೋತ್ಸವ ಮುಂದೆ ಓದಿ…
 • ಪುತ್ತೂರು  ಬಪ್ಪಳಿಗೆ ಅಂಬಿಕಾ ಬಾಲ ವಿದ್ಯಾಲಯ (ಹಿರಿಯ ಪ್ರಾಥಮಿಕ ಶಾಲೆ) ದಲ್ಲಿ ಪ್ರತಿಭಾ ತರಂಗಿಣೀ 2019-2020 ಮುಂದೆ ಓದಿ…
 • ಬಪ್ಪಳಿಗೆ ಆಶ್ಮಿ ಕಂಫರ್ಟ್‌ನಲ್ಲಿ ಸಂಜೆ 6.30ಕ್ಕೆ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನ ವಾರದ ಸಭೆ
 • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
 • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ಶ್ರೀ ಗುರುಚರಿತ್ರೆ-ವೇದ ಪಾರಾಯಣ, 11ಕ್ಕೆ ಶ್ರೀ ಗುರುಚರಿತಾಮೃತ ಪ್ರವಚನ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 2ಕ್ಕೆ ಯಕ್ಷಗಾನ, ರಾತ್ರಿ 7ಕ್ಕೆ ರಂಗಪೂಜೆ, ಬೆಳ್ಳಿ ರಥೋತ್ಸವ
 • ಅರಿಯಡ್ಕ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಕಬಕ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ
 • ಕೊಯಿಲ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಸಾಮಾನ್ಯ ಸಭೆ
 • 34ನೇ ನೆಕ್ಕಿಲಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಮಹಿಳಾ ಗ್ರಾಮ ಸಭೆ
 • ಆಲಂಕಾರು ಬುಡೇರಿಯಾ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ನರ್ತನೋತ್ಸವದ ಪ್ರಯುಕ್ತ ಬೆಳಿಗ್ಗೆ 7ಕ್ಕೆ ಗೊನೆ ಮುಹೂರ್ತ
 • ನೆಲ್ಯಾಡಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 11ಕ್ಕೆ ನೆಲ್ಯಾಡಿ ಗ್ರಾ.ಪಂ ನ ಮಹಿಳಾ ವಿಶೇಷ ಗ್ರಾಮ ಸಭೆ
 • ಕೊಂಬಾರು-ಬೊಳ್ನಡ್ಕ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಕೊಂಬಾರು ಗ್ರಾ.ಪಂ ನ ಮಕ್ಕಳ ಗ್ರಾಮ ಸಭೆ
 • ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾ.ಪಂ ನ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ
 • ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿ ಮಾರುತಿ ಸುಜ್ಹುಕಿ ಮತ್ತು ಭಾರತ್ ಅಟೋ ಕಾರ್‍ಸ್ ಪ್ರಸ್ತುತಪಡಿಸುವ ಮೆಗಾ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.