11/05/2022

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 11/05/2022
All Day

Categories No Categories


 • ಬಪ್ಪಳಿಗೆ ರಾಗಿಕುಮೇರಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ, ಶ್ರೀ ಮಾರಿಯಮ್ಮ ಸ-ಪರಿವಾರ ದೈವಗಳ ದರ್ಶನ, ಹರಕೆ, ಅಭಯ ಸ್ವೀಕಾರ, ಸಂಜೆ ಅಮ್ಮನವರ ಭಂಡಾರ ಮರಳಿ ದೇವಸ್ಥಾನಕ್ಕೆ ತೆರಳುವುದು
 • ವಿಟ್ಲ ಸೇರಾಜೆ ಕುಟುಂಬದ ತರವಾಡು ಮನೆಯಲ್ಲಿ ಸಂಜೆ ತಂಬಿಲ ಸೇವೆ
 • ಕೊಯಿಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿಯಲ್ಲಿ ಬೆಳಿಗ್ಗೆ ಕೊಕ್ಕಡ, ನಿಡ್ಲೆ, ಶಿಶಿಲ, ಹತ್ಯಡ್ಕ, ಶಿಬಾಜೆ, ಪಟ್ರಮೆ ಗ್ರಾಮದಿಂದ ಹೊರೆಕಾಣಿಕೆ, ದೈವಗಳ ನೂತನ ಆಭರಣ, ಪರಿಕರಗಳ ಮೆರವಣಿಗೆ ಕೊಕ್ಕಡ ಜಂಕ್ಷನ್‌ನಿಂದ ಮಾಯಿಲಕೋಟೆ ದೈವ ಸನ್ನಿಧಿಗೆ ಆಗಮನ, ರಾತ್ರಿ ವಾಸ್ತು ಹೋಮ, ವಾಸ್ತು ಬಲಿ
 • ಬೆಳ್ಳಿಪ್ಪಾಡಿ ಉ.ಹಿ.ಪ್ರಾ ಶಾಲೆಯಲ್ಲಿ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ವಾರ್ಷಿಕ ವಿಶೇಷ ಶಿಬಿರ
 • ಬೆಟ್ಟಂಪಾಡಿ ಕೊರಂಗಿಲದಲ್ಲಿ ಬೆಳಿಗ್ಗೆ 10ಕ್ಕೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರಾದ ಕಕ್ಕೂರು-ಆನಡ್ಕ-ಕರ್ನಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆ
 • ಕುಳ ಓಜಾಲ ಶ್ರೀ ವನದುರ್ಗೆ, ರಕ್ತೇಶ್ವರಿ, ಪಂಜುರ್ಲಿ, ಪರಿವಾರ ದೈವಗಳ ಸನ್ನಿಧಿಯಲ್ಲಿ ಬೆಳಿಗ್ಗೆ ತಂತ್ರಿಗಳ ಆಗಮನ, ಆಚಾರ್ಯ ವರಣ, ಮೃತ್ಯುಂಜಯ ಹೋಮ, ಧನ್ವಂತರಿ ಹೋಮ, ಸಂಜೆ ಭೂ ವರಹ ಹೋಮ, ವನದುರ್ಗಾ ಹೋಮ, ಸುದರ್ಶನ ಹೋಮ
  ಉತ್ತರಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನುಳಿಯಾಲು ರಾಮಯ್ಯ ಶೆಟ್ಟಿಯವರ ಉತ್ತರಕ್ರಿಯೆ
 • ಅಡ್ಡಂತ್ತಡ್ಕ ಮುಂಡಾಳ ಮನೆಯಲ್ಲಿ ಮುಂಡಾಳ ಶ್ರೀಮತಿ ಸರಸ್ವತಿಯವರ ವೈಕುಂಠ ಸಮಾರಾಧನೆ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.