11/06/2022

Map Unavailable

Date/Time
Date(s) - 11/06/2022
All Day

Categories No Categories


 • ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಶೇಷಾದ್ರಿ ಸಭಾಭವನದಲ್ಲಿ ಮಧ್ಯಾಹ್ನ 2.15ಕ್ಕೆ ಸಾಧನಾಭಿವಂದನಾ
 • ದರ್ಬೆ ದುಗ್ಗಮ್ಮ ದೇರಣ್ಣ ಹಾಲ್ ಬಳಿ ರೆನಾಲ್ಟ್ ಪುತ್ತೂರುನಿಂದ ಮೆಗಾ ಎಕ್ಸ್‌ಚೇಂಜ್ ಮೇಳ
 • ಕೆಮ್ಮಿಂಜೆ ರಾಮ ಕ್ಷತ್ರಿಯ ಸಮಾಜದ ಅತ್ತಾಳ ಕುಟುಂಬದ ದೇವಸ್ಥಾನದಲ್ಲಿ ಸಂಜೆ ಆಲಯ ಪರಿಗ್ರಹ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ದಿಕ್ಪಾಲ ಬಲಿ, ರಕ್ಷೆ
 • ಉಪ್ಪಳಿಗೆ ಶಾಲಾ ವಠಾರದಲ್ಲಿ ಬೆಳಿಗ್ಗೆ ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವ
 • ಮಾಣಿ ಕುಂಭಶ್ರೀ ಸಹಕಾರಿ ಭವನದಲ್ಲಿ ಬೆಳಿಗ್ಗೆ 10ಕ್ಕೆ ಎಐಟಿಯುಸಿ ಮಾಣಿ ವಲಯ ಕಚೇರಿ ಉದ್ಘಾಟನೆ, 11ಕ್ಕೆ ಮಾಣೀ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ವಾರ್ಷಿಕ ಮಹಾಸಭೆ
 • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 5ಕ್ಕೆ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ
 • ಗೃಹಪ್ರವೇಶ
 • ಶಾಂತಿಗೋಡು ಗ್ರಾಮ ಮರಕ್ಕೂರು ಆನಡ್ಕದಲ್ಲಿ ದೇವಕಿ ಚೆನ್ನಪ್ಪ ಪೂಜಾರಿಯವರ ನೂತನ ಮನೆ `ದೇವಕಿ ನಿವಾಸ’ ದ ಗೃಹಪ್ರವೇಶ
  ಶುಭಾರಂಭ
 • ದರ್ಬೆ ಮೊಹಿದ್ದೀನ್ ಟವರ್‍ಸ್‌ನಲ್ಲಿ ಬೆಳಿಗ್ಗೆ 8.30ಕ್ಕೆ ಶ್ರೀನಿಧಿ ಬೋರ್ ವೆಲ್ಸ್‌ನ ವಿಸ್ತ್ರತ ಮಳಿಗೆ ಶ್ರೀನಿಧಿ ಆಗ್ರೋ ಸರ್ವಿಸ್ ಶುಭಾರಂಭ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.